The record
Written from the 1 report below. Nothing here is unsourced.
- Farmers in Kanakapura are protesting as the lack of water from the Harobele reservoir is causing extensive crop destruction.
- The farmers union claims that reservoir water is being diverted to private power companies instead of helping local agriculture.
- Canals in the area are reportedly clogged with silt and vegetation, rendering them unusable even if water were released.
- The farmers have warned that they will lay siege to the dam on October 5 if authorities do not take action and resume water supply.
What to watch next
- Planned siege of the dam on October 5 by farmers.
- Government response to demands for suspension of dam officials.
- Status of canal maintenance and water release.
Who said what2
Only words found exactly in the article are shown, attributed and linked to the line they came from.
Kumaraswamy
1 quote · 1 outlet
“ಉಯ್ಯಂಬಳ್ಳಿ ಹೋಬಳಿಯಲ್ಲಿ ರೈತರಿಗಾಗಿ ನಿರ್ಮಿಸಿದ ಜಲಾಶಯದ ನೀರು ಖಾಸಗಿ ವಿದ್ಯುತ್ ಕಂಪನಿಗೆ ಹೋಗುತ್ತಿದೆ. ರೈತರಿಗೆ ಉಪಯೋಗವಾಗುತ್ತಿಲ್ಲ”
In the article
…ಕನಕಪುರ: ‘ಹಾರೋಬೆಲೆ ಜಲಾಶಯದಿಂದ ಕಾಲುವೆಗೆ ನೀರುಹರಿಸದ ಕಾರಣ ನೂರಾರು ಎಕರೆ ಬೆಳೆ ನಾಶವಾಗುತ್ತಿದೆ’ ಎಂದು ರೈತ ಸಂಘದ ಮುಖಂಡ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. .ಮಂಗಳವಾರ ರೈತ ಸಂಘ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ ಉಯ್ಯಂಬಳ್ಳಿ ಹೋಬಳಿಯಲ್ಲಿ ರೈತರಿಗಾಗಿ ನಿರ್ಮಿಸಿದ ಜಲಾಶಯದ ನೀರು ಖಾಸಗಿ ವಿದ್ಯುತ್ ಕಂಪನಿಗೆ ಹೋಗುತ್ತಿದೆ. ರೈತರಿಗೆ ಉಪಯೋಗವಾಗುತ್ತಿಲ್ಲ ’ ಎಂದು ದೂರಿದರು. .‘ಕಾಲುವೆಗಳು ಹೂಳು ಮತ್ತು ಗಿಡಗಳಿಂದ ತುಂಬಿದೆ. ನೀರು ಹರಿಸಿದರೂ ಜಮೀನಿಗೆ ತಲುಪುವುದಿಲ್ಲ. ಅಧಿಕಾರಿಗಳು ನಿರ್ವಹಣೆ ಮಾಡುತ್ತಿಲ್ಲ’ ಎಂದು ಆರೋಪಿಸಿದರು. .‘ಕಾವೇರಿ ನೀರಾವರಿ ನಿಗಮದ ಅನುದಾನ ಜಲಾಶಯ ವ್ಯಾಪ್ತಿಯ ಗ್ರಾಮಗಳಿಗೆ ಬಳಕೆಯಾಗದೆ ನಗರ…
Mallayya
1 quote · 1 outlet
“ಅಧಿಕಾರಿಗಳ ನಿರ್ಲಕ್ಷದಿಂದ ರೈತರು ಸಾಲಬಾಧೆಯಿಂದ ಆತ್ಮಹತ್ಯೆ ದಾರಿ ತುಳಿಯುತ್ತಿದ್ದಾರೆ. ಅಂತಹ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು”
In the article
…ಕಾಲುವೆ ನಿರ್ವಹಣೆ ಮಾಡದಿರುವ ಡ್ಯಾಂ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಶೀಘ್ರ ಕಾಲುವೆಗೆ ನೀರು ಹರಿಸಬೇಕು. ಇಲ್ಲದಿದ್ದರೆ ಅಕ್ಟೋಬರ್ 5ರಂದು ಅಣೆಕಟ್ಟೆಗೆ ಮುತ್ತಿಗೆ ಹಾಕುವುದಾಗಿ’ ಎಚ್ಚರಿಕೆ ನೀಡಿದರು. .ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಯ್ಯ, ‘ ಅಧಿಕಾರಿಗಳ ನಿರ್ಲಕ್ಷದಿಂದ ರೈತರು ಸಾಲಬಾಧೆಯಿಂದ ಆತ್ಮಹತ್ಯೆ ದಾರಿ ತುಳಿಯುತ್ತಿದ್ದಾರೆ. ಅಂತಹ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು ’ ಎಂದು ಒತ್ತಾಯಿಸಿದರು. .ಮುಖಂಡರಾದ ಅಪ್ಪಾಜಿಗೌಡ, ಎಚ್.ಸಿ.ಕೃಷ್ಣಯ್ಯ, ತಿಮ್ಮೇಗೌಡ, ಕಿರಣ್ ಕುಮಾರ್, ವಿಜಯ್ ಕುಮಾರ್, ಶಿವರಾಜು, ಪುಟ್ಟಮಾದೆಗೌಡ, ಬಸವರಾಜು, ಮರಿಯಪ್ಪ, ರಂಗಪ್ಪ, ದೇವರಾಜು, ಉಮೇಶ್, ಶಶಿಕುಮಾರ್, ಚಿಕ್ಕಸ್ವಾಮಿ, ಅನಿಲ್ ಕುಮಾರ್ ಭಾಗವಹಿಸಿದ್ದರು.…
Coverage1
All filed from India
Named India · Cauvery Neeravari Nigama · Harobele Reservoir · Kanakapura · Uyamballi Hobali · Farmer Union · Kumaraswamy · Mallayya
The 1 report is listed beside the record.
Ask this story
Answers cite the reports above, or say they can't.
