The record
Written from the 1 report below. Nothing here is unsourced.
- Cardiologist Bhanuprakash H.M. addressed a seminar titled Healthy Heart for a Healthy Life in Tumkur.
- He emphasized that true health involves physical, mental, and emotional balance rather than just the absence of disease.
- The expert noted that modern high-stress lifestyles are contributing to the rise of various illnesses.
- Maintaining a good lifestyle is crucial for protecting heart health.
Who said what2
Only words found exactly in the article are shown, attributed and linked to the line they came from.
Bhanuprakash H.M.
cardiologist
2 quotes · 1 outlet
“ಹೃದಯ ಆರೋಗ್ಯವಾಗಿದ್ದರೆ ಮನುಷ್ಯ ಆತ್ಮವಿಶ್ವಾಸ ಮತ್ತು ಸಂತೋಷದಿಂದ ಬದುಕಲು ಸಾಧ್ಯ. ಉತ್ತಮ ಆರೋಗ್ಯವೆಂದರೆ ರೋಗ ಇಲ್ಲದಿರುವುದು ಎಂದಲ್ಲ. ದೈಹಿಕ, ಮಾನಸಿಕ ಮತ್ತು ಭಾವನಾತ್ಮಕವಾಗಿ ಸಮತೋಲನದಿಂದ ಬದುಕುವುದು ಮುಖ್ಯ”
In the article
…ತುಮಕೂರು: ‘ ಹೃದಯ ಆರೋಗ್ಯವಾಗಿದ್ದರೆ ಮನುಷ್ಯ ಆತ್ಮವಿಶ್ವಾಸ ಮತ್ತು ಸಂತೋಷದಿಂದ ಬದುಕಲು ಸಾಧ್ಯ. ಉತ್ತಮ ಆರೋಗ್ಯವೆಂದರೆ ರೋಗ ಇಲ್ಲದಿರುವುದು ಎಂದಲ್ಲ. ದೈಹಿಕ, ಮಾನಸಿಕ ಮತ್ತು ಭಾವನಾತ್ಮಕವಾಗಿ ಸಮತೋಲನದಿಂದ ಬದುಕುವುದು ಮುಖ್ಯ ’ ಎಂದು ಹೃದ್ರೋಗ ತಜ್ಞ ಡಾ. ಭಾನುಪ್ರಕಾಶ್ ಎಚ್.ಎಂ. ಹೇಳಿದರು. .ನಗರದ ತುಮಕೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಮಂಗಳವಾರ ನಡೆದ ‘ಆರೋಗ್ಯವಂತ ಹೃದಯದಿಂದ ಆರೋಗ್ಯವಂತ ಬದುಕು’ ವಿಶೇಷ ಸಂವಾದ ಉದ್ಘಾಟಿಸಿ ಮಾತನಾಡಿದರು. .‘ಇಂದಿನ ಒತ್ತಡದ…
“ಇಂದಿನ ಒತ್ತಡದ ಜೀವನಶೈಲಿಯಿಂದಾಗಿ ಅನೇಕ ರೋಗ ಕಾಣಿಸಿಕೊಳ್ಳುತ್ತಿವೆ. ಉತ್ತಮ ಹೃದಯದ ಆರೋಗ್ಯಕ್ಕೆ ಉತ್ತಮ ಜೀವನಶೈಲಿ ಮುಖ್ಯ”
In the article
…ಬದುಕುವುದು ಮುಖ್ಯ’ ಎಂದು ಹೃದ್ರೋಗ ತಜ್ಞ ಡಾ. ಭಾನುಪ್ರಕಾಶ್ ಎಚ್.ಎಂ. ಹೇಳಿದರು. .ನಗರದ ತುಮಕೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಮಂಗಳವಾರ ನಡೆದ ‘ಆರೋಗ್ಯವಂತ ಹೃದಯದಿಂದ ಆರೋಗ್ಯವಂತ ಬದುಕು’ ವಿಶೇಷ ಸಂವಾದ ಉದ್ಘಾಟಿಸಿ ಮಾತನಾಡಿದರು. .‘ ಇಂದಿನ ಒತ್ತಡದ ಜೀವನಶೈಲಿಯಿಂದಾಗಿ ಅನೇಕ ರೋಗ ಕಾಣಿಸಿಕೊಳ್ಳುತ್ತಿವೆ. ಉತ್ತಮ ಹೃದಯದ ಆರೋಗ್ಯಕ್ಕೆ ಉತ್ತಮ ಜೀವನಶೈಲಿ ಮುಖ್ಯ ’ ಎಂದರು. .ತುಮಕೂರು ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಪ್ರೊ.ನಾಗಭೂಷಣ್ ಎಚ್., ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ.ಸುದೀಪ್ ಕುಮಾರ್ ಆರ್. ಉಪಸ್ಥಿತರಿದ್ದರು. .260923-17-1290017552 .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್,…
Coverage1
All filed from India
Named India · Bhanuprakash H.M. · Nagabhushan H. · Sudeep Kumar R. · Tumkur University
The 1 report is listed beside the record.
Ask this story
Answers cite the reports above, or say they can't.