The record
Written from the 1 report below. Nothing here is unsourced.
- MLA Kothur Manjunath expressed strong disapproval after learning that a planned 36 km underground drainage project in Kolar was reduced to 15 km in tenders despite a 60 crore rupee grant.
- District Commissioner M.R.
- Ravikumar subsequently ordered a comprehensive investigation into why the scope of the work was cut and where the discrepancy lies.
- The project aims to address long-standing sewage issues in the city by upgrading outdated pipe networks.
- The inquiry seeks to ensure municipal officials are held accountable for the project's execution and financial management.
What to watch next
- Outcome of the comprehensive investigation into the drainage project tender discrepancy.
- Follow-up meeting regarding the project scope reduction to be held within two days.
- Progress on the city's new market construction following official warnings.
Who said what3
Only words found exactly in the article are shown, attributed and linked to the line they came from.
Kothur Manjunath
1 quote · 1 outlet
“36 ಕಿ.ಮೀ ಯುಜಿಡಿ ಮಿಸ್ಸಿಂಗ್ ಲೈನ್ ಕಾಮಗಾರಿಗೆ ಅಂದಾಜುಪಟ್ಟಿ ಆಗಿದೆ. ಆದರೆ, ಅವತ್ತು ಮಾತನಾಡಿದ್ದು ಒಂದು, ಇವತ್ತು ನೀವು ಹೇಳುತ್ತಿರುವುದು ಇನ್ನೊಂದು. ₹ 60 ಕೋಟಿ ಅನುದಾನ ಏನಾಯಿತು? 36 ಕಿ.ಮೀನಿಂದ ಏಕೆ 15 ಕಿ.ಮೀಗೆ ಬಂದಿದೆ? ಯೋಜನೆ ರದ್ದುಮಾಡಿ. ನೀವು ಹೇಳಿದ್ದನ್ನು ಕೇಳಲು ನಾನು ಇಲ್ಲಿಗೆ ಬಂದಿಲ್ಲ. ಈ ರೀತಿಯಾದರೆ ನೋವಾಗುತ್ತದೆ. ಎಲ್ಲಾ ಆದ ಮೇಲೆ ಏಕೆ ಸರ್ವೆ ಮಾಡಿದಿರಿ? ನಿಮ್ಮ ಸಹವಾಸ ಬೇಡ”
In the article
…ಕಾಡಿಬೇಡಿ ಅನುದಾನ ತಂದಿರುವುದಾಗಿ ಹೇಳಿದರು. .ಆದರೆ, ಈ ಸಂಬಂಧ ಸರ್ವೆ ನಡೆ ಸಿದ್ದು, 9+6 (ಒಟ್ಟು 15) ಕಿ.ಮೀ ಕಾಮ ಗಾರಿಗೆ ಟೆಂಡರ್ ಆಗಿರುವುದಾಗಿ ಒಳ ಚರಂಡಿ ಮತ್ತು ನೈರ್ಮಲ್ಯ ಇಲಾಖೆಯ ಯೋಜನಾಧಿಕಾರಿ ವಿನಯ್ ಹೇಳಿದರು. .ಈ ಮಾತು ಕೇಳಿ ಸಿಟ್ಟಾದ ಕೊತ್ತೂರು, ‘ 36 ಕಿ.ಮೀ ಯುಜಿಡಿ ಮಿಸ್ಸಿಂಗ್ ಲೈನ್ ಕಾಮಗಾರಿಗೆ ಅಂದಾಜುಪಟ್ಟಿ ಆಗಿದೆ. ಆದರೆ, ಅವತ್ತು ಮಾತನಾಡಿದ್ದು ಒಂದು, ಇವತ್ತು ನೀವು ಹೇಳುತ್ತಿರುವುದು ಇನ್ನೊಂದು. ₹ 60 ಕೋಟಿ ಅನುದಾನ ಏನಾಯಿತು? 36 ಕಿ.ಮೀನಿಂದ ಏಕೆ 15 ಕಿ.ಮೀಗೆ ಬಂದಿದೆ? ಯೋಜನೆ ರದ್ದುಮಾಡಿ. ನೀವು ಹೇಳಿದ್ದನ್ನು ಕೇಳಲು ನಾನು ಇಲ್ಲಿಗೆ ಬಂದಿಲ್ಲ. ಈ ರೀತಿಯಾದರೆ ನೋವಾಗುತ್ತದೆ. ಎಲ್ಲಾ ಆದ ಮೇಲೆ ಏಕೆ ಸರ್ವೆ ಮಾಡಿದಿರಿ? ನಿಮ್ಮ ಸಹವಾಸ ಬೇಡ ’ ಎಂದರು. .‘ನೀವು ಮಾಡುವ ಕೆಲಸಕ್ಕೆ ಪದ್ಮವಿಭೂಷಣ ಪ್ರಶಸ್ತಿ ಕೊಡಬೇಕು.ಈ ಸಂಬಂಧ ಪ್ರಧಾನಿಗೆ ಪತ್ರ ಬರೆಯುತ್ತೇನೆ’ ಎಂದು ವ್ಯಂಗ್ಯ ಮಾಡಿದರು. .ಜಿಲ್ಲಾಧಿಕಾರಿ ರವಿಕುಮಾರ್ ಮಾತನಾಡಿ, ‘ಏಕೆ ಬರೀ 15 ಕಿ.ಮೀ ಕಾಮಗಾರಿಗೆ ಟೆಂಡರ್ ಆಗಿದೆ? ಉಳಿದಿದ್ದು ಏನಾಯಿತು? ಏಕೆ ಈ…
Vinay
1 quote · 1 outlet
“ಈ ಸಂಬಂಧ ಸರ್ವೆ ನಡೆ ಸಿದ್ದು, 9+6 (ಒಟ್ಟು 15) ಕಿ.ಮೀ ಕಾಮ ಗಾರಿಗೆ ಟೆಂಡರ್ ಆಗಿರುವುದಾಗಿ”
In the article
…ಅನುದಾನ ನಿಗದಿಪಡಿಸಿರುವುದಾಗಿ ಕೊತ್ತೂರು ಮಂಜುನಾಥ್ ಹೇಳಿದರು. ಹಳೇ ಪೈಪ್ ಲೈನ್ ಚಿಕ್ಕದಿದ್ದು, ದೊಡ್ಡದು ಮಾಡಬೇಕು. ದೊಡ್ಡ ಪೈಪ್ಗೆ ಲಿಂಕ್ ಮಾಡಬೇಕು. ಹೊಸ ಲೈನ್ ನಿರ್ಮಿಸಬೇಕು. ಈ ಯೋಜನೆಗೆ ವಿಧಾನಸೌಧದಲ್ಲಿ ಕಾಡಿಬೇಡಿ ಅನುದಾನ ತಂದಿರುವುದಾಗಿ ಹೇಳಿದರು. .ಆದರೆ, ಈ ಸಂಬಂಧ ಸರ್ವೆ ನಡೆ ಸಿದ್ದು, 9+6 (ಒಟ್ಟು 15) ಕಿ.ಮೀ ಕಾಮ ಗಾರಿಗೆ ಟೆಂಡರ್ ಆಗಿರುವುದಾಗಿ ಒಳ ಚರಂಡಿ ಮತ್ತು ನೈರ್ಮಲ್ಯ ಇಲಾಖೆಯ ಯೋಜನಾಧಿಕಾರಿ ವಿನಯ್ ಹೇಳಿದರು. .ಈ ಮಾತು ಕೇಳಿ ಸಿಟ್ಟಾದ ಕೊತ್ತೂರು, ‘36 ಕಿ.ಮೀ ಯುಜಿಡಿ ಮಿಸ್ಸಿಂಗ್ ಲೈನ್ ಕಾಮಗಾರಿಗೆ ಅಂದಾಜುಪಟ್ಟಿ ಆಗಿದೆ. ಆದರೆ, ಅವತ್ತು ಮಾತನಾಡಿದ್ದು ಒಂದು, ಇವತ್ತು ನೀವು ಹೇಳುತ್ತಿರುವುದು ಇನ್ನೊಂದು.…
M.R. Ravikumar
1 quote · 1 outlet
“ಎರಡು ದಿನಗಳಲ್ಲಿ ಈ ಸಂಬಂಧ ಸಭೆ ಆಗಬೇಕು. ತಾವು ಈ ಜವಾಬ್ದಾರಿ ತೆಗೆದುಕೊಳ್ಳಬೇಕು. ಅಧಿಕಾರಿಗಳು ಹೊಣೆಗಾರಿಕೆಯಿಂದ ಕೆಲಸ ಮಾಡಬೇಕು. ಸಮಗ್ರ ತನಿಖೆ ನಡೆಸಿ ವರದಿ ಕೊಡಿ”
In the article
…ಮಾತನಾಡಿ, ‘ಏಕೆ ಬರೀ 15 ಕಿ.ಮೀ ಕಾಮಗಾರಿಗೆ ಟೆಂಡರ್ ಆಗಿದೆ? ಉಳಿದಿದ್ದು ಏನಾಯಿತು? ಏಕೆ ಈ ವ್ಯತ್ಯಾಸ? ಏಕೆ ಉಳಿದ ವ್ಯಾಪ್ತಿ ಕಾಮಗಾರಿ ಟೆಂಡರ್ ಆಗಿಲ್ಲ’ ಎಂದು ಪ್ರಶ್ನಿಸಿದರು. .ಅವರು ಜಿಲ್ಲಾ ನಗರಕೋಶದ ಅಧಿಕಾರಿ ಅಂಬಿಕಾ ಅವರನ್ನು ತರಾಟೆಗೆ ತೆಗೆದುಕೊಂಡರು. ‘ ಎರಡು ದಿನಗಳಲ್ಲಿ ಈ ಸಂಬಂಧ ಸಭೆ ಆಗಬೇಕು. ತಾವು ಈ ಜವಾಬ್ದಾರಿ ತೆಗೆದುಕೊಳ್ಳಬೇಕು. ಅಧಿಕಾರಿಗಳು ಹೊಣೆಗಾರಿಕೆಯಿಂದ ಕೆಲಸ ಮಾಡಬೇಕು. ಸಮಗ್ರ ತನಿಖೆ ನಡೆಸಿ ವರದಿ ಕೊಡಿ ’ ಎಂದು ಸೂಚನೆ ನೀಡಿದರು. .ನ್ಯಾಯಾಲಯದ ವಿಚಾರ ಎತ್ತಿದ ನಗರಸಭೆ ಎಇಇ ಗಂಗಾಧರ್ ಮೇಲೂ ಆಕ್ರೋಶ ವ್ಯಕ್ತಪಡಿಸಿದರು. .‘ಯೋಜನೆಗೆ ನ್ಯಾಯಾಲಯದ ತಡೆಯಾಜ್ಞೆ ಇದೆಯೇ? ಎಲ್ಲಿದೆ ಆದೇಶದ ಕಾಪಿ? ತಡೆಯಾಜ್ಞೆಗಾಗಿ ತಾವು ಕಾಯುತ್ತಿದ್ದೀರಾ?’ ಎಂದು ಹರಿಹಾಯ್ದರು. .ನಗರದಲ್ಲಿ…
Coverage1
All filed from India
Named India · Ambika · Ashwin · Gangadhar · Kolar City Municipal Council · Nirmithi Kendra · Sanjay · Underground Drainage and Sanitation Department · Kothur Manjunath · M.L. Anil Kumar · M.R. Ravikumar · Venkatesh Naganur · Vinay
The 1 report is listed beside the record.
Ask this story
Answers cite the reports above, or say they can't.
