The record
Written from the 1 report below. Nothing here is unsourced.
- Forest department officials cleared land occupied by poor farmers in H. Hunasavalli village without providing prior notice.
- Former minister Hartalu Halappa led a protest outside the local forest department office to condemn this action.
- Halappa stated that the Chief Minister had issued an order to allow old encroachments to remain while preventing new ones.
- The protest aims to stop authorities from further clearing such lands held by farmers.
What to watch next
- Potential satyagraha protest in front of the forest department office
- Response from forest department officials regarding the eviction process
Who said what2
Only words found exactly in the article are shown, attributed and linked to the line they came from.
Hartalu Halappa
former minister
2 quotes · 1 outlet
“ತಾಲ್ಲೂಕಿನ ಹರತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಚ್. ಹುಣಸವಳ್ಳಿ ಗ್ರಾಮದ ಬಡ ರೈತರ ಜಾಗವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಏಕಾಏಕಿ ತೆರವು ಮಾಡಿದ ಕ್ರಮ ಸರಿಯಲ್ಲ”
In the article
…ಹೊಸನಗರ: ‘ ತಾಲ್ಲೂಕಿನ ಹರತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಚ್. ಹುಣಸವಳ್ಳಿ ಗ್ರಾಮದ ಬಡ ರೈತರ ಜಾಗವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಏಕಾಏಕಿ ತೆರವು ಮಾಡಿದ ಕ್ರಮ ಸರಿಯಲ್ಲ ’ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಆಕ್ರೋಶ ವ್ಯಕ್ತಪಡಿಸಿದರು. .ಇಲ್ಲಿನ ಅರಣ್ಯ ಇಲಾಖೆ ಕಚೇರಿ ಎದುರು ಎಚ್. ಹುಣಸವಳ್ಳಿ ಗ್ರಾಮದ ಬಡ ರೈತರ ಹಳೇ ಒತ್ತುವರಿ ಜಾಗವನ್ನು ತೆರವು ಮಾಡಿದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿ ಮಾತನಾಡಿದರು.…
“ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೊಸ ಒತ್ತುವರಿಗೆ ಅವಕಾಶ ಬೇಡ. ಹಳೇ ಒತ್ತುವರಿ ಹಾಗೆ ಇರಲಿ ಎಂದು ಆದೇಶ ಹೊರಡಿಸಿದ್ದಾರೆ. ಆದರೆ, ಇಲ್ಲಿನ ಅಧಿಕಾರಿಗಳು ಬಡ ರೈತರ ಹಳೇ ಒತ್ತುವರಿ ಜಾಗವನ್ನೂ ತೆರವು ಮಾಡುತ್ತಿದ್ದಾರೆ. ಅಲ್ಲೊಂದು ಕಾನೂನು, ಇಲ್ಲೊಂದು ಕಾನೂನು. ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ನೋಟಿಸ್ ನೀಡದೆ ಏಕಾಏಕಿ ನುಗ್ಗಿ ತೆರವು ಮಾಡಿರುವುದು ಸರಿಯಲ್ಲ. ಇದು ಹೀಗೆ ಮುಂದುವರಿದರೆ ಅರಣ್ಯ ಇಲಾಖೆ ಕಚೇರಿ ಎದುರು ಸತ್ಯಾಗ್ರಹ ನಡೆಸಬೇಕಾಗುತ್ತದೆ”
In the article
…ಸರಿಯಲ್ಲ’ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಆಕ್ರೋಶ ವ್ಯಕ್ತಪಡಿಸಿದರು. .ಇಲ್ಲಿನ ಅರಣ್ಯ ಇಲಾಖೆ ಕಚೇರಿ ಎದುರು ಎಚ್. ಹುಣಸವಳ್ಳಿ ಗ್ರಾಮದ ಬಡ ರೈತರ ಹಳೇ ಒತ್ತುವರಿ ಜಾಗವನ್ನು ತೆರವು ಮಾಡಿದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿ ಮಾತನಾಡಿದರು. .‘ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೊಸ ಒತ್ತುವರಿಗೆ ಅವಕಾಶ ಬೇಡ. ಹಳೇ ಒತ್ತುವರಿ ಹಾಗೆ ಇರಲಿ ಎಂದು ಆದೇಶ ಹೊರಡಿಸಿದ್ದಾರೆ. ಆದರೆ, ಇಲ್ಲಿನ ಅಧಿಕಾರಿಗಳು ಬಡ ರೈತರ ಹಳೇ ಒತ್ತುವರಿ ಜಾಗವನ್ನೂ ತೆರವು ಮಾಡುತ್ತಿದ್ದಾರೆ. ಅಲ್ಲೊಂದು ಕಾನೂನು, ಇಲ್ಲೊಂದು ಕಾನೂನು. ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ನೋಟಿಸ್ ನೀಡದೆ ಏಕಾಏಕಿ ನುಗ್ಗಿ ತೆರವು ಮಾಡಿರುವುದು ಸರಿಯಲ್ಲ. ಇದು ಹೀಗೆ ಮುಂದುವರಿದರೆ ಅರಣ್ಯ ಇಲಾಖೆ ಕಚೇರಿ ಎದುರು ಸತ್ಯಾಗ್ರಹ ನಡೆಸಬೇಕಾಗುತ್ತದೆ ’ ಎಂದು ಎಚ್ಚರಿಕೆ ನೀಡಿದರು. .ಬಿಜೆಪಿ ಹೊಸನಗರ ಮಂಡಲ ಅಧ್ಯಕ್ಷ ಎನ್. ಸತೀಶ್, ಟೌನ್ ಘಟಕದ ಅಧ್ಯಕ್ಷ ಎಚ್.ಎನ್. ಶ್ರೀಪತಿ ರಾವ್, ಒಬಿಸಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎನ್. ಸುಧಾಕರ್, ಗಣಪತಿ ಬೆಳಗೋಡು, ಗಣೇಶ್, ಮಂಡಾನಿ ಮೋಹನ್, ಬಸವರಾಜ್ ಮತ್ತಿತರರು ಇದ್ದರು.…
Coverage1
All filed from India
Named India · H. Hunasavalli · Hosanagara · Bharatiya Janata Party · DK Shivakumar · Forest Department · Hartalu Halappa
The 1 report is listed beside the record.
Ask this story
Answers cite the reports above, or say they can't.
