The record
Written from the 1 report below. Nothing here is unsourced.
- Hosapete municipal commissioner Eragudi Shivakumar stated that constructing 170 houses for civic workers is possible and a site has been identified.
- District Collector Kavita S. Mannikeri urged officials to ensure the workers' children receive available government education benefits.
- The municipal corporation is also working to protect the interests of approximately 450 contract and direct-payment sanitation staff.
- Public officials honored high-performing workers during an event to celebrate civic workers' day.
What to watch next
- Decision by the district administration on the housing project
- Follow-up on the registration of civic workers' children for school seats
Who said what3
Only words found exactly in the article are shown, attributed and linked to the line they came from.
Eragudi Shivakumar
Municipal Commissioner
1 quote · 1 outlet
“ಹೊಸಪೇಟೆಯ ಪೌರಕಾರ್ಮಿಕರಿಗೆ 170 ಮನೆಗಳನ್ನು ನಿರ್ಮಿಸಿಕೊಡುವುದು ಸಾಧ್ಯವಿದೆ, ಇದಕ್ಕಾಗಿ ನಿವೇಶನವನ್ನೂ ಗುರುತಿಸಲಾಗಿದೆ.”
In the article
…ಹೊಸಪೇಟೆ (ವಿಜಯನಗರ): ಹೊಸಪೇಟೆಯ ಪೌರಕಾರ್ಮಿಕರಿಗೆ 170 ಮನೆಗಳನ್ನು ನಿರ್ಮಿಸಿಕೊಡುವುದು ಸಾಧ್ಯವಿದೆ, ಇದಕ್ಕಾಗಿ ನಿವೇಶನವನ್ನೂ ಗುರುತಿಸಲಾಗಿದೆ. ಕಂದಾಯ ಇಲಾಖೆಯಿಂದ ನಗರಸಭೆಗೆ ಪಹಣಿ ಬದಲಿಸಿಕೊಟ್ಟರಷ್ಟೇ ಸಾಕು ಎಂಬ ಆಶಯ ಮೊಳಗಿದ್ದು, ಜಿಲ್ಲಾಡಳಿತ ಕೈಗೊಳ್ಳುವ ನಿರ್ಧಾರದತ್ತ ನೂರಾರು ಕಣ್ಣುಗಳು ಕಾತರಿಸಿವೆ. .ಬುಧವಾರ ಇಲ್ಲಿನ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಪೌರಕಾರ್ಮಿಕರ ದಿನಾಚರಣೆಯಲ್ಲಿ ಪೌರಾಯುಕ್ತ…
Kavita S. Mannikeri
District Collector
1 quote · 1 outlet
“ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪೌರಕಾರ್ಮಿಕರ ಮಕ್ಕಳಿಗೆ ಸೀಟು ತೆಗೆದಿರಿಸಲಾಗಿರುತ್ತದೆ, ಆದರೆ ನಾನು ಪರಿಶೀಲನೆ ನಡೆಸಿದ ವೇಳೆ ಈ ಸೌಲಭ್ಯ ಪಡೆದ ಪೌರಕಾರ್ಮಿಕರು ಬಹಳಷ್ಟು ಕಡಿಮೆ ಎಂಬುದು ಗೊತ್ತಾಯಿತು. ಅವರಿಗೆ ತಿಳಿಸವಳಿಕೆ ನೀಡುವ ಕೆಲಸ ಆಗಬೇಕು”
In the article
…ಕವಿತಾ ಎಸ್.ಮನ್ನಿಕೇರಿ ಅವರು, ಇದಕ್ಕೆ ಉತ್ತರ ನೀಡುತ್ತಾರೆ ಎಂದು ನೂರಾರು ಪೌರ ಕಾರ್ಮಿಕರು ಕಾಯುತ್ತಿದ್ದರು. ಆದರೆ ಅವರು ಈ ವಿಷಯ ಪ್ರಸ್ತಾಪಿಸದೆ, ಪೌರಕಾರ್ಮಿಕರ ಮಕ್ಕಳಿಗೆ ಸರ್ಕಾರದಿಂದ ಸಿಗುವ ಸೌಲಭ್ಯ ದೊರಕಿಸಿಕೊಡುವ ಕೆಲಸವನ್ನು ಆಯುಕ್ತರು ಮಾಡಬೇಕು ಎಂದರು. .‘ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪೌರಕಾರ್ಮಿಕರ ಮಕ್ಕಳಿಗೆ ಸೀಟು ತೆಗೆದಿರಿಸಲಾಗಿರುತ್ತದೆ, ಆದರೆ ನಾನು ಪರಿಶೀಲನೆ ನಡೆಸಿದ ವೇಳೆ ಈ ಸೌಲಭ್ಯ ಪಡೆದ ಪೌರಕಾರ್ಮಿಕರು ಬಹಳಷ್ಟು ಕಡಿಮೆ ಎಂಬುದು ಗೊತ್ತಾಯಿತು. ಅವರಿಗೆ ತಿಳಿಸವಳಿಕೆ ನೀಡುವ ಕೆಲಸ ಆಗಬೇಕು ’ ಎಂದರು. ಪೌರಕಾರ್ಮಿಕರು ಇಲ್ಲದಿದ್ದರೆ ಸಮಾಜ ಅನಾರೋಗ್ಯದಿಂದ ಬಳಲುತ್ತದೆ ಎಂದ ಡಿ.ಸಿ., ಪೌರಕಾರ್ಮಿಕರ ಕೆಲಸವನ್ನು ಕೊಂಡಾಡಿದರು. .ಎಸ್ಪಿ ಎಸ್.ಜಾಹ್ನವಿ ಮಾತನಾಡಿ, ಹಬ್ಬ, ಉತ್ಸವಗಳ ಬಳಿಕ ನಗರ, ಪಟ್ಟಣಗಳನ್ನು ಸ್ವಚ್ಛಗೊಳಿಸುವ ಪೌರಕಾರ್ಮಿಕ ಕೆಲಸ ನಿಜಕ್ಕೂ ಶ್ಲಾಘನೀಯ…
S. Jahnavi
SP
1 quote · 1 outlet
“ಹಬ್ಬ, ಉತ್ಸವಗಳ ಬಳಿಕ ನಗರ, ಪಟ್ಟಣಗಳನ್ನು ಸ್ವಚ್ಛಗೊಳಿಸುವ ಪೌರಕಾರ್ಮಿಕ ಕೆಲಸ ನಿಜಕ್ಕೂ ಶ್ಲಾಘನೀಯ”
In the article
…ಪೌರಕಾರ್ಮಿಕರು ಬಹಳಷ್ಟು ಕಡಿಮೆ ಎಂಬುದು ಗೊತ್ತಾಯಿತು. ಅವರಿಗೆ ತಿಳಿಸವಳಿಕೆ ನೀಡುವ ಕೆಲಸ ಆಗಬೇಕು’ ಎಂದರು. ಪೌರಕಾರ್ಮಿಕರು ಇಲ್ಲದಿದ್ದರೆ ಸಮಾಜ ಅನಾರೋಗ್ಯದಿಂದ ಬಳಲುತ್ತದೆ ಎಂದ ಡಿ.ಸಿ., ಪೌರಕಾರ್ಮಿಕರ ಕೆಲಸವನ್ನು ಕೊಂಡಾಡಿದರು. .ಎಸ್ಪಿ ಎಸ್.ಜಾಹ್ನವಿ ಮಾತನಾಡಿ, ಹಬ್ಬ, ಉತ್ಸವಗಳ ಬಳಿಕ ನಗರ, ಪಟ್ಟಣಗಳನ್ನು ಸ್ವಚ್ಛಗೊಳಿಸುವ ಪೌರಕಾರ್ಮಿಕ ಕೆಲಸ ನಿಜಕ್ಕೂ ಶ್ಲಾಘನೀಯ ಎಂದರು. .ಆಯುಕ್ತ ಎರಗುಡಿ ಶಿವಕುಮಾರ್ ಮಾತನಾಡಿ, ನಗರದಲ್ಲಿರುವ 450ರಷ್ಟು ಹೊರಗುತ್ತಿಗೆ, ನೇರಪಾವತಿಯ ಪೌರಕಾರ್ಮಿಕರು, ಚಾಲಕರು, ಇತರ ಕೆಲಸಗಾರರ ಹಿತ ಕಾಯಲು ನಗರಸಭೆ ಬದ್ಧ, ಅವರ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಹಾಗೂ ಇತರ ಸೌಲಭ್ಯ ದೊರಕಿಸಿಕೊಡಲು…
Coverage1
All filed from India
Named India · Revenue Department · District Administration · Eragudi Shivakumar · Hosapete City Municipal Council · Kavita S. Mannikeri · S. Jahnavi
The 1 report is listed beside the record.
Ask this story
Answers cite the reports above, or say they can't.
