The record
Written from the 1 report below. Nothing here is unsourced.
- Suchika Tariyal secured a bronze medal in the women's 60kg mixed martial arts category at the 20th Asian Games.
- The result was determined by weigh-in after her semifinal match against Hui Hoon Te ended in a draw.
- The athlete expressed dissatisfaction with the officiating of the match.
- This win marks the first time India has earned an MMA medal in the competition.
Who said what1
Only words found exactly in the article are shown, attributed and linked to the line they came from.
Suchika Tariyal
1 quote · 1 outlet
“ಇವತ್ತಿನ ಫಲಿತಾಂಶದಿಂದ ಬೇಸರವಾಗಿದೆ. ನಾನು ಈ ಬೌಟ್ನಲ್ಲಿ ಜಯಿಸಿದೆ ಅಂದುಕೊಂಡಿದ್ದೆ. ನನಗೆ ಈಗ ನೀಡಿರುವ ಫಲಿತಾಂಶ ತೃಪ್ತಿ ತಂದಿಲ್ಲ ಮತ್ತು ಇದನ್ನು ಒಪ್ಪುವುದಿಲ್ಲ. ಈಗಲೂ ಹೇಳುತ್ತಿದ್ದೇನೆ. ಈ ಫಲಿತಾಂಶ ಸರಿಯಾಗಿಲ್ಲ”
In the article
…ಅವರು ಜಿಜಿತ್ಸು ವಿಶ್ವ ಚಾಂಪಿಯನ್ಷಿಪ್ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. 2022ರಲ್ಲಿ ಅವರು ಕಾಮನ್ವೆಲ್ತ್ ಕ್ರೀಡಾಕೂಟದ ಜುಡೊ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಅದೇ ವರ್ಷದ ಏಷ್ಯನ್ ಕ್ರೀಡಾಕೂಟದಲ್ಲಿ ಅವರು ಕುರಾಶ್ ಸ್ಪರ್ಧೆಯಲ್ಲಿ ಕಣಕ್ಕಿಳಿದಿದ್ದರು. .‘ ಇವತ್ತಿನ ಫಲಿತಾಂಶದಿಂದ ಬೇಸರವಾಗಿದೆ. ನಾನು ಈ ಬೌಟ್ನಲ್ಲಿ ಜಯಿಸಿದೆ ಅಂದುಕೊಂಡಿದ್ದೆ. ನನಗೆ ಈಗ ನೀಡಿರುವ ಫಲಿತಾಂಶ ತೃಪ್ತಿ ತಂದಿಲ್ಲ ಮತ್ತು ಇದನ್ನು ಒಪ್ಪುವುದಿಲ್ಲ. ಈಗಲೂ ಹೇಳುತ್ತಿದ್ದೇನೆ. ಈ ಫಲಿತಾಂಶ ಸರಿಯಾಗಿಲ್ಲ ’ ಎಂದು ಸುಚಿಕಾ ಮಾಧ್ಯಮಗಳ ಮುಂದೆ ಹೇಳಿದರು. .ತಮ್ಮ ಇದುವರೆಗಿನ ಸಾಧನೆಗೆ ತರಬೇತುದಾರರ ಪಾತ್ರ ದೊಡ್ಡದು ಎಂದು ಅವರು ಹೇಳಿದ್ದಾರೆ. ಅದರಲ್ಲೂ ಎಂಎಂಎ–ಎಸ್ಎಫ್ಐ ಅಧ್ಯಕ್ಷರೂ ಆಗಿರುವ ನಿಖಿಲ್ ಕುಂದರ್ ಅವರ ಬೆಂಬಲವನ್ನೂ ನೆನೆಯುತ್ತಾರೆ. .ಪ್ರಜಾವಾಣಿ ಆ್ಯಪ್ ಇಲ್ಲಿದೆ:…
Coverage1
All filed from India
Named Japan · India · Singapore · Hui Hoon Te · MMA-SFI · Nagoya · Nikhil Kundar · Suchika Tariyal
The 1 report is listed beside the record.
Ask this story
Answers cite the reports above, or say they can't.
