The record
Written from the 1 report below. Nothing here is unsourced.
- Farmers in Nimbalagere village are paying for water tankers to irrigate their finger millet crops after a failed monsoon season.
- Some farmers have abandoned hope of a harvest and are using the drying crops as fodder for livestock.
- Persistent power cuts are further hindering irrigation efforts from tube wells.
- Farmers are calling for the implementation of the Bhadra Upper Bank Project to provide water to local lakes.
Who said what2
Only words found exactly in the article are shown, attributed and linked to the line they came from.
Gangadhara
farmer
1 quote · 1 outlet
“ಮಳೆ ನಂಬಿ 12 ಎಕರೆ ಜಮೀನಿನಲ್ಲಿ ರಾಗಿ ಬಿತ್ತಿದ್ದೆ, ಮಳೆ ಬಾರದ ಹಿನ್ನೆಲೆಯಲ್ಲಿ ದಿನಕ್ಕೆ 5 ಸಾವಿರ ಬಾಡಿಗೆಯಂತೆ ಟ್ಯಾಂಕರ್ ಮೂಲಕ ನೀರುಣಿಸಿದರೂ ಬಿಸಿಲಿನ ತಾಪಕ್ಕೆ ಬೆಳೆ ಕೈಗೆ ಸಿಗುವುದು ಅನುಮಾನವಾಗಿದೆ”
In the article
…ಕಾರಣ ತೀವ್ರ ತೊಂದರೆಯಾಗಿದೆ. .ಟ್ಯಾಂಕರ್ಗಳ ಮೂಲಕ ನೀರು ಹಾಯಿಸಿ ರಾಗಿ ಬೆಳೆ ಉಳಿಸಿಕೊಳ್ಳಲು ತಾಲ್ಲೂಕಿನ ನಿಂಬಳಗೆರೆ ಗ್ರಾಮದ ಕೆಲವು ರೈತರು ಮುಂದಾದರೆ, ಇನ್ನೂ ಕೆಲವು ರೈತರು ಕುರಿ ಮೇಕೆಗಳನ್ನು ಬಿಟ್ಟು ಒಣಗುತ್ತಿರುವ ಬೆಳೆಯನ್ನು ಮೇಯಿಸುವ ದೃಶ್ಯ ಕಾಣಿಸುತ್ತಿದೆ. .‘ ಮಳೆ ನಂಬಿ 12 ಎಕರೆ ಜಮೀನಿನಲ್ಲಿ ರಾಗಿ ಬಿತ್ತಿದ್ದೆ, ಮಳೆ ಬಾರದ ಹಿನ್ನೆಲೆಯಲ್ಲಿ ದಿನಕ್ಕೆ 5 ಸಾವಿರ ಬಾಡಿಗೆಯಂತೆ ಟ್ಯಾಂಕರ್ ಮೂಲಕ ನೀರುಣಿಸಿದರೂ ಬಿಸಿಲಿನ ತಾಪಕ್ಕೆ ಬೆಳೆ ಕೈಗೆ ಸಿಗುವುದು ಅನುಮಾನವಾಗಿದೆ ’ ಎಂದು ನಿಂಬಳಗೆರೆ ಗ್ರಾಮದ ರೈತ ಗಂಗಾಧರ ತಮ್ಮ ಅಳಲನ್ನು ತೋಡಿಕೊಂಡರು. .ಇನ್ನೂ ಕೆಲವು ರೈತರು ತೇವಾಂಶದ ಕೊರತೆಯಿಂದ ಒಣಗಿದ ಬೆಳೆಯನ್ನು ಕಟಾವು ಮಾಡಿ ಜಾನುವಾರುಗಳಿಗೆ ಅಲ್ಪ ಸ್ವಲ್ಪ ಮೇವಾಗಲಿ ಎಂದು ಕಣಗಳಲ್ಲಿ ಶೇಖರಿಸುತ್ತಿರುವುದನ್ನು ಕೆಲವು ಗ್ರಾಮಗಳಲ್ಲಿ…
N. Bharamanna
Vice President of the State Unit of the Farmers' Association
1 quote · 1 outlet
“ಭದ್ರಾ ಮೇಲ್ದಂಡೆ ಯೋಜನೆ ಜಾರಿಗೊಳಿಸಿ ತಾಲ್ಲೂಕಿನಾದ್ಯಂತ ಕೆರೆಗಳಿಗೆ ನೀರು ತುಂಬಿಸಬೇಕೆಂದು”
In the article
…ಒಟ್ಟು 38,523 ಹೆಕ್ಟೇರ್ ನೀರಾವರಿ ಹಾಗೂ ಮಳೆಯಾಶ್ರಿತ ಕೃಷಿ ಯೋಗ್ಯ ಭೂಮಿ ಇದ್ದು ಇದರಲ್ಲಿ ಶೇ 10 ರಷ್ಟು ಭೂಮಿ ಮಾತ್ರ ನೀರಾವರಿ ಸೌಲಭ್ಯ ಹೊಂದಿದ್ದು ಕೊಳವೆ ಬಾವಿಯಿಂದ ನೀರು ಹಾಯಿಸೋಣ ಎಂದರೆ ನಿರಂತರ ವಿದ್ಯುತ್ ಕಡಿತದಿಂದ ರೈತರು ಬೇಸತ್ತಿದ್ದಾರೆ. . ಭದ್ರಾ ಮೇಲ್ದಂಡೆ ಯೋಜನೆ ಜಾರಿಗೊಳಿಸಿ ತಾಲ್ಲೂಕಿನಾದ್ಯಂತ ಕೆರೆಗಳಿಗೆ ನೀರು ತುಂಬಿಸಬೇಕೆಂದು ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಎನ್.ಭರಮಣ್ಣ ಆಗ್ರಹಿಸಿದ್ದಾರೆ. .260921-25-128085972 ಗುರುಪ್ರಸಾದ್ ಎಸ್.ಎಂ. .ಕೊಟ್ಟೂರು: ಮುಂಗಾರು ಮಳೆ ನಂಬಿ ಭೂಮಿಗೆ ಬೀಜ ಕಾಣಿಸಿದ ಅನ್ನದಾತರಿಗೆ ವರುಣ ತನ್ನ ಕೃಪೆ ತೋರಿಸದ ಕಾರಣ ತೀವ್ರ ತೊಂದರೆಯಾಗಿದೆ. .ಟ್ಯಾಂಕರ್ಗಳ…
Coverage1
All filed from India
Named India · Kotturu · Nimbalagere · Gangadhara · N. Bharamanna · Raitha Sangha
The 1 report is listed beside the record.
Ask this story
Answers cite the reports above, or say they can't.
