The record
Written from the 1 report below. Nothing here is unsourced.
- Bharat Co-operative Credit Society achieved a net profit of 22.20 lakh rupees in the previous financial year.
- The society operates with an A-grade rating and manages a working capital of 18 crore rupees.
- It currently has 6,146 members and has issued 151.95 crore rupees in loans.
- The organization held its annual meeting in Magadi to share financial updates and celebrate student achievements.
Who said what2
Only words found exactly in the article are shown, attributed and linked to the line they came from.
H.J. Purushotham
Society President
1 quote · 1 outlet
“ಸೊಸೈಟಿ ಎ ಶ್ರೇಣಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ₹18 ಕೋಟಿ ದುಡಿಯುವ ಬಂಡವಾಳವಿದೆ.”
In the article
…ಭಾರತ್ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯು ಕಳೆದ ಆರ್ಥಿಕ ಸಾಲಿನಲ್ಲಿ ₹18 ಕೋಟಿ ವಹಿವಾಟು ನಡೆಸಿ, ₹22.20 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸೊಸೈಟಿ ಅಧ್ಯಕ್ಷ ಎಚ್.ಜೆ.ಪುರುಷೋತ್ತಮ್ ತಿಳಿಸಿದರು. .ನಗರದಲ್ಲಿ ಈಚೆಗೆ ನಡೆದ ಸೊಸೈಟಿ ವಾರ್ಷಿಕ ಸಭೆಯಲ್ಲಿ ಮಾತನಾಡಿ, ‘ ಸೊಸೈಟಿ ಎ ಶ್ರೇಣಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ₹18 ಕೋಟಿ ದುಡಿಯುವ ಬಂಡವಾಳವಿದೆ. ದಿ. ಬಿ.ಎಲ್.ಲಕ್ಕೇಗೌಡ, ದಿ. ರಂಗಪ್ಪ ಹಾಕಿಕೊಟ್ಟ ಬುನಾದಿಯಡಿ ಸೊಸೈಟಿಯನ್ನು ನಡೆಸಿಕೊಂಡು ಬರಲಾಗುತ್ತಿದೆ. ₹1 ಕೋಟಿ ವೆಚ್ಚದಲ್ಲಿ ಪಟ್ಟಣದ ಡೂಂ ಲೈಟ್ ವೃತ್ತದ ಬಳಿ ಸೊಸೈಟಿಯ ಕಟ್ಟಡ ನಿರ್ಮಿಸಲಾಗಿದೆ’ ಎಂದರು. .ಸೊಸೈಟಿಯಲ್ಲಿ ಒಟ್ಟು 6,146 ಸದಸ್ಯರಿದ್ದು,…
T. Jayaram
Secretary
1 quote · 1 outlet
“ನಿಶ್ಚಿತ ಠೇವಣಿ ಅವಧಿಯನ್ನು 180 ದಿವಸ ಮತ್ತು 6 ವರ್ಷದ ಅವಧಿಗೂ ಸ್ವೀಕರಿಸಲಾಗುವುದು. ಸೊಸೈಟಿಯಲ್ಲಿ ಲಾಕರ್ ಸೌಲಭ್ಯವಿದೆ”
In the article
…₹1 ಕೋಟಿ ವೆಚ್ಚದಲ್ಲಿ ಪಟ್ಟಣದ ಡೂಂ ಲೈಟ್ ವೃತ್ತದ ಬಳಿ ಸೊಸೈಟಿಯ ಕಟ್ಟಡ ನಿರ್ಮಿಸಲಾಗಿದೆ’ ಎಂದರು. .ಸೊಸೈಟಿಯಲ್ಲಿ ಒಟ್ಟು 6,146 ಸದಸ್ಯರಿದ್ದು, ₹7,55,0750 ಷೇರು ಹಣವಿದೆ. ₹151.95 ಕೋಟಿ ಸಾಲ ನೀಡಲಾಗಿದೆ ಎಂದು ಹೇಳಿದರು. .ಕಾರ್ಯದರ್ಶಿ ಟಿ.ಜಯರಾಮ್, ‘ ನಿಶ್ಚಿತ ಠೇವಣಿ ಅವಧಿಯನ್ನು 180 ದಿವಸ ಮತ್ತು 6 ವರ್ಷದ ಅವಧಿಗೂ ಸ್ವೀಕರಿಸಲಾಗುವುದು. ಸೊಸೈಟಿಯಲ್ಲಿ ಲಾಕರ್ ಸೌಲಭ್ಯವಿದೆ ’ ಎಂದು ತಿಳಿಸಿದರು. .ಉಪಾಧ್ಯಕ್ಷೆ ಪ್ರೇಮಾ, ಬಿ.ಎನ್.ಕೋಟಪ್ಪ, ಪ್ರಮುಖರಾದ ಟೈಲರ್ ಶ್ರೀನಿವಾಸಯ್ಯ, ಎಚ್.ಜಿ.ವೆಂಕಟೇಶಮೂರ್ತಿ, ಕಿರಣ್ಕುಮಾರ್, ನಿರ್ಮಲಾ ಸೀತಾರಾಮ್, ನಾಗರಾಜು, ಶಾಂತಕುಮಾರ್, ಟಿ.ಕೆ.ರಾಮು, ಯತೀಶ್, ಡಾಬಾ ರಮೇಶ್, ಶೃತಿ, ಜಯಮ್ಮ, ಸಿಬ್ಬಂದಿಗಳಾದ…
Coverage1
All filed from India
Named India · Magadi · Bharat Co-operative Credit Society · H.J. Purushotham · T. Jayaram
The 1 report is listed beside the record.
Ask this story
Answers cite the reports above, or say they can't.
