The record
Written from the 1 report below. Nothing here is unsourced.
- Several theft cases involving gold jewelry have been reported in Tumakuru within a ten-day period.
- Investigations revealed that the suspects were trusted acquaintances, including domestic workers, caretakers, and neighbors.
- These individuals exploited their access to homes to steal valuables without signs of forced entry.
- Public awareness is being urged regarding the risks of sharing house keys with others.
What to watch next
- Ongoing investigation into the three reported cases at Jayanagar police station.
- Potential rise in similar theft cases across the district.
Who said what4
Only words found exactly in the article are shown, attributed and linked to the line they came from.
Nalina
1 quote · 1 outlet
“ಮೂರು ವರ್ಷಗಳಿಂದ ನಮ್ಮ ಮನೆಯಲ್ಲಿ ಕೆಲಸ ಮಾಡುತ್ತಿರುವ ಸ್ನೇಹಾ, ರಾಕೇಶ್, ದೊಡ್ಡಮ್ಮ ಅವರ ಮೇಲೆ ಅನುಮಾನವಿದೆ. ಮನೆಯ ಎಲ್ಲ ವಿಚಾರ ತಿಳಿದು ಮೂವರು ಕಳ್ಳತನ ಎಸಗಿದ್ದಾರೆ”
In the article
…ಜಯನಗರ ಠಾಣೆಯಲ್ಲಿ ಮೂರು ಪ್ರಕರಣ ವರದಿಯಾಗಿವೆ. ಇವು ಕೆಲ ಉದಾಹರಣೆಗಳಷ್ಟೇ. ಈಚೆಗೆ ಜಿಲ್ಲೆಯ ವಿವಿಧೆಡೆ ಈ ರೀತಿಯ ಕಳ್ಳತನ ಹೆಚ್ಚಾಗುತ್ತಿವೆ. ಇಂತಹ ಪ್ರಕರಣಗಳಲ್ಲಿ ಪಕ್ಕದ ಮನೆಯವರು, ಸಂಬಂಧಿಕರು, ಮನೆಯ ಕೆಲಸಗಾರರು, ವೃದ್ಧರ ಕೇರ್ ಟೇಕರ್ಗಳೇ ಆರೋಪಿಗಳು. .‘ ಮೂರು ವರ್ಷಗಳಿಂದ ನಮ್ಮ ಮನೆಯಲ್ಲಿ ಕೆಲಸ ಮಾಡುತ್ತಿರುವ ಸ್ನೇಹಾ, ರಾಕೇಶ್, ದೊಡ್ಡಮ್ಮ ಅವರ ಮೇಲೆ ಅನುಮಾನವಿದೆ. ಮನೆಯ ಎಲ್ಲ ವಿಚಾರ ತಿಳಿದು ಮೂವರು ಕಳ್ಳತನ ಎಸಗಿದ್ದಾರೆ ’ ಎಂದು ಡಾ.ನಳಿನಾ ದೂರಿನಲ್ಲಿ ಆರೋಪಿಸಿದ್ದರು. ಪೊಲೀಸರು ಸ್ನೇಹಾ ಅವರನ್ನು ಬಂಧಿಸಿ, ಅವರಿಂದ ಆಭರಣ ಜಪ್ತಿ ಮಾಡಿದ್ದಾರೆ. .‘ನಮ್ಮ ತಾಯಿಗೆ ಹುಷಾರಿಲ್ಲದ ಕಾರಣಕ್ಕೆ ಭಾಗ್ಯಮ್ಮ ಎಂಬವರನ್ನು ಕೇರ್ ಟೇಕರ್ ಆಗಿ ಕೆಲಸಕ್ಕೆ ನೇಮಿಸಿಕೊಂಡಿದ್ದೆವು. ಸೆ.10ರಂದು ಮನೆ…
Savita
1 quote · 1 outlet
“ನಮ್ಮ ತಾಯಿಗೆ ಹುಷಾರಿಲ್ಲದ ಕಾರಣಕ್ಕೆ ಭಾಗ್ಯಮ್ಮ ಎಂಬವರನ್ನು ಕೇರ್ ಟೇಕರ್ ಆಗಿ ಕೆಲಸಕ್ಕೆ ನೇಮಿಸಿಕೊಂಡಿದ್ದೆವು. ಸೆ.10ರಂದು ಮನೆ ಬೀರುವಿನಲ್ಲಿದ್ದ ಒಡವೆ ಕಾಣೆಯಾಗಿದ್ದು, ಭಾಗ್ಯಮ್ಮ ಕಳ್ಳತನ ಮಾಡಿದ್ದಾರೆ”
In the article
…ಕೆಲಸ ಮಾಡುತ್ತಿರುವ ಸ್ನೇಹಾ, ರಾಕೇಶ್, ದೊಡ್ಡಮ್ಮ ಅವರ ಮೇಲೆ ಅನುಮಾನವಿದೆ. ಮನೆಯ ಎಲ್ಲ ವಿಚಾರ ತಿಳಿದು ಮೂವರು ಕಳ್ಳತನ ಎಸಗಿದ್ದಾರೆ’ ಎಂದು ಡಾ.ನಳಿನಾ ದೂರಿನಲ್ಲಿ ಆರೋಪಿಸಿದ್ದರು. ಪೊಲೀಸರು ಸ್ನೇಹಾ ಅವರನ್ನು ಬಂಧಿಸಿ, ಅವರಿಂದ ಆಭರಣ ಜಪ್ತಿ ಮಾಡಿದ್ದಾರೆ. .‘ ನಮ್ಮ ತಾಯಿಗೆ ಹುಷಾರಿಲ್ಲದ ಕಾರಣಕ್ಕೆ ಭಾಗ್ಯಮ್ಮ ಎಂಬವರನ್ನು ಕೇರ್ ಟೇಕರ್ ಆಗಿ ಕೆಲಸಕ್ಕೆ ನೇಮಿಸಿಕೊಂಡಿದ್ದೆವು. ಸೆ.10ರಂದು ಮನೆ ಬೀರುವಿನಲ್ಲಿದ್ದ ಒಡವೆ ಕಾಣೆಯಾಗಿದ್ದು, ಭಾಗ್ಯಮ್ಮ ಕಳ್ಳತನ ಮಾಡಿದ್ದಾರೆ ’ ಎಂದು ಸವಿತಾ ದೂರು ನೀಡಿದ್ದಾರೆ. .‘ಮನೆಯಿಂದ ಹೊರಗಡೆ ಹೋಗುವಾಗ ನಮಗೆ 10 ವರ್ಷಗಳಿಂದ ‘ಪರಿಚಿತ’ರಾದ, ಪಕ್ಕದ ಮನೆಯ ಸೌಮ್ಯಾ ಅವರಿಗೆ ಕೀ ಕೊಟ್ಟು ಹೋಗುತ್ತಿದ್ದೆವು. ಹೀಗೆ ಒಂದು ದಿನ ಕೀ ಕೊಟ್ಟು ಹೋದಾಗ ಸೌಮ್ಯಾ ಮನೆಯ ಒಳಗಡೆ ಹೋಗಿ ಬಂಗಾರದ ಆಭರಣ ಕದ್ದಿದ್ದಾರೆ. ಘಟನೆ…
Shashikala
1 quote · 1 outlet
“ಮನೆಯಿಂದ ಹೊರಗಡೆ ಹೋಗುವಾಗ ನಮಗೆ 10 ವರ್ಷಗಳಿಂದ ‘ಪರಿಚಿತ’ರಾದ, ಪಕ್ಕದ ಮನೆಯ ಸೌಮ್ಯಾ ಅವರಿಗೆ ಕೀ ಕೊಟ್ಟು ಹೋಗುತ್ತಿದ್ದೆವು. ಹೀಗೆ ಒಂದು ದಿನ ಕೀ ಕೊಟ್ಟು ಹೋದಾಗ ಸೌಮ್ಯಾ ಮನೆಯ ಒಳಗಡೆ ಹೋಗಿ ಬಂಗಾರದ ಆಭರಣ ಕದ್ದಿದ್ದಾರೆ. ಘಟನೆ ನಂತರ ಅವರು ನಮ್ಮ ಜತೆ ವರ್ತಿಸುವ ರೀತಿಯಿಂದ ಅನುಮಾನ ಬಂದಿದೆ”
In the article
…ಮಾಡಿದ್ದಾರೆ. .‘ನಮ್ಮ ತಾಯಿಗೆ ಹುಷಾರಿಲ್ಲದ ಕಾರಣಕ್ಕೆ ಭಾಗ್ಯಮ್ಮ ಎಂಬವರನ್ನು ಕೇರ್ ಟೇಕರ್ ಆಗಿ ಕೆಲಸಕ್ಕೆ ನೇಮಿಸಿಕೊಂಡಿದ್ದೆವು. ಸೆ.10ರಂದು ಮನೆ ಬೀರುವಿನಲ್ಲಿದ್ದ ಒಡವೆ ಕಾಣೆಯಾಗಿದ್ದು, ಭಾಗ್ಯಮ್ಮ ಕಳ್ಳತನ ಮಾಡಿದ್ದಾರೆ’ ಎಂದು ಸವಿತಾ ದೂರು ನೀಡಿದ್ದಾರೆ. .‘ ಮನೆಯಿಂದ ಹೊರಗಡೆ ಹೋಗುವಾಗ ನಮಗೆ 10 ವರ್ಷಗಳಿಂದ ‘ಪರಿಚಿತ’ರಾದ, ಪಕ್ಕದ ಮನೆಯ ಸೌಮ್ಯಾ ಅವರಿಗೆ ಕೀ ಕೊಟ್ಟು ಹೋಗುತ್ತಿದ್ದೆವು. ಹೀಗೆ ಒಂದು ದಿನ ಕೀ ಕೊಟ್ಟು ಹೋದಾಗ ಸೌಮ್ಯಾ ಮನೆಯ ಒಳಗಡೆ ಹೋಗಿ ಬಂಗಾರದ ಆಭರಣ ಕದ್ದಿದ್ದಾರೆ. ಘಟನೆ ನಂತರ ಅವರು ನಮ್ಮ ಜತೆ ವರ್ತಿಸುವ ರೀತಿಯಿಂದ ಅನುಮಾನ ಬಂದಿದೆ ’ ಎಂದು ಶಶಿಕಲಾ ದೂರು ನೀಡಿದ್ದು, ಸೌಮ್ಯಾ ವಿರುದ್ಧ ಪ್ರಕರಣ ದಾಖಲಾಗಿದೆ. .ಬಾಗಿಲು, ಬೀರುವಿನ ಬೀಗ ಒಡೆದಿರುವುದಿಲ್ಲ. ಆಭರಣ ಕದ್ದಿರುತ್ತಾರೆ. ಕಳ್ಳತನವಾದ ಎಷ್ಟೋ ದಿನದ ಬಳಿಕ ಮಾಲೀಕರಿಗೆ ವಿಷಯ ಗೊತ್ತಾಗುತ್ತದೆ. ನಂತರ ಠಾಣೆಯ ಮೆಟ್ಟಿಲು ಹತ್ತುತ್ತಿದ್ದಾರೆ. .‘ಜಯನಗರ…
Jayanagar Police Station
1 quote · 1 outlet
“ಜಯನಗರ ಠಾಣೆಯಲ್ಲಿ ದಾಖಲಾದ 3 ಪ್ರಕರಣ ತನಿಖಾ ಹಂತದಲ್ಲಿವೆ. ಮನೆಯಿಂದ ಹೋಗುವಾಗ ಪಕ್ಕದ ಮನೆಯವರಿಗೆ ಕೀ ಕೊಡುವುದು, ಮನೆ ಹತ್ತಿರ ಕೀ ಇಟ್ಟು ಹೋಗುವುದು, ಅಪರಿಚಿತರ ಬಗ್ಗೆ ಎಚ್ಚರಿಕೆ ವಹಿಸದೇ ಇರುವುದರಿಂದ ಇಂತಹ ಪ್ರಕರಣ ಜಾಸ್ತಿಯಾಗುತ್ತಿವೆ. ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕು”
In the article
…ಎಂದು ಶಶಿಕಲಾ ದೂರು ನೀಡಿದ್ದು, ಸೌಮ್ಯಾ ವಿರುದ್ಧ ಪ್ರಕರಣ ದಾಖಲಾಗಿದೆ. .ಬಾಗಿಲು, ಬೀರುವಿನ ಬೀಗ ಒಡೆದಿರುವುದಿಲ್ಲ. ಆಭರಣ ಕದ್ದಿರುತ್ತಾರೆ. ಕಳ್ಳತನವಾದ ಎಷ್ಟೋ ದಿನದ ಬಳಿಕ ಮಾಲೀಕರಿಗೆ ವಿಷಯ ಗೊತ್ತಾಗುತ್ತದೆ. ನಂತರ ಠಾಣೆಯ ಮೆಟ್ಟಿಲು ಹತ್ತುತ್ತಿದ್ದಾರೆ. .‘ ಜಯನಗರ ಠಾಣೆಯಲ್ಲಿ ದಾಖಲಾದ 3 ಪ್ರಕರಣ ತನಿಖಾ ಹಂತದಲ್ಲಿವೆ. ಮನೆಯಿಂದ ಹೋಗುವಾಗ ಪಕ್ಕದ ಮನೆಯವರಿಗೆ ಕೀ ಕೊಡುವುದು, ಮನೆ ಹತ್ತಿರ ಕೀ ಇಟ್ಟು ಹೋಗುವುದು, ಅಪರಿಚಿತರ ಬಗ್ಗೆ ಎಚ್ಚರಿಕೆ ವಹಿಸದೇ ಇರುವುದರಿಂದ ಇಂತಹ ಪ್ರಕರಣ ಜಾಸ್ತಿಯಾಗುತ್ತಿವೆ. ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕು ’ ಎಂದು ಪೊಲೀಸರು ಮನವಿ ಮಾಡಿದ್ದಾರೆ. ..260921-17-825668808 .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. ತುಮಕೂರು: ನಗರದ ಜಯನಗರ ದಕ್ಷಿಣದ ನಿವಾಸಿ, ವೈದ್ಯೆ…
Coverage1
All filed from India
Named India · Nalina · Savita · Shashikala · Tumakuru · Bhagyamma · Dodamma · Jayanagar Police Station · Rakesh · Sneha · Soumya
The 1 report is listed beside the record.
Ask this story
Answers cite the reports above, or say they can't.
