The record
Written from the 1 report below. Nothing here is unsourced.
- A cheetah born in India has delivered four cubs at Kuno National Park, marking a significant milestone for the country's cheetah reintroduction project.
- This development occurred shortly after the project celebrated its fourth anniversary.
- Environment Minister Bhupender Yadav highlighted the birth as a sign of success in conservation efforts in India.
Who said what2
Only words found exactly in the article are shown, attributed and linked to the line they came from.
Bhupender Yadav
2 quotes · 1 outlet
“ಚೀತಾ ಯೋಜನೆ ಪಾಲಿಗೆ ನಿಜವಾಗಿಯೂ ಇದು ಐತಿಹಾಸಿಕ ಮತ್ತು ಸಂತಸದ ಕ್ಷಣ. ಭಾರತದಲ್ಲೇ ಜನಿಸಿದ ಚೀತಾವೊಂದು ‘ಚೀತಾ ಯೋಜನೆ’ಗೆ 4 ವರ್ಷ ತುಂಬಿದ ಮರುದಿನವೇ ಕುನೋದಲ್ಲಿ ನಾಲ್ಕು ಮರಿಗಳಿಗೆ ಜನ್ಮ ನೀಡಿದೆ”
In the article
…ಭಾರತಕ್ಕೆ ಕರೆತರುವ ಯೋಜನೆಗೆ (ಸೆ. 17ಕ್ಕೆ) ನಾಲ್ಕು ವರ್ಷ ಪೂರ್ಣಗೊಂಡಿದೆ. ಅದಾದ ಮರುದಿನವೇ ಸಿಹಿ ಸುದ್ದಿ ದೊರೆತಿದೆ ಎಂದು ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಹೇಳಿದ್ದಾರೆ. ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ‘ ಚೀತಾ ಯೋಜನೆ ಪಾಲಿಗೆ ನಿಜವಾಗಿಯೂ ಇದು ಐತಿಹಾಸಿಕ ಮತ್ತು ಸಂತಸದ ಕ್ಷಣ. ಭಾರತದಲ್ಲೇ ಜನಿಸಿದ ಚೀತಾವೊಂದು ‘ಚೀತಾ ಯೋಜನೆ’ಗೆ 4 ವರ್ಷ ತುಂಬಿದ ಮರುದಿನವೇ ಕುನೋದಲ್ಲಿ ನಾಲ್ಕು ಮರಿಗಳಿಗೆ ಜನ್ಮ ನೀಡಿದೆ ’ ಎಂದು ಬರೆದುಕೊಂಡಿದ್ದಾರೆ. .ನಾಗರಹೊಳೆ ಪರಿಸರ ಸೂಕ್ಷ್ಮ ವಲಯ ಜಾರಿಯಿಂದ ಜನರಿಗೆ ಲಾಭವೇನು: ಇಲ್ಲಿದೆ ಅಭಿಪ್ರಾಯ.ನಾಗರಹೊಳೆ ಪರಿಸರ ಸೂಕ್ಷ್ಮ ವಲಯ ಹೊಸ ಕರಡು ಅಧಿಸೂಚನೆ: ಬದಲಾವಣೆ ಏನೇನಿವೆ?.‘ನಾಲ್ಕು ವರ್ಷಗಳು, ನಾಲ್ಕು ಹೊಸ ಜೀವಗಳು. ಇದು ಭರವಸೆ, ಛಲ ಮತ್ತು…
“ನಾಲ್ಕು ವರ್ಷಗಳು, ನಾಲ್ಕು ಹೊಸ ಜೀವಗಳು. ಇದು ಭರವಸೆ, ಛಲ ಮತ್ತು ಭಾರತದಲ್ಲಿ ಚೀತಾ ಸಂರಕ್ಷಣೆಯ ಯಶಸ್ಸಿನ ಸಂಕೇತ.”
In the article
…4 ವರ್ಷ ತುಂಬಿದ ಮರುದಿನವೇ ಕುನೋದಲ್ಲಿ ನಾಲ್ಕು ಮರಿಗಳಿಗೆ ಜನ್ಮ ನೀಡಿದೆ’ ಎಂದು ಬರೆದುಕೊಂಡಿದ್ದಾರೆ. .ನಾಗರಹೊಳೆ ಪರಿಸರ ಸೂಕ್ಷ್ಮ ವಲಯ ಜಾರಿಯಿಂದ ಜನರಿಗೆ ಲಾಭವೇನು: ಇಲ್ಲಿದೆ ಅಭಿಪ್ರಾಯ.ನಾಗರಹೊಳೆ ಪರಿಸರ ಸೂಕ್ಷ್ಮ ವಲಯ ಹೊಸ ಕರಡು ಅಧಿಸೂಚನೆ: ಬದಲಾವಣೆ ಏನೇನಿವೆ?.‘ ನಾಲ್ಕು ವರ್ಷಗಳು, ನಾಲ್ಕು ಹೊಸ ಜೀವಗಳು. ಇದು ಭರವಸೆ, ಛಲ ಮತ್ತು ಭಾರತದಲ್ಲಿ ಚೀತಾ ಸಂರಕ್ಷಣೆಯ ಯಶಸ್ಸಿನ ಸಂಕೇತ. ಕುನೋ ಮತ್ತು ಚೀತಾ ಯೋಜನೆಯ ಭಾಗವಾಗಿರುವ ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು’ ಎಂದು ತಿಳಿಸಿದ್ದಾರೆ. ವಿಶ್ವದ ಅತ್ಯಂತ ವೇಗದ ಪ್ರಾಣಿ ಎನಿಸಿರುವ ಚೀತಾ, ಭಾರತದಲ್ಲಿ 1952ರಲ್ಲೇ ಅಳಿದು ಹೋಗಿದೆ ಎಂದು ಅಧಿಕೃತವಾಗಿ ಘೋಷಿಸಲಾಗಿತ್ತು. ಹೀಗಾಗಿ, ಚೀತಾಗಳನ್ನು ಭಾರತಕ್ಕೆ…
Coverage1
All filed from India
Named India · IN-KA · Kuno National Park · Bhupender Yadav · Ministry of Environment, Forest and Climate Change · Narendra Modi
The 1 report is listed beside the record.
Ask this story
Answers cite the reports above, or say they can't.