The record
Written by software from the 1 report below. The points restate them; where one says why it matters, that is Prism's reading, not a reported fact.
- The Bhagwan Mahaveer Jain Ayurvedic Medical College celebrated the 11th National Ayurveda Day in Gajendragad.
- Ajita Bagamara highlighted that Ayurveda and yoga provide natural, side-effect-free remedies for modern ailments like stress, fatigue, and insomnia.
- The event included addresses from college leadership and participation from faculty members.
- These traditional practices are promoted to improve overall mental and physical well-being.
Who said what2
Only words found exactly in the article are shown, attributed and linked to the line they came from.
Ajita Bagamara
Secretary of Bhagwan Mahaveer Jain Ayurvedic Medical College
2 quotes · 1 outlet
“ಇಂದಿನ ಒತ್ತಡದ ಜೀವನ ಶೈಲಿಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳಿಗೆ ಆಯುರ್ವೇದ ಒಂದು ಉತ್ತಮ ನೈಸರ್ಗಿಕ ಹಾಗೂ ಸಮಗ್ರ ಪರಿಹಾರ ನೀಡುತ್ತದೆ”
In the article
…ಗಜೇಂದ್ರಗಡ: ‘ ಇಂದಿನ ಒತ್ತಡದ ಜೀವನ ಶೈಲಿಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳಿಗೆ ಆಯುರ್ವೇದ ಒಂದು ಉತ್ತಮ ನೈಸರ್ಗಿಕ ಹಾಗೂ ಸಮಗ್ರ ಪರಿಹಾರ ನೀಡುತ್ತದೆ ʼ ಎಂದು ಭಗವಾನ ಮಹಾವೀರ ಜೈನ್ ಆಯುರ್ವೇದಿಕ್ ಕಾಲೇಜಿನ ಕಾರ್ಯದರ್ಶಿ ಅಜಿತ ಬಾಗಮಾರ ಹೇಳಿದರು. .ಪಟ್ಟಣದ ಭಗವಾನ ಮಹಾವೀರ ಜೈನ್ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ಬುಧವಾರ ನಡೆದ 11ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು…
“ಆಯುರ್ವೇದ ಮತ್ತು ಯೋಗ ಅತ್ಯಂತ ಪರಿಣಾಮಕಾರಿ ನೈಸರ್ಗಿಕ ಪರಿಹಾರಗಳಾಗಿದ್ದು, ಯೋಗ ಮನಸ್ಸನ್ನು ಪ್ರಶಾಂತಗೊಳಿಸಿದರೆ, ಆಯುರ್ವೇದ ಆಧುನಿಕ ಜೀವನದಲ್ಲಿ ಕಾಡುವ ಮಾನಸಿಕ ಆತಂಕ, ದೈಹಿಕ ಸುಸ್ತು ಮತ್ತು ನಿದ್ರಾಹೀನತೆಯಂತಹ ಸಮಸ್ಯೆಗಳನ್ನು ಯಾವುದೇ ಅಡ್ಡಪರಿಣಾಮಗಳಿಲ್ಲದೆ ಗುಣಪಡಿಸುತ್ತದೆ. ಹೀಗಾಗಿ ಜನರು ಯೋಗ ಮತ್ತು ಆಯುರ್ವೇದ ಚಿಕಿತ್ಸೆಯ ಸದುಪಯೋಗ ಪಡೆಯಬೇಕು”
In the article
…ಭಗವಾನ ಮಹಾವೀರ ಜೈನ್ ಆಯುರ್ವೇದಿಕ್ ಕಾಲೇಜಿನ ಕಾರ್ಯದರ್ಶಿ ಅಜಿತ ಬಾಗಮಾರ ಹೇಳಿದರು. .ಪಟ್ಟಣದ ಭಗವಾನ ಮಹಾವೀರ ಜೈನ್ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ಬುಧವಾರ ನಡೆದ 11ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. .‘ ಆಯುರ್ವೇದ ಮತ್ತು ಯೋಗ ಅತ್ಯಂತ ಪರಿಣಾಮಕಾರಿ ನೈಸರ್ಗಿಕ ಪರಿಹಾರಗಳಾಗಿದ್ದು, ಯೋಗ ಮನಸ್ಸನ್ನು ಪ್ರಶಾಂತಗೊಳಿಸಿದರೆ, ಆಯುರ್ವೇದ ಆಧುನಿಕ ಜೀವನದಲ್ಲಿ ಕಾಡುವ ಮಾನಸಿಕ ಆತಂಕ, ದೈಹಿಕ ಸುಸ್ತು ಮತ್ತು ನಿದ್ರಾಹೀನತೆಯಂತಹ ಸಮಸ್ಯೆಗಳನ್ನು ಯಾವುದೇ ಅಡ್ಡಪರಿಣಾಮಗಳಿಲ್ಲದೆ ಗುಣಪಡಿಸುತ್ತದೆ. ಹೀಗಾಗಿ ಜನರು ಯೋಗ ಮತ್ತು ಆಯುರ್ವೇದ ಚಿಕಿತ್ಸೆಯ ಸದುಪಯೋಗ ಪಡೆಯಬೇಕು ’ ಎಂದರು. .ಕಾಲೇಜಿನ ಪ್ರಾಚಾರ್ಯ ಡಾ.ಎನ್.ಎಚ್. ಕುಲಕರ್ಣಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವರ್ಧಮಾನ ಬಾಗಮಾರ, ಕಾಲೇಜಿನ ಉಪನ್ಯಾಸಕರಾದ ಡಾ.ಕೆ.ಎಸ್.ಬೆಲ್ಲದ, ಡಾ.ಎಂ.ಬಿ.ಗುಗ್ಗರಿ, ಡಾ.ವಿ.ಎಸ್.ಕಂಠಿ, ಡಾ.ವಿ.ಎಂ.ಕಂಬಿ, ಡಾ.ಸುನಿತಾ ಬೆರಗಿ, ಡಾ.ಪೂರ್ಣಿಮಾ ಬೆಲ್ಲದ,…
Coverage1
All filed from India
Named India · Bhagwan Mahaveer Jain Ayurvedic Medical College · Gajendragad · Ajita Bagamara · N.H. Kulkarni
The 1 report is listed beside the record.
Corrections and versions
A correction says what was wrong and why. Every earlier headline and brief of this record is kept.
Something wrong?
Say what, and it arrives with this record's address filled in. A correction is welcome.
Ask this story
Answers cite the reports above, or say they can't.
