BJP and JD(S) Leaders Criticize Congress Protests Against Election Commission
Headline by Prism · from 1 report
BJP and JD(S) leaders criticized Congress for protesting against the Election Commission of India, calling it a display of desperation over election losses.
The brief
Written by software from the 1 report below.
- BJP and JD(S) leaders held an NDA meeting to denounce ongoing protests by the Congress party against the Election Commission of India.
- They claimed the agitation is an attempt by Rahul Gandhi to mask the party's consistent electoral failures with theatrics.
- Opponents accused Congress of hypocrisy regarding electoral processes and suggested internal party dissatisfaction exists.
- The leaders stated that Congress should focus on self-reflection rather than blaming constitutional bodies.
Who said what
4 quotes · 1 outlet
Only words found exactly in the article are shown, attributed and linked to the line they came from.
Pralhad Joshi
Union Minister
2 quotes · 1 outlet
“ದೇಶದ ಎಲ್ಲೆಡೆ ಕಾಂಗ್ರೆಸ್ ಹೀನಾಯ ಸೋಲು ಕಾಣುತ್ತಿದೆ. ಆ ಸೋಲುಗಳಿಗೆ ತಾನೇ ಕಾರಣ ಎಂಬುದನ್ನು ಮರೆಮಾಚಲು ರಾಹುಲ್ ಗಾಂಧಿ ಅವರು ಈ ನಾಟಕಗಳನ್ನು ಆಡುತ್ತಿದ್ದಾರೆ”
In the article
…ಖಂಡಿಸಿರುವ ಬಿಜೆಪಿ ಮತ್ತು ಜೆಡಿಎಸ್ನ ನಾಯಕರು, ‘ಸಾಲುಸಾಲು ಚುನಾವಣಾ ಸೋಲಿನ ಹತಾಶೆಯಿಂದ ರಾಹುಲ್ ಗಾಂಧಿ ಅವರು ಆಯೋಗದ ವಿರುದ್ಧ ಆರೋಪ ಮಾಡುತ್ತಿದ್ದಾರೆ’ ಎಂದು ದೂರಿದರು. .ಎನ್ಡಿಎ ನಾಯಕರ ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ‘ ದೇಶದ ಎಲ್ಲೆಡೆ ಕಾಂಗ್ರೆಸ್ ಹೀನಾಯ ಸೋಲು ಕಾಣುತ್ತಿದೆ. ಆ ಸೋಲುಗಳಿಗೆ ತಾನೇ ಕಾರಣ ಎಂಬುದನ್ನು ಮರೆಮಾಚಲು ರಾಹುಲ್ ಗಾಂಧಿ ಅವರು ಈ ನಾಟಕಗಳನ್ನು ಆಡುತ್ತಿದ್ದಾರೆ ’ ಎಂದು ಟೀಕಿಸಿದರು. .‘ಅಪ್ರಬುದ್ಧ ನಾಯಕ ರಾಹುಲ್ ಗಾಂಧಿ ಅವರ ನಾಯಕತ್ವದ ಬಗ್ಗೆಯೇ ಕಾಂಗ್ರೆಸ್ನಲ್ಲಿ ಪ್ರಶ್ನೆ ಏಳುತ್ತಿದೆ. ರಾಹುಲ್ ಅವರ ನಾಟಕಗಳನ್ನು ನೋಡಿ ಅವರನ್ನು ವಜಾ ಮಾಡಿ ಎಂದು ಸಿದ್ದರಾಮಯ್ಯ ಅವರಂತಹ ನಾಯಕರೇ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷ ನಾಶವಾಗುತ್ತಿದೆ.…
“ಅಪ್ರಬುದ್ಧ ನಾಯಕ ರಾಹುಲ್ ಗಾಂಧಿ ಅವರ ನಾಯಕತ್ವದ ಬಗ್ಗೆಯೇ ಕಾಂಗ್ರೆಸ್ನಲ್ಲಿ ಪ್ರಶ್ನೆ ಏಳುತ್ತಿದೆ. ರಾಹುಲ್ ಅವರ ನಾಟಕಗಳನ್ನು ನೋಡಿ ಅವರನ್ನು ವಜಾ ಮಾಡಿ ಎಂದು ಸಿದ್ದರಾಮಯ್ಯ ಅವರಂತಹ ನಾಯಕರೇ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷ ನಾಶವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ಗೆ ಜೀವ ಕೊಡಲು ಎಸ್ಐಆರ್ನಂತಹ ಚಿಲ್ಲರೆ ಕಾರಣಗಳನ್ನು ಇಟ್ಟುಕೊಂಡು ಹೋರಾಟ ಮಾಡುತ್ತಿದ್ದಾರೆ”
In the article
…ನಾಯಕರ ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ‘ದೇಶದ ಎಲ್ಲೆಡೆ ಕಾಂಗ್ರೆಸ್ ಹೀನಾಯ ಸೋಲು ಕಾಣುತ್ತಿದೆ. ಆ ಸೋಲುಗಳಿಗೆ ತಾನೇ ಕಾರಣ ಎಂಬುದನ್ನು ಮರೆಮಾಚಲು ರಾಹುಲ್ ಗಾಂಧಿ ಅವರು ಈ ನಾಟಕಗಳನ್ನು ಆಡುತ್ತಿದ್ದಾರೆ’ ಎಂದು ಟೀಕಿಸಿದರು. .‘ ಅಪ್ರಬುದ್ಧ ನಾಯಕ ರಾಹುಲ್ ಗಾಂಧಿ ಅವರ ನಾಯಕತ್ವದ ಬಗ್ಗೆಯೇ ಕಾಂಗ್ರೆಸ್ನಲ್ಲಿ ಪ್ರಶ್ನೆ ಏಳುತ್ತಿದೆ. ರಾಹುಲ್ ಅವರ ನಾಟಕಗಳನ್ನು ನೋಡಿ ಅವರನ್ನು ವಜಾ ಮಾಡಿ ಎಂದು ಸಿದ್ದರಾಮಯ್ಯ ಅವರಂತಹ ನಾಯಕರೇ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷ ನಾಶವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ಗೆ ಜೀವ ಕೊಡಲು ಎಸ್ಐಆರ್ನಂತಹ ಚಿಲ್ಲರೆ ಕಾರಣಗಳನ್ನು ಇಟ್ಟುಕೊಂಡು ಹೋರಾಟ ಮಾಡುತ್ತಿದ್ದಾರೆ ’ ಎಂದರು. .‘ಕೇರಳಂನಲ್ಲಿ ಕಾಂಗ್ರೆಸ್ ಗೆದ್ದರೆ ಎಸ್ಐಆರ್ ಸರಿ ಇದೆ, ಬೇರೆ ಕಡೆ ಸರಿ ಇಲ್ಲ ಎನ್ನುವ ಕಾಂಗ್ರೆಸ್ ಇಬ್ಬಂದಿತನಕ್ಕೆ ಏನು ಹೇಳಬೇಕು. ಈ ವಿಚಾರವನ್ನು ಮುಂದಿರಿಸಿಕೊಂಡು ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಕಾಂಗ್ರೆಸ್ ಯತ್ನಿಸುತ್ತಿದೆ’ ಎಂದು ಆರೋಪಿಸಿದರು.…
Chalavadi Narayanaswamy
Leader of the Opposition in the Legislative Council
1 quote · 1 outlet
“ಕಾಂಗ್ರೆಸ್ ಪಕ್ಷವು ಹಲವು ದೇಶದ್ರೋಹಿಗಳನ್ನು ಸೇರಿಸಿಕೊಂಡು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಮತ್ತು ಎಸ್ಐಆರ್ ವಿರುದ್ಧ ಪ್ರತಿಭಟನೆ ನಡೆಸುತ್ತಿವೆ. ಇದರ ಬದಲು ಕಾಂಗ್ರೆಸ್ ಪಕ್ಷವು ರಾಹುಲ್ ಗಾಂಧಿ ಅವರ ರಾಜೀನಾಮೆಗೆ ಆಗ್ರಹಿಸಲಿ”
In the article
…ಬೇರೆ ಕಡೆ ಸರಿ ಇಲ್ಲ ಎನ್ನುವ ಕಾಂಗ್ರೆಸ್ ಇಬ್ಬಂದಿತನಕ್ಕೆ ಏನು ಹೇಳಬೇಕು. ಈ ವಿಚಾರವನ್ನು ಮುಂದಿರಿಸಿಕೊಂಡು ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಕಾಂಗ್ರೆಸ್ ಯತ್ನಿಸುತ್ತಿದೆ’ ಎಂದು ಆರೋಪಿಸಿದರು. .ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ‘ ಕಾಂಗ್ರೆಸ್ ಪಕ್ಷವು ಹಲವು ದೇಶದ್ರೋಹಿಗಳನ್ನು ಸೇರಿಸಿಕೊಂಡು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಮತ್ತು ಎಸ್ಐಆರ್ ವಿರುದ್ಧ ಪ್ರತಿಭಟನೆ ನಡೆಸುತ್ತಿವೆ. ಇದರ ಬದಲು ಕಾಂಗ್ರೆಸ್ ಪಕ್ಷವು ರಾಹುಲ್ ಗಾಂಧಿ ಅವರ ರಾಜೀನಾಮೆಗೆ ಆಗ್ರಹಿಸಲಿ ’ ಎಂದರು. .ಶಾಸಕ ಎಸ್.ಸುರೇಶ್ ಕುಮಾರ್, ‘ಜ್ಞಾನೇಶ್ ಕುಮಾರ್ ಅವರು ಮುಖ್ಯ ಚುನಾವಣಾ ಆಯುಕ್ತರಾಗಿ ನೇಮಕವಾಗುವುದಕ್ಕೂ ಮೊದಲು ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್ ಸೋತಿದೆ. ತನ್ನ ಸೋಲಿಗೆ ಚುನಾವಣಾ ಆಯೋಗ ಅಥವಾ ಎಸ್ಐಆರ್ ಅನ್ನು ದೂಷಿಸುವ ಬದಲು ಕಾಂಗ್ರೆಸ್ ಆತ್ಮಾವಲೋಕನ…
S. Suresh Kumar
MLA
1 quote · 1 outlet
“ಜ್ಞಾನೇಶ್ ಕುಮಾರ್ ಅವರು ಮುಖ್ಯ ಚುನಾವಣಾ ಆಯುಕ್ತರಾಗಿ ನೇಮಕವಾಗುವುದಕ್ಕೂ ಮೊದಲು ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್ ಸೋತಿದೆ. ತನ್ನ ಸೋಲಿಗೆ ಚುನಾವಣಾ ಆಯೋಗ ಅಥವಾ ಎಸ್ಐಆರ್ ಅನ್ನು ದೂಷಿಸುವ ಬದಲು ಕಾಂಗ್ರೆಸ್ ಆತ್ಮಾವಲೋಕನ ಮಾಡಿಕೊಳ್ಳಬೇಕು”
In the article
…ಪಕ್ಷವು ಹಲವು ದೇಶದ್ರೋಹಿಗಳನ್ನು ಸೇರಿಸಿಕೊಂಡು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಮತ್ತು ಎಸ್ಐಆರ್ ವಿರುದ್ಧ ಪ್ರತಿಭಟನೆ ನಡೆಸುತ್ತಿವೆ. ಇದರ ಬದಲು ಕಾಂಗ್ರೆಸ್ ಪಕ್ಷವು ರಾಹುಲ್ ಗಾಂಧಿ ಅವರ ರಾಜೀನಾಮೆಗೆ ಆಗ್ರಹಿಸಲಿ’ ಎಂದರು. .ಶಾಸಕ ಎಸ್.ಸುರೇಶ್ ಕುಮಾರ್, ‘ ಜ್ಞಾನೇಶ್ ಕುಮಾರ್ ಅವರು ಮುಖ್ಯ ಚುನಾವಣಾ ಆಯುಕ್ತರಾಗಿ ನೇಮಕವಾಗುವುದಕ್ಕೂ ಮೊದಲು ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್ ಸೋತಿದೆ. ತನ್ನ ಸೋಲಿಗೆ ಚುನಾವಣಾ ಆಯೋಗ ಅಥವಾ ಎಸ್ಐಆರ್ ಅನ್ನು ದೂಷಿಸುವ ಬದಲು ಕಾಂಗ್ರೆಸ್ ಆತ್ಮಾವಲೋಕನ ಮಾಡಿಕೊಳ್ಳಬೇಕು ’ ಎಂದರು. ...260927-51-344120883 .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.…
Coverage
1 outlet
All filed from India
NamedIndia · Congress · Election Commission of India · Bharatiya Janata Party · Chalavadi Narayanaswamy · Gyanesh Kumar · Janata Dal (Secular) · Pralhad Joshi · Rahul Gandhi · Siddaramaiah · S. Suresh Kumar
The 1 report is listed beside the record.
Corrections and versions
A correction says what was wrong and why. Every earlier headline and brief of this record is kept.
Something wrong?
Say what, and it arrives with this record's address filled in. A correction is welcome.
Ask this story
Answers cite the 1 report above, or say they can't.