The record
Written from the 1 report below. Nothing here is unsourced.
- Veteran Kannada actor Anant Nag has received the Dadasaheb Phalke Award, the highest honour given for service to Indian cinema.
- Anant Nag is the third person from Karnataka to receive this prestigious award.
- Chief Minister D K Shivakumar and several other politicians have congratulated Anant Nag on social media.
- Film personalities including Ramesh Aravind, Jaggesh, Malavika Avinash and Ramya have also wished Anant Nag, recalling his career from 'Ankur' and 'Hamsageethe' to 'KGF'.
- The award recognises Anant Nag's four-decade career and brings pride to the Kannada film industry.
What to watch next
- Reactions and tributes from more film industry celebrities
- Details of the award ceremony and formal presentation
Who said what4
Only words found exactly in the article are shown, attributed and linked to the line they came from.
Ramesh Aravind
1 quote · 1 outlet
“ಅತ್ಯಂತ ಘನತೆ ಮತ್ತು ಸಹಜ ನೈಜತೆಯಿಂದ ಅಭಿನಯಿಸಲು ನಟರಿಗೆ ಸ್ಫೂರ್ತಿ ನೀಡಿದ್ದಕ್ಕಾಗಿ ಧನ್ಯವಾದಗಳು ಸರ್”
In the article
…ಸಂತೋಷದ ಸುದ್ದಿ, ಅನಂತ್ ನಾಗ್ ಅವರಿಗೆ ‘ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಗಿದೆ. ಅಭಿನಂದನೆಗಳು ಸರ್. ‘ಹಂಸಗೀತೆ’ಯಿಂದ ಹಿಡಿದು ‘ಗೋಧಿ ಬಣ್ಣ’ದವರೆಗಿನ ಅವರ ಪಯಣವು, ಕಳೆದ ನಾಲ್ಕು ದಶಕಗಳಿಂದ ದೀರ್ಘ ಕಾಲ ಅದ್ಭುತ ನಟನೆ ನೀಡಿದ ‘ಕಲಾಶಾಲೆ’. ಅತ್ಯಂತ ಘನತೆ ಮತ್ತು ಸಹಜ ನೈಜತೆಯಿಂದ ಅಭಿನಯಿಸಲು ನಟರಿಗೆ ಸ್ಫೂರ್ತಿ ನೀಡಿದ್ದಕ್ಕಾಗಿ ಧನ್ಯವಾದಗಳು ಸರ್ ಎಂದಿದ್ದಾರೆ ನಟ ರಮೇಶ್ ಅರವಿಂದ್. ಜಗ್ಗೇಶ್ ಹಳೆ ನೆನಪು ‘10ನೆ ಕ್ಲಾಸ್ ನಲ್ಲಿ ಇವರ ‘ಕಣ್ಣೇಶ್ವರರಾಮ’ ನಾನು ನೋಡಿದ ಮೊದಲ ಚಿತ್.ರ ಆಗ ನನಗೆ ಅನ್ನಿಸಿದ್ದು ಇವರ ಕನ್ನಡ ಏನು ಹಿಂಗಿದೆ ಅಂತ. ಶೇಷಾದ್ರಿಪುರ ಕಾಲೇಜಿಗೆ ಸೇರಿದಾಗ ಸ್ವಸ್ತಿಕ್ ಚಿತ್ರಮಂದಿರ ಬಹಳ ಹತ್ತಿರ…
Jaggesh
1 quote · 1 outlet
“ಇಷ್ಟು ಧೀರ್ಘಕಾಲ ನಟಿಸಿ ಕನ್ನಡಿಗರ ರಂಜಿಸಿದ ನಮ್ಮ ನೆಚ್ಚಿನ ಹಿರಿಯ ನಟ ಅನಂತಣ್ಣನಿಗೆ ಕೇಂದ್ರ ಸರ್ಕಾರ ‘ದಾದಾಸಾಹೇಬ್’ ಪ್ರಶಸ್ತಿ ನೀಡಿ ಕನ್ನಡ ಚಿತ್ರರಂಗದ ಮೆರಗು ಹೆಚ್ಚಿಸಿದರು.”
In the article
…ಅಲ್ಲಿ ನಾ ನೋಡಿದ್ದು “ಚಂದನದಗೊಂಬೆ” ಮುಂದೆ “ನಾ ನಿನ್ನ ಬಿಡಲಾರೆ” ಈ ಚಿತ್ರ ನೋಡಿದ ಮೇಲೆ ಫಿದ. ಅಲ್ಲಿಂದ ನಾನು ಇವರ ಚಿತ್ರ ಬಂದರೆ ತಪ್ಪದೆ ನೋಡುತಿದ್ದೆ. ಮುಂದೆ ನಾನು ನಟ ಆದಮೇಲೆ ಅವರೊಟ್ಟಿಗೆ ನಟಿಸುವ ಅನೇಕ ಅವಕಾಶ ಸಿಕ್ಕಿತು ಶಾರದextras ಎಂದು ಭಾವಿಸುವೆ. ಇಷ್ಟು ಧೀರ್ಘಕಾಲ ನಟಿಸಿ ಕನ್ನಡಿಗರ ರಂಜಿಸಿದ ನಮ್ಮ ನೆಚ್ಚಿನ ಹಿರಿಯ ನಟ ಅನಂತಣ್ಣನಿಗೆ ಕೇಂದ್ರ ಸರ್ಕಾರ ‘ದಾದಾಸಾಹೇಬ್’ ಪ್ರಶಸ್ತಿ ನೀಡಿ ಕನ್ನಡ ಚಿತ್ರರಂಗದ ಮೆರಗು ಹೆಚ್ಚಿಸಿದರು. ಅಭಿನಂದನೆಗಳು ಅನಂತಣ್ಣ’ ಎಂದು ಬರೆದುಕೊಂಡಿದ್ದಾರೆ ನಟ ಜಗ್ಗೇಶ್. ಮಾಳವಿಕಾ ಅವಿನಾಶ್ ಹೇಳಿದ್ದೇನು? ‘ನಮ್ಮ ಪಾಲಿಗೆ ಅವರು ಭಾರತೀಯ ಚಲನಚಿತ್ರರಂಗದ ಅತ್ಯಂತ ಬಹುಮುಖ ಪ್ರತಿಭೆಯ ನಟ. ಅವರು ಒಬ್ಬ ದಿಗ್ಗಜ ನಟರಾಗಿ, ಅವರಲ್ಲಿರುವ ಆ ಮುಗ್ಧ ನಗು ಹಾಗೂ ಪ್ರಬುದ್ಧತೆಗಾಗಿ…
Malavika Avinash
1 quote · 1 outlet
“ನಮ್ಮ ಮಟ್ಟಿಗೆ ಅವರು ದೇಶ ಕಂಡ ಅಪ್ರತಿಮ ಕಲಾವಿದರು.”
In the article
…ಅವರ ತಿಳುವಳಿಕೆ ‘ಸ್ವಾತಿ ತಿರುನಾಳ್’ ಚಿತ್ರದಲ್ಲಿ ಎದ್ದು ಕಾಣುತ್ತದೆ; ಅಲ್ಲಿ “ಪನ್ನಗೇಂದ್ರ ಶಯನ” ಕೃತಿಯನ್ನು ಹಾಡುವಾಗ ಅವರು ‘ರೂಪಕ ತಾಳ’ದಿಂದ ‘ಮಿಶ್ರಚಾಪು ತಾಳ’ಕ್ಕೆ ಬದಲಾಯಿಸುವ ರೀತಿ ಅದ್ಭುತ – ಇದು ಅನಂತ್ ನಾಗ್ ಅವರಿಗೆ ಮಾತ್ರವೇ ಸಾಧ್ಯವಾದ ವಿಶಿಷ್ಟ ಶೈಲಿ. ನಮ್ಮ ಮಟ್ಟಿಗೆ ಅವರು ದೇಶ ಕಂಡ ಅಪ್ರತಿಮ ಕಲಾವಿದರು. ಪದ್ಮಭೂಷಣ ಅನಂತ್ ನಾಗ್ ಅವರ ಯಾವ ಚಿತ್ರ ಅಥವಾ ಪಾತ್ರ ನಿಮಗೆ ಅಚ್ಚುಮೆಚ್ಚು? ಅಭಿನಂದನೆಗಳು ಸರ್. ನಾವು ನಿಮ್ಮನ್ನು ಪ್ರೀತಿಸುತ್ತೇವೆ ಮತ್ತು ನಿಮ್ಮ ಬಗ್ಗೆ ಹೆಮ್ಮೆಪಡುತ್ತೇವೆ’ ಎಂದಿದ್ದಾರೆ ನಟಿ ಮಾಳವಿಕಾ ಅವಿನಾಶ್. ನಟಿ ರಮ್ಯಾ ‘ನಾನು ಚಿತ್ರರಂಗದಲ್ಲಿ ಈ ವರೆಗೆ…
Ramya
1 quote · 1 outlet
“ನಾನು ಚಿತ್ರರಂಗದಲ್ಲಿ ಈ ವರೆಗೆ ಭೇಟಿ ಮಾಡಿರುವ ಬಹಳ ಒಳ್ಳೆಯ ವ್ಯಕ್ತಿ ಅನಂತ್ ನಾಗ್.”
In the article
…ದೇಶ ಕಂಡ ಅಪ್ರತಿಮ ಕಲಾವಿದರು. ಪದ್ಮಭೂಷಣ ಅನಂತ್ ನಾಗ್ ಅವರ ಯಾವ ಚಿತ್ರ ಅಥವಾ ಪಾತ್ರ ನಿಮಗೆ ಅಚ್ಚುಮೆಚ್ಚು? ಅಭಿನಂದನೆಗಳು ಸರ್. ನಾವು ನಿಮ್ಮನ್ನು ಪ್ರೀತಿಸುತ್ತೇವೆ ಮತ್ತು ನಿಮ್ಮ ಬಗ್ಗೆ ಹೆಮ್ಮೆಪಡುತ್ತೇವೆ’ ಎಂದಿದ್ದಾರೆ ನಟಿ ಮಾಳವಿಕಾ ಅವಿನಾಶ್. ನಟಿ ರಮ್ಯಾ ‘ ನಾನು ಚಿತ್ರರಂಗದಲ್ಲಿ ಈ ವರೆಗೆ ಭೇಟಿ ಮಾಡಿರುವ ಬಹಳ ಒಳ್ಳೆಯ ವ್ಯಕ್ತಿ ಅನಂತ್ ನಾಗ್. ಅವರು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಅರ್ಹರಾಗಿದ್ದಾರೆ. ಅವರಿಗೆ ಇನ್ನೂ ಹೆಚ್ಚಿನ ಪ್ರಶಸ್ತಿಗಳು ಸಿಗಬೇಕು’ ಎಂದಿದ್ದಾರೆ ನಟಿ ರಮ್ಯಾ. ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ…
Related reporting
Grouped by subject or cast while the story boundary is under human review. No chronology is implied.
Loading the story…
Coverage1
All filed from India
Named India · Anant Nag · DK Shivakumar · Government of India · Jaggesh · Malavika Avinash · Ramesh Aravind · Ramya
The 1 report is listed beside the record.
Ask this story
Answers cite the reports above, or say they can't.
