The record
Written from the 1 report below. Nothing here is unsourced.
- Farmers in Shikaripura face crop loss due to a severe shortage of rainfall.
- Paddy fields across 9,950 hectares are drying up, including areas under the Ambligolla Reservoir.
- Unreliable electricity supply has further prevented farmers from utilizing borewells to save their crops.
- The ongoing water crisis threatens the livelihood of local agricultural workers.
Who said what4
Only words found exactly in the article are shown, attributed and linked to the line they came from.
Gururaj Bilavani
1 quote · 1 outlet
“ನಾಲೆಯ ನೀರನ್ನು ನಂಬಿ ನೂರಾರು ಎಕರೆಯಲ್ಲಿ ಭತ್ತ ನಾಟಿ ಮಾಡಿದ್ದೆವು. ಆದರೆ ಮಳೆಯ ಕೊರತೆಯಿಂದ ಈಗ ನಾಲೆಗೂ ನೀರು ಬಿಡುತ್ತಿಲ್ಲ. ಇದರಿಂದ ಬೆಳೆ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ”
In the article
…ಕುಳಿತಿದ್ದಾರೆ. ಹಂಪಕ್ಕ ಎಂಬುವರು 4 ಎಕರೆಯಲ್ಲಿ ಭತ್ತ ನಾಟಿ ಮಾಡಿದ್ದಾರೆ. ಆದರೆ, ಎರಡು ಕೊಳವೆಬಾವಿಗಳಿದ್ದರೂ ಅಸಮರ್ಪಕ ವಿದ್ಯುತ್ ಪೂರೈಕೆಯ ಕಾರಣದಿಂದಾಗಿ 1 ಎಕರೆಗೆ ಮಾತ್ರ ನೀರು ಹರಿಸಲು ಸಾಧ್ಯವಾಗುತ್ತಿದ್ದು, ಇನ್ನುಳಿದ ಪ್ರದೇಶದಲ್ಲಿನ ಭತ್ತ ಒಣಗಿದೆ. .‘ ನಾಲೆಯ ನೀರನ್ನು ನಂಬಿ ನೂರಾರು ಎಕರೆಯಲ್ಲಿ ಭತ್ತ ನಾಟಿ ಮಾಡಿದ್ದೆವು. ಆದರೆ ಮಳೆಯ ಕೊರತೆಯಿಂದ ಈಗ ನಾಲೆಗೂ ನೀರು ಬಿಡುತ್ತಿಲ್ಲ. ಇದರಿಂದ ಬೆಳೆ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ’ ಎಂದು ರೈತರಾದ ಗುರುರಾಜ್ ಬಿಳವಾಣಿ, ಬಿಸೇಟಿ ಕುಮಾರ್ ಮತ್ತು ಲೋಕೇಶ್ ಬೇಸರ ವ್ಯಕ್ತಪಡಿಸಿದರು. .ಅಂಬಾರಗೊಪ್ಪ, ತುಮರಿಹೊಸೂರು, ಗಾಂಧಿನಗರ ಗ್ರಾಮಗಳ ವ್ಯಾಪ್ತಿಯಲ್ಲೂ ಆರಂಭದಲ್ಲಿ ಕೊಪ್ಪದಕೆರೆಯಿಂದ ನೀರು ಹರಿಸಲಾಗಿದ್ದು, ಇದೀಗ ಅದನ್ನೂ ನಿಲ್ಲಿಸಲಾಗಿದೆ. ಇದರಿಂದ…
Biseti Kumar

Lokesh

Farmers
1 quote · 1 outlet
“ತಕ್ಷಣವೇ ಅಂಬ್ಲಿಗೊಳ್ಳ ಜಲಾಶಯದಿಂದ ನೀರು ಬಿಡುವುದಾಗಿ ತಿಳಿಸಿದ್ದಾರೆ. ಆದರೂ ಬೆಳೆ ಉಳಿಯುವುದು ಕಷ್ಟವಾಗಿದೆ”
In the article
…ಉಡುಗಣಿ, ತಾಳಗುಂದ, ಹೊಸೂರು ಹೋಬಳಿ ವ್ಯಾಪ್ತಿಯಲ್ಲಿ ದೊಡ್ಡ ಕೆರೆಯ ನೀರನ್ನು ನಂಬಿ ನಾಟಿ ಮಾಡಿದ್ದ ರೈತರದ್ದೂ ಇದೇ ಸ್ಥಿತಿ. ಜೊತೆಗೆ ಅಸಮರ್ಪಕ ವಿದ್ಯುತ್ ಪೂರೈಕೆಯಿಂದಾಗಿ ಕಷ್ಟಪಟ್ಟು ನಾಟಿ ಮಾಡಿರುವ ರೈತರು, ಬೆಳೆಗಳಿಗೆ ನೀರು ಹಾಯಿಸಲಾಗದೆ ಪರದಾಡುತ್ತಿದ್ದಾರೆ. .‘ ತಕ್ಷಣವೇ ಅಂಬ್ಲಿಗೊಳ್ಳ ಜಲಾಶಯದಿಂದ ನೀರು ಬಿಡುವುದಾಗಿ ತಿಳಿಸಿದ್ದಾರೆ. ಆದರೂ ಬೆಳೆ ಉಳಿಯುವುದು ಕಷ್ಟವಾಗಿದೆ ’ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ...260922-42-223908341 ಚಂದ್ರಶೇಖರ ಮಠದ .ಶಿಕಾರಿಪುರ: ತಾಲ್ಲೂಕಿನಲ್ಲಿ ಮಳೆಯ ಕೊರತೆಯಿಂದಾಗಿ ಭತ್ತ ಮತ್ತಿತರ ಬೆಳೆಗಳು ಒಣಗುತ್ತಿದ್ದು, ರೈತರು ಆತಂಕಕ್ಕೆ ಒಳಗಾಗಿದ್ದಾರೆ. .ಅಂಬ್ಲಿಗೊಳ್ಳ ಜಲಾಶಯ ವ್ಯಾಪ್ತಿಯ…
Coverage1
All filed from India
Named India · Ambligolla Reservoir · Hampakka · Ramesh Bilavani · Shikaripura · Biseti Kumar · Gururaj Bilavani · Lokesh
The 1 report is listed beside the record.
Ask this story
Answers cite the reports above, or say they can't.