The record
Written by software from the 1 report below. The points restate them; where one says why it matters, that is Prism's reading, not a reported fact.
- A victim student reported that a group of senior students abducted, assaulted, and humiliated him and a friend last month.
- The students were forced into a house, physically beaten, and threatened with further violence if they reported the incident.
- An FIR has been registered at the Mangaluru South Police Station based on the victim's complaint.
- The delay in reporting the incident was attributed to the fear instilled by the alleged perpetrators.
Who said what3
Only words found exactly in the article are shown, attributed and linked to the line they came from.
Victim Student
3 quotes · 1 outlet
“‘ಆ.19ರಂದು ಮಧ್ಯಾಹ್ನ ಸ್ನೇಹಿತನ ಜೊತೆ (ವಿದ್ಯಾರ್ಥಿ) ಕಾಲೇಜಿನ ಹೊರಗಿನ ರಸ್ತೆಯಲ್ಲಿ ನಡೆದು ಕೊಂಡು ಹೋಗುತ್ತಿದ್ದೆ. ಶ್ರೀನಿವಾಸ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಗುಂಪೊಂದು ಅಲ್ಲಿಗೆ ಬಂದಿತ್ತು. ಆರೋಪಿ ನಾಸೀದ್ ಅಮೀರ್ ಎಂಬಾತ ಬೈಕ್ನಲ್ಲಿ ಬಂದಿದ್ದ. ಆರೋಪಿಗಳಾದ ಆದಿಲ್ ಎಂ. ಅರ್ಶಕ್, ಅನೀಶ್, ಉವೈಸ್, ನಾಶೀದ್ ಅಮೀರ್, ಮತ್ತು ರೋಹನ್ ರಮೇಶ್ ಎಂಬವರು ಸೇರಿ ನನ್ನನ್ನು ಮತ್ತು ನನ್ನ ಸ್ನೇಹಿತನನ್ನು ಬಲವಂತದಿಂದ ಎಳೆದೊಯ್ದು ಬೈಕಿನಲ್ಲಿ ಕೂರಿಸಿದ್ದರು. ಇದನ್ನು ಪ್ರಶ್ನಿಸಿದಾಗ ಅವರೆಲ್ಲ ಸೇರಿ ಕೈಯಿಂದ ಹಲ್ಲೆ ನಡೆಸಿ ಒಂದು ಮನೆಗೆ ಕರೆದೊಯ್ದು ಕೂಡಿ ಹಾಕಿದ್ದರು.’”
In the article
…ಹಿಂದೆ ರ್ಯಾಗಿಂಗ್ ನಡೆದ ಬಗ್ಗೆ ಸಂತ್ರಸ್ತ ವಿದ್ಯಾರ್ಥಿಯೊಬ್ಬ ದೂರು ನೀಡಿದ್ದು, ನಗರ ದಕ್ಷಿಣ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ವಿಶ್ವವಿದ್ಯಾಲಯದ ಬಿಬಿಎ ಪೋರ್ಟ್ ಶಿಪ್ಪಿಂಗ್ ಲಾಜಿಸ್ಟಿಕ್ಸ್ ವಿಭಾಗದ ವಿದ್ಯಾರ್ಥಿ ಹಾಗೂ ಅವರ ಸ್ನೇಹಿತ ರ್ಯಾಗಿಂಗ್ಗೆ ಒಳಗಾದವರು. . ‘ಆ.19ರಂದು ಮಧ್ಯಾಹ್ನ ಸ್ನೇಹಿತನ ಜೊತೆ (ವಿದ್ಯಾರ್ಥಿ) ಕಾಲೇಜಿನ ಹೊರಗಿನ ರಸ್ತೆಯಲ್ಲಿ ನಡೆದು ಕೊಂಡು ಹೋಗುತ್ತಿದ್ದೆ. ಶ್ರೀನಿವಾಸ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಗುಂಪೊಂದು ಅಲ್ಲಿಗೆ ಬಂದಿತ್ತು. ಆರೋಪಿ ನಾಸೀದ್ ಅಮೀರ್ ಎಂಬಾತ ಬೈಕ್ನಲ್ಲಿ ಬಂದಿದ್ದ. ಆರೋಪಿಗಳಾದ ಆದಿಲ್ ಎಂ. ಅರ್ಶಕ್, ಅನೀಶ್, ಉವೈಸ್, ನಾಶೀದ್ ಅಮೀರ್, ಮತ್ತು ರೋಹನ್ ರಮೇಶ್ ಎಂಬವರು ಸೇರಿ ನನ್ನನ್ನು ಮತ್ತು ನನ್ನ ಸ್ನೇಹಿತನನ್ನು ಬಲವಂತದಿಂದ ಎಳೆದೊಯ್ದು ಬೈಕಿನಲ್ಲಿ ಕೂರಿಸಿದ್ದರು. ಇದನ್ನು ಪ್ರಶ್ನಿಸಿದಾಗ ಅವರೆಲ್ಲ ಸೇರಿ ಕೈಯಿಂದ ಹಲ್ಲೆ ನಡೆಸಿ ಒಂದು ಮನೆಗೆ ಕರೆದೊಯ್ದು ಕೂಡಿ ಹಾಕಿದ್ದರು.’ .‘ನಮ್ಮನ್ನು ಕೂಡಿ ಹಾಕಿದ್ದ ಮನೆಯಲ್ಲಿ ಆರೋಪಿಗಳಾದ ರೆಹಾನ್ ಎಂ.ಪಿ. ಮತ್ತು ಶಿನಾಸ್ ಹಾಗೂ ಇತರರು ಇದ್ದರು. ಅವರು ನನ್ನ ಮತ್ತು ಸ್ನೇಹಿತನ ಬಟ್ಟೆಗಳನ್ನು ಬಿಚ್ಚಿಸಿ ಚಡ್ಡಿಯಲ್ಲಿ ನಿಲ್ಲಿಸಿದ್ದರು. ಬೊಬ್ಬೆ ಹಾಕಿದಾಗ ಮುಖಕ್ಕೆ ಬಟ್ಟೆಯನ್ನು ಒತ್ತಿ ಹಿಡಿದಿದ್ದರು.…
“‘ನಮ್ಮನ್ನು ಕೂಡಿ ಹಾಕಿದ್ದ ಮನೆಯಲ್ಲಿ ಆರೋಪಿಗಳಾದ ರೆಹಾನ್ ಎಂ.ಪಿ. ಮತ್ತು ಶಿನಾಸ್ ಹಾಗೂ ಇತರರು ಇದ್ದರು. ಅವರು ನನ್ನ ಮತ್ತು ಸ್ನೇಹಿತನ ಬಟ್ಟೆಗಳನ್ನು ಬಿಚ್ಚಿಸಿ ಚಡ್ಡಿಯಲ್ಲಿ ನಿಲ್ಲಿಸಿದ್ದರು. ಬೊಬ್ಬೆ ಹಾಕಿದಾಗ ಮುಖಕ್ಕೆ ಬಟ್ಟೆಯನ್ನು ಒತ್ತಿ ಹಿಡಿದಿದ್ದರು. ಆರೋಪಿಗಳಾದ ನಾಶೀದ್ ಅಮೀರ್ ಬೆಲ್ಟ್ ನಿಂದ, ಆದಿಲ್ ಎಂ. ಹ್ಯಾಂಗರ್ ನಿಂದ, ಅರ್ಷಕ್, ಅನೀಸ್, ಉವೈಸಿ, ರೋಹನ್ ರಮೇಶ್, ಆದಿಲ್ ವಿ.ಪಿ. ಮತ್ತು ಶಿನಾಸ್ ಕೈಯಿಂದ ಥಳಿಸಿದ್ದರು. ಬಳಿಕ ರೆಹಾನ್ ಎಂ.ಪಿ. ನನ್ನ ಕುತ್ತಿಗೆಗೆ ಗುರಿಯಿಟ್ಟು ಕಬ್ಬಿಣದ ಪಂಚಿನಿಂದ ಹೊಡೆಯಲು ಬೀಸಿದ್ದು, ನಾನು ಬಗ್ಗಿ ತಪ್ಪಿಸಿಕೊಂಡಿದ್ದೆ. ಎರಡನೇ ಸಲ ಪಂಚಿನಿಂದ ಹೊಡೆದಾಗ ತಲೆಯ ಹಿಂಭಾಗಕ್ಕೆ ಉಜ್ಜಿಕೊಂಡು ಹೋಗಿತ್ತು. ನಾನು ನೆಲಕ್ಕೆ ಬಿದ್ದಿದ್ದೆ. ಬಳಿಕ ನನ್ನ ಸ್ನೇಹಿತನಿಗೆ ಪಂಚ್ನಿಂದ ಹೊಡೆದಾಗ ಆತನ ಹಣೆಗೆ ಉಜ್ಜಿಕೊಂಡು ಹೋಗಿತ್ತು. ಪುನಃ ಹೊಡೆದಾಗ ಎಡಭುಜಕ್ಕೆ ಏಟು ಬಿತ್ತು. ಈ ದೃಶ್ಯವನ್ನು ಅರ್ಷಕ್ ಎಂಬಾತ ವೀಡಿಯೊ ಮಾಡಿದ್ದ. ನಾವು ನೀರು ಕೇಳಿದಾಗ ಆರೋಪಿ ರೋಹನ್ ರಮೇಶ್ ಕಲುಷಿತ ನೀರನ್ನು ತಂದು ಮೈಗೆ ಚೆಲ್ಲಿದ್ದ. ಈ ಬಗ್ಗೆ ಪೊಲೀಸರಿಗೆ ಅಥವಾ ಯಾರಿಗಾದರೂ ಹೇಳಿದರೆ ನಿಮ್ಮನ್ನು ಕಾಲೇಜಿನಲ್ಲಿ ಚಾಕುವಿನಿಂದ ತುಂಡು ತುಂಡಾಗಿ ಕತ್ತರಿಸಿ ಹಾಕುವುದಾಗಿ ಬೆದರಿಕೆ ಒಡ್ಡಿದ್ದರು. ಸಂಜೆ ಸುಮಾರು 6ರವರೆಗೆ ಕೂಡಿ ಹಾಕಿದ್ದರು.’”
In the article
…ಉವೈಸ್, ನಾಶೀದ್ ಅಮೀರ್, ಮತ್ತು ರೋಹನ್ ರಮೇಶ್ ಎಂಬವರು ಸೇರಿ ನನ್ನನ್ನು ಮತ್ತು ನನ್ನ ಸ್ನೇಹಿತನನ್ನು ಬಲವಂತದಿಂದ ಎಳೆದೊಯ್ದು ಬೈಕಿನಲ್ಲಿ ಕೂರಿಸಿದ್ದರು. ಇದನ್ನು ಪ್ರಶ್ನಿಸಿದಾಗ ಅವರೆಲ್ಲ ಸೇರಿ ಕೈಯಿಂದ ಹಲ್ಲೆ ನಡೆಸಿ ಒಂದು ಮನೆಗೆ ಕರೆದೊಯ್ದು ಕೂಡಿ ಹಾಕಿದ್ದರು.’ . ‘ನಮ್ಮನ್ನು ಕೂಡಿ ಹಾಕಿದ್ದ ಮನೆಯಲ್ಲಿ ಆರೋಪಿಗಳಾದ ರೆಹಾನ್ ಎಂ.ಪಿ. ಮತ್ತು ಶಿನಾಸ್ ಹಾಗೂ ಇತರರು ಇದ್ದರು. ಅವರು ನನ್ನ ಮತ್ತು ಸ್ನೇಹಿತನ ಬಟ್ಟೆಗಳನ್ನು ಬಿಚ್ಚಿಸಿ ಚಡ್ಡಿಯಲ್ಲಿ ನಿಲ್ಲಿಸಿದ್ದರು. ಬೊಬ್ಬೆ ಹಾಕಿದಾಗ ಮುಖಕ್ಕೆ ಬಟ್ಟೆಯನ್ನು ಒತ್ತಿ ಹಿಡಿದಿದ್ದರು. ಆರೋಪಿಗಳಾದ ನಾಶೀದ್ ಅಮೀರ್ ಬೆಲ್ಟ್ ನಿಂದ, ಆದಿಲ್ ಎಂ. ಹ್ಯಾಂಗರ್ ನಿಂದ, ಅರ್ಷಕ್, ಅನೀಸ್, ಉವೈಸಿ, ರೋಹನ್ ರಮೇಶ್, ಆದಿಲ್ ವಿ.ಪಿ. ಮತ್ತು ಶಿನಾಸ್ ಕೈಯಿಂದ ಥಳಿಸಿದ್ದರು. ಬಳಿಕ ರೆಹಾನ್ ಎಂ.ಪಿ. ನನ್ನ ಕುತ್ತಿಗೆಗೆ ಗುರಿಯಿಟ್ಟು ಕಬ್ಬಿಣದ ಪಂಚಿನಿಂದ ಹೊಡೆಯಲು ಬೀಸಿದ್ದು, ನಾನು ಬಗ್ಗಿ ತಪ್ಪಿಸಿಕೊಂಡಿದ್ದೆ. ಎರಡನೇ ಸಲ ಪಂಚಿನಿಂದ ಹೊಡೆದಾಗ ತಲೆಯ ಹಿಂಭಾಗಕ್ಕೆ ಉಜ್ಜಿಕೊಂಡು ಹೋಗಿತ್ತು. ನಾನು ನೆಲಕ್ಕೆ ಬಿದ್ದಿದ್ದೆ. ಬಳಿಕ ನನ್ನ ಸ್ನೇಹಿತನಿಗೆ ಪಂಚ್ನಿಂದ ಹೊಡೆದಾಗ ಆತನ ಹಣೆಗೆ ಉಜ್ಜಿಕೊಂಡು ಹೋಗಿತ್ತು. ಪುನಃ ಹೊಡೆದಾಗ ಎಡಭುಜಕ್ಕೆ ಏಟು ಬಿತ್ತು. ಈ ದೃಶ್ಯವನ್ನು ಅರ್ಷಕ್ ಎಂಬಾತ ವೀಡಿಯೊ ಮಾಡಿದ್ದ. ನಾವು ನೀರು ಕೇಳಿದಾಗ ಆರೋಪಿ ರೋಹನ್ ರಮೇಶ್ ಕಲುಷಿತ ನೀರನ್ನು ತಂದು ಮೈಗೆ ಚೆಲ್ಲಿದ್ದ. ಈ ಬಗ್ಗೆ ಪೊಲೀಸರಿಗೆ ಅಥವಾ ಯಾರಿಗಾದರೂ ಹೇಳಿದರೆ ನಿಮ್ಮನ್ನು ಕಾಲೇಜಿನಲ್ಲಿ ಚಾಕುವಿನಿಂದ ತುಂಡು ತುಂಡಾಗಿ ಕತ್ತರಿಸಿ ಹಾಕುವುದಾಗಿ ಬೆದರಿಕೆ ಒಡ್ಡಿದ್ದರು. ಸಂಜೆ ಸುಮಾರು 6ರವರೆಗೆ ಕೂಡಿ ಹಾಕಿದ್ದರು.’ .‘ಘಟನೆ ಬಳಿಕ ನಾನು ಮತ್ತು ಸ್ನೇಹಿತ ಕಾಲೇಜಿಗೆ ಹೋದಾಗ ಆರೋಪಿ ನಾಶಿದ್ ಅಮೀನ್ ಎಂಬಾತನು ಕ್ಲೀನ್ ಶೆವ್ ಮಾಡಿ ತರಗತಿಗೆ ಬರಬೇಕು, ಶೂ ಹಾಕಬಾರದು ಎಂದು ಬೆದರಿಸಿದ್ದ. ಈ ಬಗ್ಗೆ ಭಯಗೊಂಡು ಮನೆಯವರಿಗೆ ವಿಷಯವನ್ನು ತಿಳಿಸಿ, ದೂರು ನೀಡುವಾಗ ತಡವಾಗಿದೆ’ ಎಂದು ಸಂತ್ರಸ್ತ…
Coverage1
All filed from India
Named India · Srinivas University · Adil M · Adil V.P. · Anish · Arshak · Mangaluru South Police Station · Nasid Amir · Rehan M.P. · Rohan Ramesh · Shinas · Uvais
The 1 report is listed beside the record.
Corrections and versions
A correction says what was wrong and why. Every earlier headline and brief of this record is kept.
Something wrong?
Say what, and it arrives with this record's address filled in. A correction is welcome.
Ask this story
Answers cite the reports above, or say they can't.