The record
Written from the 1 report below. Nothing here is unsourced.
- Minister Shivaraj Tangadagi unveiled the official logo for the upcoming 15th Koppal District Kannada Literary Conference.
- The event is scheduled to take place on October 24 and 25 in the town of Karatagi.
- The logo design incorporates local historical, cultural, and agricultural elements, including the Tungabhadra Dam and paddy fields.
- Historian Sharanabasappa Kolkar will serve as the president of the conference.
Who said what3
Only words found exactly in the article are shown, attributed and linked to the line they came from.
Shivaraj Tangadagi
Minister
1 quote · 1 outlet
“ಸಮ್ಮೇಳನವು ಸಾಹಿತ್ಯ, ಸಂಸ್ಕೃತಿ ಮತ್ತು ಸಾಂಸ್ಕೃತಿಕ ವೈಭವವನ್ನು ಕಟ್ಟಿಕೊಡುವಂತಾಗಲಿ. ಸಾರ್ವಜನಿಕರು, ಸಂಘ-ಸಂಸ್ಥೆಗಳು, ಎಲ್ಲಾ ಇಲಾಖೆಗಳ ಅಧಿಕಾರಿಗಳ ಸಹಕಾರದೊಂದಿಗೆ ಸಮ್ಮೇಳನ ಯಶಸ್ಸಿಗೊಳಿಸೋಣ”
In the article
…ಕಾರಟಗಿ: ಭತ್ತದ ಕಣಜ ಖ್ಯಾತಿಯ ಪಟ್ಟಣದಲ್ಲಿ ಅ.24, 25ರಂದು ನಡೆಯಲಿರುವ 15ನೇ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಸಚಿವ ಶಿವರಾಜ ತಂಗಡಗಿ ಪಟ್ಟಣದ ತಮ್ಮ ಗೃಹ ಕಚೇರಿಯಲ್ಲಿ ಅನಾವರಣಗೊಳಿಸಿದರು. .ಬಳಿಕ ಮಾತನಾಡಿದ ಅವರು, ‘ ಸಮ್ಮೇಳನವು ಸಾಹಿತ್ಯ, ಸಂಸ್ಕೃತಿ ಮತ್ತು ಸಾಂಸ್ಕೃತಿಕ ವೈಭವವನ್ನು ಕಟ್ಟಿಕೊಡುವಂತಾಗಲಿ. ಸಾರ್ವಜನಿಕರು, ಸಂಘ-ಸಂಸ್ಥೆಗಳು, ಎಲ್ಲಾ ಇಲಾಖೆಗಳ ಅಧಿಕಾರಿಗಳ ಸಹಕಾರದೊಂದಿಗೆ ಸಮ್ಮೇಳನ ಯಶಸ್ಸಿಗೊಳಿಸೋಣ ’ ಎಂದು ನುಡಿದರು. .ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ ಹೇರೂರು ಮಾತನಾಡಿ, ‘ಶಿವರಾಜ ತಂಗಡಗಿಯವರು ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿದ್ದು, ವಿವಿಧ ಪಕ್ಷ ಹಾಗೂ ಸಮುದಾಯಗಳ ಮುಖಂಡರು, ಕನ್ನಡ, ರೈತಪರ ಸಂಘ–ಸಂಸ್ಥೆಯ ಪ್ರತಿನಿಧಿಗಳ ಸಭೆ ಕರೆದು…
Sharanegowda Police Patil Heruru
Kannada Sahitya Parishat District President
1 quote · 1 outlet
“ಶಿವರಾಜ ತಂಗಡಗಿಯವರು ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿದ್ದು, ವಿವಿಧ ಪಕ್ಷ ಹಾಗೂ ಸಮುದಾಯಗಳ ಮುಖಂಡರು, ಕನ್ನಡ, ರೈತಪರ ಸಂಘ–ಸಂಸ್ಥೆಯ ಪ್ರತಿನಿಧಿಗಳ ಸಭೆ ಕರೆದು ಸಮ್ಮೇಳನದ ಕಾರ್ಯಚಟುವಟಿಕೆಗಳ ಬಗ್ಗೆ ಚರ್ಚಿಸಲಾಗುವುದು”
In the article
…ಸಂಸ್ಕೃತಿ ಮತ್ತು ಸಾಂಸ್ಕೃತಿಕ ವೈಭವವನ್ನು ಕಟ್ಟಿಕೊಡುವಂತಾಗಲಿ. ಸಾರ್ವಜನಿಕರು, ಸಂಘ-ಸಂಸ್ಥೆಗಳು, ಎಲ್ಲಾ ಇಲಾಖೆಗಳ ಅಧಿಕಾರಿಗಳ ಸಹಕಾರದೊಂದಿಗೆ ಸಮ್ಮೇಳನ ಯಶಸ್ಸಿಗೊಳಿಸೋಣ’ ಎಂದು ನುಡಿದರು. .ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ ಹೇರೂರು ಮಾತನಾಡಿ, ‘ ಶಿವರಾಜ ತಂಗಡಗಿಯವರು ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿದ್ದು, ವಿವಿಧ ಪಕ್ಷ ಹಾಗೂ ಸಮುದಾಯಗಳ ಮುಖಂಡರು, ಕನ್ನಡ, ರೈತಪರ ಸಂಘ–ಸಂಸ್ಥೆಯ ಪ್ರತಿನಿಧಿಗಳ ಸಭೆ ಕರೆದು ಸಮ್ಮೇಳನದ ಕಾರ್ಯಚಟುವಟಿಕೆಗಳ ಬಗ್ಗೆ ಚರ್ಚಿಸಲಾಗುವುದು ’ ಎಂದರು. .ಕಸಾಪ ತಾಲ್ಲೂಕು ಅಧ್ಯಕ್ಷ ಶರಣಪ್ಪ ಕೋಟ್ಯಾಳ ಮಾತನಾಡಿ, ಇದು ಪಟ್ಟಣದಲ್ಲಿ ನಡೆಯುತ್ತಿರುವ 2ನೇ ಜಿಲ್ಲಾ ಸಾಹಿತ್ಯ ಸಮ್ಮೇಳನವಾಗಿದೆ. ಈ ಜಿಲ್ಲಾ ಸಾಹಿತ್ಯ ಸಮ್ಮೇಳನವು ಸಂಶೋಧಕ, ಇತಿಹಾಸಕಾರ ಶರಣಬಸಪ್ಪ ಕೋಲ್ಕಾರ್ ಅಧ್ಯಕ್ಷತೆಯಲ್ಲಿ ನಡೆಯುವುದು’ ಎಂದರು.…
Sharanappa Kotyala
Kannada Sahitya Parishat Taluk President
1 quote · 1 outlet
“ಇದು ಪಟ್ಟಣದಲ್ಲಿ ನಡೆಯುತ್ತಿರುವ 2ನೇ ಜಿಲ್ಲಾ ಸಾಹಿತ್ಯ ಸಮ್ಮೇಳನವಾಗಿದೆ. ಈ ಜಿಲ್ಲಾ ಸಾಹಿತ್ಯ ಸಮ್ಮೇಳನವು ಸಂಶೋಧಕ, ಇತಿಹಾಸಕಾರ ಶರಣಬಸಪ್ಪ ಕೋಲ್ಕಾರ್ ಅಧ್ಯಕ್ಷತೆಯಲ್ಲಿ ನಡೆಯುವುದು”
In the article
…ಸ್ವಾಗತ ಸಮಿತಿಯ ಅಧ್ಯಕ್ಷರಾಗಿದ್ದು, ವಿವಿಧ ಪಕ್ಷ ಹಾಗೂ ಸಮುದಾಯಗಳ ಮುಖಂಡರು, ಕನ್ನಡ, ರೈತಪರ ಸಂಘ–ಸಂಸ್ಥೆಯ ಪ್ರತಿನಿಧಿಗಳ ಸಭೆ ಕರೆದು ಸಮ್ಮೇಳನದ ಕಾರ್ಯಚಟುವಟಿಕೆಗಳ ಬಗ್ಗೆ ಚರ್ಚಿಸಲಾಗುವುದು’ ಎಂದರು. .ಕಸಾಪ ತಾಲ್ಲೂಕು ಅಧ್ಯಕ್ಷ ಶರಣಪ್ಪ ಕೋಟ್ಯಾಳ ಮಾತನಾಡಿ, ಇದು ಪಟ್ಟಣದಲ್ಲಿ ನಡೆಯುತ್ತಿರುವ 2ನೇ ಜಿಲ್ಲಾ ಸಾಹಿತ್ಯ ಸಮ್ಮೇಳನವಾಗಿದೆ. ಈ ಜಿಲ್ಲಾ ಸಾಹಿತ್ಯ ಸಮ್ಮೇಳನವು ಸಂಶೋಧಕ, ಇತಿಹಾಸಕಾರ ಶರಣಬಸಪ್ಪ ಕೋಲ್ಕಾರ್ ಅಧ್ಯಕ್ಷತೆಯಲ್ಲಿ ನಡೆಯುವುದು ’ ಎಂದರು. .ಪುರಸಭೆ ಅಧ್ಯಕ್ಷ ಮಂಜುನಾಥ ಮೇಗೂರು, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ದೊಡ್ಡಬಸವರಾಜ ಬೂದಿ, ಸದಸ್ಯ ಎಚ್.ಈಶಪ್ಪ, ಮುಖಂಡರಾದ ದೊಡ್ಡಪ್ಪ ದೇಸಾಯಿ, ಶಶಿಧರಗೌಡ ಪಾಟೀಲ, ಶರಣೇಗೌಡ ಮಾಲಿಪಾಟೀಲ, ಅಯ್ಯಪ್ಪ ಉಪ್ಪಾರ, ರುದ್ರಗೌಡ ನಂದಿಹಳ್ಳಿ, ಚನ್ನಬಸಪ್ಪ ಸುಂಕದ,…
Coverage1
All filed from India
Named India · Karatagi · Manjunatha Meguru · Koppal District Kannada Literary Conference · Sharanabasappa Kolkar · Sharanappa Kotyala · Sharanegowda Police Patil Heruru · Shivaraj Tangadagi
The 1 report is listed beside the record.
Ask this story
Answers cite the reports above, or say they can't.
