The record
Written from the 1 report below. Nothing here is unsourced.
- C.S.
- Mahesh Chikkote addressed teachers during a Teachers' Day and Guru Vandana event at Jhansi Senior Primary School in Alur.
- He stated that teachers should continuously learn and teach, comparing them to lamps that illuminate others.
- Shanthaveera Mallikarjuna Swamiji of Sankalapura Math also emphasized the sacred responsibility teachers have in molding good citizens.
- Paramesh Madabalu expressed that having the opportunity to teach children is a great fortune.
Who said what3
Only words found exactly in the article are shown, attributed and linked to the line they came from.
C.S. Mahesh Chikkote
1 quote · 1 outlet
“ದೀಪವು ತಾನು ಉರಿದು ಇತರ ದೀಪಗಳನ್ನು ಬೆಳಗಿಸುವಂತೆ, ಶಿಕ್ಷಕರು ನಿರಂತರ ವಿದ್ಯಾರ್ಥಿಗಳಾಗಿ ಕಲಿತು ಕಲಿಸಬೇಕು”
In the article
…ಆಲೂರು: ದೀಪವು ತಾನು ಉರಿದು ಇತರ ದೀಪಗಳನ್ನು ಬೆಳಗಿಸುವಂತೆ, ಶಿಕ್ಷಕರು ನಿರಂತರ ವಿದ್ಯಾರ್ಥಿಗಳಾಗಿ ಕಲಿತು ಕಲಿಸಬೇಕು ಎಂದು ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಮಾಜಿ ಅಧ್ಯಕ್ಷ ಸಿ.ಎಸ್.ಮಹೇಶ್ ಚಿಕ್ಕೋಟೆ ತಿಳಿಸಿದರು. .ತಾಲ್ಲೂಕಿನ ಸಂಕಲಾಪುರಮಠದ ಜಾನ್ಸಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ಶಿಕ್ಷಕರ ದಿನಾಚರಣೆ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು. .ಶಿಕ್ಷಕ…
Shanthaveera Mallikarjuna Swamiji
Shanthaveera Mallikarjuna Swamiji of Sankalapura Math
1 quote · 1 outlet
“ಗುರುವಿನ ಸ್ಥಾನವೇ ಅತ್ಯಂತ ಶ್ರೇಷ್ಠ ಹಾಗೂ ಪವಿತ್ರವಾದದ್ದು ಮತ್ತು ಹಿರಿಯದಾದದ್ದು.”
In the article
…ಶಿಕ್ಷಕರ ಮೇಲಿದೆ. ಸತ್ಯ ಧರ್ಮ, ನ್ಯಾಯ, ನೀತಿ, ಶಿಸ್ತು, ಸಮಯಪ್ರಜ್ಞೆಯ ಹಾದಿಯಲ್ಲಿ ಮುನ್ನಡೆದು ಉತ್ತಮ ಸುಶಿಕ್ಷಿತ ಸಮಾಜ ನಿರ್ಮಿಸಬೇಕು. ದೂರದೃಷ್ಟಿ, ಪ್ರಾಮಾಣಿಕತೆ ಮೈಗೂಡಿಸಿಕೊಳ್ಳಬೇಕು ಎಂದರು. .ಸಂಕಲಾಪುರ ಮಠದ ಶಾಂತವೀರ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಗುರುವಿನ ಸ್ಥಾನವೇ ಅತ್ಯಂತ ಶ್ರೇಷ್ಠ ಹಾಗೂ ಪವಿತ್ರವಾದದ್ದು ಮತ್ತು ಹಿರಿಯದಾದದ್ದು. ಇದನ್ನರಿತು ಉತ್ತಮ ಸತ್ಪ್ರಜೆಗಳನ್ನು ರೂಪಿಸುವ ಜವಾಬ್ದಾರಿ ಎಲ್ಲಾ ಶಿಕ್ಷಕರ ಮೇಲಿದೆ ಎಂದರು. .ಸಾಹಿತಿ ಹಾಗೂ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಪರಮೇಶ್ ಮಡಬಲು ಮಾತನಾಡಿ, ಶಿಕ್ಷಕರಾಗಿ ನಾವು ಕಲಿತು ಮಕ್ಕಳಿಗೆ ಕಲಿಸುವ ಸೌಭಾಗ್ಯ ನಮ್ಮದಾಗಿದೆ. ಇಂತಹ ಕಾಯಕ ನಮಗೆ…
Paramesh Madabalu
writer and field resource person
1 quote · 1 outlet
“ಶಿಕ್ಷಕರಾಗಿ ನಾವು ಕಲಿತು ಮಕ್ಕಳಿಗೆ ಕಲಿಸುವ ಸೌಭಾಗ್ಯ ನಮ್ಮದಾಗಿದೆ.”
In the article
…ಮಾತನಾಡಿ, ಗುರುವಿನ ಸ್ಥಾನವೇ ಅತ್ಯಂತ ಶ್ರೇಷ್ಠ ಹಾಗೂ ಪವಿತ್ರವಾದದ್ದು ಮತ್ತು ಹಿರಿಯದಾದದ್ದು. ಇದನ್ನರಿತು ಉತ್ತಮ ಸತ್ಪ್ರಜೆಗಳನ್ನು ರೂಪಿಸುವ ಜವಾಬ್ದಾರಿ ಎಲ್ಲಾ ಶಿಕ್ಷಕರ ಮೇಲಿದೆ ಎಂದರು. .ಸಾಹಿತಿ ಹಾಗೂ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಪರಮೇಶ್ ಮಡಬಲು ಮಾತನಾಡಿ, ಶಿಕ್ಷಕರಾಗಿ ನಾವು ಕಲಿತು ಮಕ್ಕಳಿಗೆ ಕಲಿಸುವ ಸೌಭಾಗ್ಯ ನಮ್ಮದಾಗಿದೆ. ಇಂತಹ ಕಾಯಕ ನಮಗೆ ದೊರೆತದ್ದು ನಮ್ಮ ಸುಕೃತವೆಂದು ತಿಳಿಸಿದರು. .ಮುಖ್ಯ ಶಿಕ್ಷಕ ಎಚ್.ಜೆ.ಹರೀಶ್ ಮಾತನಾಡಿದರು. ಕಾರ್ಯದರ್ಶಿ ಕೆ.ಆರ್.ಕಾಂತರಾಜು, ಆನಂದ್, ದಿಲೀಪ್, ಎಚ್.ಡಿ. ವಸಂತ ಕುಮಾರಿ, ದಿನೇಶ್, ಪಲ್ಲವಿ, ವಿನುತ, ಸಹನ ಉಪಸ್ಥಿತರಿದ್ದರು. .260923-36-872330019…
Coverage1
All filed from India
Named India · Alur · Jhansi Senior Primary School · C.S. Mahesh Chikkote · Hassan District Planters' Association · H.J. Harish · Paramesh Madabalu · Sankalapura Math · Shanthaveera Mallikarjuna Swamiji
The 1 report is listed beside the record.
Ask this story
Answers cite the reports above, or say they can't.
