The record
Written from the 1 report below. Nothing here is unsourced.
- Maize crops in several villages in Malavalli taluk have been struck by downy mildew and white-tip disease.
- Agricultural officials and scientists inspected the affected farms on Wednesday to evaluate the damage.
- Farmers are advised to perform seed treatment with fungicides and spray specific chemicals to contain the spread.
- Experts have also suggested removing and destroying highly infected plants to protect the rest of the crop.
What to watch next
- Effectiveness of fungicide spraying in controlling the spread of disease.
- Extent of crop loss in the 850 hectares of maize currently under cultivation in the taluk.
Who said what2
Only words found exactly in the article are shown, attributed and linked to the line they came from.
Shivamakumar
Assistant Director of Extension, VC Farm
1 quote · 1 outlet
“ಮುಸುಕಿನ ಜೋಳದಲ್ಲಿ ಎಲೆಯ ತಳಭಾಗದಲ್ಲಿ ಬಿಳಿಯ ಶಿಲೀಂಧ್ರ ಬೆಳವಣಿಗೆಯೊಂದಿಗೆ ಗರಿಯು ಹಳದಿ ಬಣ್ಣಕ್ಕೆ ತಿರುಗಿ, ಗಿಡದ ಬೆಳವಣಿಗೆ ಕುಂಠಿತವಾಗುತ್ತದೆ. ತೆನೆ ವಿಕಾರವಾಗಿ ಪರಾಗ ಉತ್ಪತ್ತಿಯಾಗದೆ ಎಲೆಯ ಆಕಾರದ ಬೆಳವಣಿಗೆ ಕಂಡುಬಂದರೆ ಅಧಿಕಾರಿಗಳನ್ನು ಸಂಪರ್ಕಿಸಬೇಕು”
In the article
…ನೆಲಮಾಕನಹಳ್ಳಿ ಗ್ರಾಮಗಳಲ್ಲಿನ ಮುಸುಕಿನ ಜೋಳದ ಬೆಳೆಗೆ ಬೂಜು ರೋಗ, ಬಿಳಿ ಸುಳಿ ರೋಗ ಬಾಧಿಸಿದ್ದು, ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ವಿಜ್ಞಾನಿಗಳ ತಂಡ ಬುಧವಾರ ಜಮೀನುಗಳಿಗೆ ಭೇಟಿ ಪರಿಶೀಲನೆ ನಡೆಸಿತು. .ವಿ.ಸಿ.ಫಾರಂನ ಸಹ ವಿಸ್ತರಣಾ ನಿರ್ದೇಶಕ ಶಿವಕುಮಾರ್ ಮಾತನಾಡಿ, ‘ ಮುಸುಕಿನ ಜೋಳದಲ್ಲಿ ಎಲೆಯ ತಳಭಾಗದಲ್ಲಿ ಬಿಳಿಯ ಶಿಲೀಂಧ್ರ ಬೆಳವಣಿಗೆಯೊಂದಿಗೆ ಗರಿಯು ಹಳದಿ ಬಣ್ಣಕ್ಕೆ ತಿರುಗಿ, ಗಿಡದ ಬೆಳವಣಿಗೆ ಕುಂಠಿತವಾಗುತ್ತದೆ. ತೆನೆ ವಿಕಾರವಾಗಿ ಪರಾಗ ಉತ್ಪತ್ತಿಯಾಗದೆ ಎಲೆಯ ಆಕಾರದ ಬೆಳವಣಿಗೆ ಕಂಡುಬಂದರೆ ಅಧಿಕಾರಿಗಳನ್ನು ಸಂಪರ್ಕಿಸಬೇಕು ’ ಎಂದು ಹೇಳಿದರು. .ಬೀಜೋಪಚಾರ : ಪ್ರತಿ ಕೆ.ಜಿ.ಬಿತ್ತನೆ ಬೀಜವನ್ನು 3.0ಗ್ರಾಂ ಮೆಟಲಾಕ್ಸಿಲ್ ಶೇ 4+ ಮ್ಯಾಂಕೋಜೆಬ್ ಶೇ64 ಡಬ್ಲೂ.ಪಿ. ಸಂಯುಕ್ತ ಶಿಲೀಂಧ್ರನಾಶಕದಿಂದ ಕಡ್ಡಾಯವಾಗಿ ಬೀಜೋಪಚಾರ ಮಾಡಿ ಬಿತ್ತಬೇಕು. ಬಿತ್ತನೆ ಮಾಡಿದ 15-20 ದಿನಗಳ ಅಂತರದಲ್ಲಿ…
K.B. Sandeep
Assistant Director of Agriculture
1 quote · 1 outlet
“ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನ 850 ಹೆಕ್ಟೇರ್ ನಲ್ಲಿ ಮುಸುಕಿನ ಜೋಳ ಬೆಳೆ ಇದೆ. ಬೂಜು ರೋಗದ ರೈತರು ಮುನ್ನೆಚ್ಚರಿಕೆ ವಹಿಸಬೇಕು. ಮೇವಿನ ಮುಸುಕಿನ ಜೋಳ ಆಫ್ರಿಕನ್ ಟಾಲ್ ತಳಿಯು ಹೆಚ್ಚಿನ ಪ್ರಮಾಣದಲ್ಲಿ ಈ ರೋಗಕ್ಕೆ ತುತ್ತಾಗುವ ಸಂಭವವಿರುತ್ತದೆ.”
In the article
…ಡೈಫೆನೊಕೊನೊಜೋಲ್ ಶೇ11.4 ಪ್ರತಿ ಲೀಟರ್ ನೀರಿಗೆ 1 ಮಿ.ಲೀ ಬೆರಸಿ ಸಿಂಪರಣೆ ಮಾಡುವುದರೊಂದಿಗೆ ರೋಗಪೀಡಿತ ಸಸಿಗಳನ್ನು ಬುಡ ಸಮೇತ ಕಿತ್ತು ಹಾಕಿ ಎಚ್ಚರಿಕೆಯಿಂದ ನಾಶ ಮಾಡಬೇಕು ಎಂದು ಸಲಹೆ ನೀಡಿದರು. .ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಬಿ.ಸಂದೀಪ್ ಮಾತನಾಡಿ, ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನ 850 ಹೆಕ್ಟೇರ್ ನಲ್ಲಿ ಮುಸುಕಿನ ಜೋಳ ಬೆಳೆ ಇದೆ. ಬೂಜು ರೋಗದ ರೈತರು ಮುನ್ನೆಚ್ಚರಿಕೆ ವಹಿಸಬೇಕು. ಮೇವಿನ ಮುಸುಕಿನ ಜೋಳ ಆಫ್ರಿಕನ್ ಟಾಲ್ ತಳಿಯು ಹೆಚ್ಚಿನ ಪ್ರಮಾಣದಲ್ಲಿ ಈ ರೋಗಕ್ಕೆ ತುತ್ತಾಗುವ ಸಂಭವವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ವಲಯ ಕೃಷಿ ಸಂಶೋಧನಾ ಕೇಂದ್ರದ ಡಾ.ಮಲ್ಲಿಕಾರ್ಜುನ ಮೊ.9986600221 ಸಂಪರ್ಕಿಸಲು ತಿಳಿಸಿದರು. ಕೃಷಿ ಇಲಾಖೆ ಉಪ ನಿರ್ದೇಶಕಿ ಮಾಲತಿ, ವಿ.ಸಿ. ಫಾರಂ ಪ್ರಾಧ್ಯಾಪಕರಾದ ವಿಜಯ್ ಕುಮಾರ್, ರವೀಂದ್ರ, ಸಿದ್ದಾರೂಢ ಸಿಂಗಾರಿ, ಅಧಿಕಾರಿಗಳಾದ ಹರ್ಷ,…
Coverage1
All filed from India
Named India · Malavalli · Department of Agriculture · K.B. Sandeep · Regional Agricultural Research Center · Shivamakumar
The 1 report is listed beside the record.
Ask this story
Answers cite the reports above, or say they can't.
