The record
Written from the 1 report below. Nothing here is unsourced.
- The Bhadra Upper Bank project is struggling to progress because of a shortfall in funding for construction work.
- This infrastructure development aims to irrigate 45,000 acres and supply water to nine lakes in drought-prone regions.
- Authorities report that bills worth 225 crore rupees remain unpaid to the contractor.
- Political groups in Jagalur have called for a protest strike to demand faster implementation of the project.
What to watch next
- Progress of the project deadline by August 2027
- Release of pending bills for the contractor
- Status of central government funding for the national-level project
Who said what4
Only words found exactly in the article are shown, attributed and linked to the line they came from.
Chandrashekhar
2 quotes · 1 outlet
“ಈ ಕಾಮಗಾರಿಯನ್ನು ಬೆಂಗಳೂರಿನ ಮೆಗಾ ಎಂಜಿನಿಯರ್ ಸಂಸ್ಥೆ ಗುತ್ತಿಗೆ ಪಡೆದಿದೆ. ಈಗಾಗಲೇ ₹ 414 ಕೋಟಿ ಮೊತ್ತದ ಕಾಮಗಾರಿ ಮುಗಿದಿದೆ. ₹ 175 ಕೋಟಿ ಅನುದಾನ ಬಿಡುಗಡೆಯಾಗಿದೆ. ₹ 225 ಕೋಟಿ ಬಿಲ್ ಬಾಕಿ ಇದೆ”
In the article
…ಬೆಳಗಟ್ಟದಿಂದ 14 ಕಿ.ಮೀ. ದೂರದ ಜಗಳೂರು ತಾಲ್ಲೂಕಿನ ಸಂಗೇನಹಳ್ಳಿ ಕೆರೆಗೆ ಪೈಪ್ ಲೈನ್ ಮೂಲಕ ತೆಗೆದುಕೊಂಡು ಹೋಗಲಾಗುತ್ತದೆ. ಜಮೀನು ಹಾಗೂ ಕೆರೆಗಳಿಗೆ ಪೈಪ್ಲೈನ್ ನಿರ್ಮಾಣ, ಪಂಪ್ ಹೌಸ್ ನಿರ್ಮಾಣ ಸೇರಿದಂತೆ ಇನ್ನಿತರ ಕಾಮಗಾರಿಗೆ ₹ 1,200 ಕೋಟಿ ವೆಚ್ಚವಾಗಲಿದೆ. .‘ ಈ ಕಾಮಗಾರಿಯನ್ನು ಬೆಂಗಳೂರಿನ ಮೆಗಾ ಎಂಜಿನಿಯರ್ ಸಂಸ್ಥೆ ಗುತ್ತಿಗೆ ಪಡೆದಿದೆ. ಈಗಾಗಲೇ ₹ 414 ಕೋಟಿ ಮೊತ್ತದ ಕಾಮಗಾರಿ ಮುಗಿದಿದೆ. ₹ 175 ಕೋಟಿ ಅನುದಾನ ಬಿಡುಗಡೆಯಾಗಿದೆ. ₹ 225 ಕೋಟಿ ಬಿಲ್ ಬಾಕಿ ಇದೆ ’ ಎಂದು ಭದ್ರಾ ಮೇಲ್ದಂಡೆ ಯೋಜನೆಯ ಕಾರ್ಯನಿರ್ವಾಹಕ ಎಂಜಿನಿಯರ್ ಚಂದ್ರಶೇಖರ್ ತಿಳಿಸಿದರು. .‘ರಾಜ್ಯ ಸರ್ಕಾರ ₹ 12 ಸಾವಿರ ಕೋಟಿ ಮಂಜೂರು ಮಾಡಿದೆ. ಕೇಂದ್ರ ಸರ್ಕಾರದಿಂದ ಅನುದಾನ ಬಂದಿಲ್ಲ. ಹೀಗಾಗಿ 2027ರ ಆಗಸ್ಟ್ ವೇಳೆಗೆ ಕಾಮಗಾರಿ ಮುಗಿಯಬಹುದು’ ಎಂದರು.…
“ರಾಜ್ಯ ಸರ್ಕಾರ ₹ 12 ಸಾವಿರ ಕೋಟಿ ಮಂಜೂರು ಮಾಡಿದೆ. ಕೇಂದ್ರ ಸರ್ಕಾರದಿಂದ ಅನುದಾನ ಬಂದಿಲ್ಲ. ಹೀಗಾಗಿ 2027ರ ಆಗಸ್ಟ್ ವೇಳೆಗೆ ಕಾಮಗಾರಿ ಮುಗಿಯಬಹುದು”
In the article
…ಮೆಗಾ ಎಂಜಿನಿಯರ್ ಸಂಸ್ಥೆ ಗುತ್ತಿಗೆ ಪಡೆದಿದೆ. ಈಗಾಗಲೇ ₹ 414 ಕೋಟಿ ಮೊತ್ತದ ಕಾಮಗಾರಿ ಮುಗಿದಿದೆ. ₹ 175 ಕೋಟಿ ಅನುದಾನ ಬಿಡುಗಡೆಯಾಗಿದೆ. ₹ 225 ಕೋಟಿ ಬಿಲ್ ಬಾಕಿ ಇದೆ’ ಎಂದು ಭದ್ರಾ ಮೇಲ್ದಂಡೆ ಯೋಜನೆಯ ಕಾರ್ಯನಿರ್ವಾಹಕ ಎಂಜಿನಿಯರ್ ಚಂದ್ರಶೇಖರ್ ತಿಳಿಸಿದರು. .‘ ರಾಜ್ಯ ಸರ್ಕಾರ ₹ 12 ಸಾವಿರ ಕೋಟಿ ಮಂಜೂರು ಮಾಡಿದೆ. ಕೇಂದ್ರ ಸರ್ಕಾರದಿಂದ ಅನುದಾನ ಬಂದಿಲ್ಲ. ಹೀಗಾಗಿ 2027ರ ಆಗಸ್ಟ್ ವೇಳೆಗೆ ಕಾಮಗಾರಿ ಮುಗಿಯಬಹುದು ’ ಎಂದರು. .‘ತಾಲ್ಲೂಕಿನಲ್ಲಿ ಒಟ್ಟು 38 ಪಂಪ್ ಹೌಸ್ಗಳನ್ನು ನಿರ್ಮಾಣ ಮಾಡಲಿದ್ದು, ಆ ಪೈಕಿ ಈಗಾಗಲೇ 28 ಪೂರ್ಣವಾಗಿವೆ. ಬೆಳಗಟ್ಟದಿಂದ ಸಂಗೇನಹಳ್ಳಿ ಕೆರೆವರೆಗೆ ಪೈಪ್ಲೈನ್ ಕೈಗೊಳ್ಳಬೇಕಿದೆ. ಚಿತ್ರದುರ್ಗ– ಹೊಸಪೇಟೆ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಸ್ಥಳದಲ್ಲಿ…
B. Devendrappa
1 quote · 1 outlet
“ಭದ್ರಾ ಮೇಲ್ದಂಡೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿದ್ದರೂ ಕೇಂದ್ರದಿಂದ ಇದುವರೆಗೂ ನಯಾಪೈಸೆ ಅನುದಾನ ಬಂದಿಲ್ಲ. ಕೇಂದ್ರ ಕೊಡಲಿ– ಬಿಡಲಿ ರಾಜ್ಯ ಸರ್ಕಾರದಿಂದ ಉಳಿದ ಹಣ ಬಿಡುಗಡೆ ಮಾಡಿಸಿ ಕಾಮಗಾರಿ ಪೂರ್ಣಗೊಳಿಸಲಾಗುವುದು”
In the article
…ನೆಲಮಟ್ಟದಿಂದ 3 ಮೀಟರ್ ಕೆಳಗೆ ವಿಶೇಷ ಒಳಕಾಲುವೆ ನಿರ್ಮಿಸಲಾಗುತ್ತದೆ’ ಎಂದು ವಿವರಿಸಿದರು. .ಈ ಮಧ್ಯೆ ಬಿಜೆಪಿಯಿಂದ ಸೆ.21ರಂದು ಭದ್ರಾ ಮೇಲ್ದಂಡೆ ಯೋಜನೆಯ ತ್ವರಿತ ಕಾಮಗಾರಿ ಜಾರಿ ಹಾಗೂ ಬರಪೀಡಿತ ತಾಲ್ಲೂಕು ಘೋಷಣೆಗೆ ಆಗ್ರಹಿಸಿ ಜಗಳೂರು ಬಂದ್ ನಡೆಸಲಾಗುತ್ತಿದೆ. .‘ ಭದ್ರಾ ಮೇಲ್ದಂಡೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿದ್ದರೂ ಕೇಂದ್ರದಿಂದ ಇದುವರೆಗೂ ನಯಾಪೈಸೆ ಅನುದಾನ ಬಂದಿಲ್ಲ. ಕೇಂದ್ರ ಕೊಡಲಿ– ಬಿಡಲಿ ರಾಜ್ಯ ಸರ್ಕಾರದಿಂದ ಉಳಿದ ಹಣ ಬಿಡುಗಡೆ ಮಾಡಿಸಿ ಕಾಮಗಾರಿ ಪೂರ್ಣಗೊಳಿಸಲಾಗುವುದು ’ ಎಂದು ಶಾಸಕ ಬಿ. ದೇವೇಂದ್ರಪ್ಪ ತಿಳಿಸಿದರು. .‘ಬಿಜೆಪಿ ಮುಖಂಡರಿಗೆ ಬಂದ್ ನಡೆಸಲು ಯಾವ ನೈತಿಕತೆ ಇದೆ’ ಎಂದು ಕಾಂಗ್ರೆಸ್ನ ಎಸ್.ಟಿ. ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಡಿ. ಕೀರ್ತಿಕುಮಾರ್ ಪ್ರಶ್ನಿಸಿದರು. .260921-43-672734910 .ಪ್ರಜಾವಾಣಿ ಆ್ಯಪ್…
M.D. Keerthikumar
1 quote · 1 outlet
“ಬಿಜೆಪಿ ಮುಖಂಡರಿಗೆ ಬಂದ್ ನಡೆಸಲು ಯಾವ ನೈತಿಕತೆ ಇದೆ”
In the article
…ಮೇಲ್ದಂಡೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿದ್ದರೂ ಕೇಂದ್ರದಿಂದ ಇದುವರೆಗೂ ನಯಾಪೈಸೆ ಅನುದಾನ ಬಂದಿಲ್ಲ. ಕೇಂದ್ರ ಕೊಡಲಿ– ಬಿಡಲಿ ರಾಜ್ಯ ಸರ್ಕಾರದಿಂದ ಉಳಿದ ಹಣ ಬಿಡುಗಡೆ ಮಾಡಿಸಿ ಕಾಮಗಾರಿ ಪೂರ್ಣಗೊಳಿಸಲಾಗುವುದು’ ಎಂದು ಶಾಸಕ ಬಿ. ದೇವೇಂದ್ರಪ್ಪ ತಿಳಿಸಿದರು. .‘ ಬಿಜೆಪಿ ಮುಖಂಡರಿಗೆ ಬಂದ್ ನಡೆಸಲು ಯಾವ ನೈತಿಕತೆ ಇದೆ ’ ಎಂದು ಕಾಂಗ್ರೆಸ್ನ ಎಸ್.ಟಿ. ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಡಿ. ಕೀರ್ತಿಕುಮಾರ್ ಪ್ರಶ್ನಿಸಿದರು. .260921-43-672734910 .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ…
Coverage1
All filed from India
Named India · Bhadra Upper Bank Project · B. Devendrappa · Bharatiya Janata Party · Chandrashekhar · Government of India · Government of Karnataka · Indian National Congress · M.D. Keerthikumar · Mega Engineering and Infrastructure Limited
The 1 report is listed beside the record.
Ask this story
Answers cite the reports above, or say they can't.
