The record
Written from the 1 report below. Nothing here is unsourced.
- Irrigation activist S.G.
- Parameshwarappa warned of protests due to the slow progress of the Bhadra Upper Bank project.
- Water from the Hemavati reservoir is currently insufficient for the region because of its location at the tail end of the canal system.
- The activist identified the Bhadra Upper Bank project as the permanent solution for irrigation needs in the area.
- Local farmers and activists gathered to discuss these water management concerns.
Who said what2
Only words found exactly in the article are shown, attributed and linked to the line they came from.
S.G. Parameshwarappa
2 quotes · 1 outlet
“ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗಳು ಮಂದಗತಿಯಲ್ಲಿ ಸಾಗುತ್ತಿದ್ದು, ಅನುಷ್ಠಾನದಲ್ಲಿ ನಿರ್ಲಕ್ಷ್ಯ ವಹಿಸಿದರೆ ಬೀದಿಗಿಳಿದು ಪ್ರತಿಭಟನೆ ನಡೆಸಲಾಗುವುದು”
In the article
…ಹುಳಿಯಾರು: ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗಳು ಮಂದಗತಿಯಲ್ಲಿ ಸಾಗುತ್ತಿದ್ದು, ಅನುಷ್ಠಾನದಲ್ಲಿ ನಿರ್ಲಕ್ಷ್ಯ ವಹಿಸಿದರೆ ಬೀದಿಗಿಳಿದು ಪ್ರತಿಭಟನೆ ನಡೆಸಲಾಗುವುದು ಎಂದು ನೀರಾವರಿ ಹೋರಾಟಗಾರ ಡಾ.ಎಸ್.ಜಿ.ಪರಮೇಶ್ವರಪ್ಪ ಭಾನುವಾರ ಇಲ್ಲಿ ಹೇಳಿದರು. .ಈ ಭಾಗಕ್ಕೆ ಹೇಮಾವತಿ ನೀರು ತರಲು 60 ದಿನ ಅಹೋರಾತ್ರಿ ಧರಣಿ ನಡೆಸಲಾಗಿತ್ತು. ಹೋರಾಟದ ಫಲವಾಗಿ ಹುಳಿಯಾರು ಸೇರಿದಂತೆ ಸುತ್ತಮುತ್ತಲ ಪ್ರಮುಖ ಕೆರೆಗಳಿಗೆ ನೀರು ಹರಿದಿತ್ತು. ಪ್ರಸ್ತುತ…
“ಶಾಶ್ವತ ನೀರಾವರಿಗೆ ಭದ್ರಾ ಮೇಲ್ದಂಡೆ ಯೋಜನೆಯೇ ಪರಿಹಾರವಾಗಿದೆ. ತುಮಕೂರು ವಿಭಾಗಕ್ಕೆ 1.32 ಟಿಎಂಸಿ ನೀರು ಹಂಚಿಕೆಯಾಗಿದ್ದರೂ, ಕಾಲುವೆ ಕಾಮಗಾರಿ ನಿರೀಕ್ಷಿತ ವೇಗದಲ್ಲಿ ನಡೆಯುತ್ತಿಲ್ಲ”
In the article
…ಹರಿದಿತ್ತು. ಪ್ರಸ್ತುತ ಹೇಮಾವತಿ ಜಲಾಶಯದಲ್ಲಿ ನೀರಿನ ಅಭಾವವಿರುವುದರಿಂದ ಹಾಗೂ ಹುಳಿಯಾರು ಭಾಗವು ಕಾಲುವೆ ಕೊನೆ ತುದಿಯಲ್ಲಿ ಇರುವುದರಿಂದ ನೀರು ತಲುಪುವುದು ಕಷ್ಟಕರವಾಗಿದೆ ಎಂದು ಪಟ್ಟಣದಲ್ಲಿ ಆಯೋಜಿಸಿದ್ದ ರೈತರ ಹಾಗೂ ನೀರಾವರಿ ಹೋರಾಟಗಾರರ ಸಭೆಯಲ್ಲಿ ತಿಳಿಸಿದರು. . ಶಾಶ್ವತ ನೀರಾವರಿಗೆ ಭದ್ರಾ ಮೇಲ್ದಂಡೆ ಯೋಜನೆಯೇ ಪರಿಹಾರವಾಗಿದೆ. ತುಮಕೂರು ವಿಭಾಗಕ್ಕೆ 1.32 ಟಿಎಂಸಿ ನೀರು ಹಂಚಿಕೆಯಾಗಿದ್ದರೂ, ಕಾಲುವೆ ಕಾಮಗಾರಿ ನಿರೀಕ್ಷಿತ ವೇಗದಲ್ಲಿ ನಡೆಯುತ್ತಿಲ್ಲ ಎಂದರು. .ರೈತ ಸಂಘದ ತಮ್ಮಡಿಹಳ್ಳಿ ಮಲ್ಲಿಕಣ್ಣ, ಇಮ್ರಾಜ್, ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಕಾರ್ಯದರ್ಶಿ ಗುರುನಂಜೇಶ್, ಕರವೇ ಮಂಜುನಾಥ್, ಪ್ರಸನ್ನ ಕುಮಾರ್, ಲಕ್ಕೇನಹಳ್ಳಿ ರಘು, ಮಲ್ಲೇಶಣ್ಣ, ಹೊಯ್ಸಳಕಟ್ಟೆ ಹನುಮಂತರಾಯಪ್ಪ, ತಿಮ್ಮನಹಳ್ಳಿ ಜಯಚಂದ್ರ, ನಂದಿಹಳ್ಳಿ…
Coverage1
All filed from India
Named India · Bhadra Upper Bank Project · Hemavati Reservoir · Huliyar · Tumakuru · Karnataka Rakshana Vedike · S.G. Parameshwarappa
The 1 report is listed beside the record.
Ask this story
Answers cite the reports above, or say they can't.
