The record
Written from the 1 report below. Nothing here is unsourced.
- Congress party members questioned the delay in filing a charge sheet for a donation theft investigation at the Ayodhya Ram Mandir.
- Party General Secretary Jairam Ramesh warned that failure to submit the document by September 25 could facilitate bail for the accused.
- Forensic analysis of CCTV footage at the temple reportedly revealed 105 instances of theft.
- The ongoing criticism highlights political concerns regarding the management of temple funds and legal transparency.
What to watch next
- Filing of the charge sheet by September 25
- Bail hearing for the accused in the donation theft case
Who said what2
Only words found exactly in the article are shown, attributed and linked to the line they came from.
Jairam Ramesh
2 quotes · 1 outlet
“ದೇಣಿಗೆ ಕಳವು ಪ್ರಕರಣದ ತನಿಖೆ ಪ್ರಾರಂಭವಾಗಿ ಮೂರು ತಿಂಗಳು ಪೂರ್ಣಗೊಳ್ಳಲಿದೆ. ನಾಚಿಗೇಡಿನ ಸಂಗತಿ ಎಂದರೆ, ಈವರೆಗೆ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿಯೇ ಸಲ್ಲಿಕೆಯಾಗಿಲ್ಲ. ಸೆಪ್ಟೆಂಬರ್ 25ರೊಳಗಾಗಿ ದೋಷಾರೋಪ ಪಟ್ಟಿ ಸಲ್ಲಿಕೆಯಾಗದಿದ್ದರೆ ದೇಶದ ದೇಣಿಗೆ ಕಳವು ಪ್ರಕರಣದ ಆರೋಪಿಗಳು ಜಾಮೀನು ಪಡೆಯುವ ಹಾದಿ ಸುಗಮವಾಗುತ್ತದೆ”
In the article
…ಅಯೋಧ್ಯೆ ರಾಮಮಂದಿರದ ದೇಣಿಗೆ ಕಳವು ಪ್ರಕರಣದ ದೋಷಾರೋಪ ಪಟ್ಟಿ ಸಲ್ಲಿಕೆ ವಿಳಂಬವಾಗುತ್ತಿರುವ ಬಗ್ಗೆ ಪ್ರಶ್ನಿಸಿದ ಕಾಂಗ್ರೆಸ್, ಬಾಲಿವುಡ್ ಹಾಡು ‘ರಾಮ್ ಕ ನಾಮ್ ಬದ್ನಾಮ್ ನಾ ಕರೋ’ (ರಾಮನ ಹೆಸರಿಗೆ ಅಪಚಾರ ಎಸಗಬೇಡಿ) ಮೂಲಕ ಬಿಜೆಪಿಯನ್ನು ಮಂಗಳವಾರ ಟೀಕಿಸಿದೆ. .‘ ದೇಣಿಗೆ ಕಳವು ಪ್ರಕರಣದ ತನಿಖೆ ಪ್ರಾರಂಭವಾಗಿ ಮೂರು ತಿಂಗಳು ಪೂರ್ಣಗೊಳ್ಳಲಿದೆ. ನಾಚಿಗೇಡಿನ ಸಂಗತಿ ಎಂದರೆ, ಈವರೆಗೆ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿಯೇ ಸಲ್ಲಿಕೆಯಾಗಿಲ್ಲ. ಸೆಪ್ಟೆಂಬರ್ 25ರೊಳಗಾಗಿ ದೋಷಾರೋಪ ಪಟ್ಟಿ ಸಲ್ಲಿಕೆಯಾಗದಿದ್ದರೆ ದೇಶದ ದೇಣಿಗೆ ಕಳವು ಪ್ರಕರಣದ ಆರೋಪಿಗಳು ಜಾಮೀನು ಪಡೆಯುವ ಹಾದಿ ಸುಗಮವಾಗುತ್ತದೆ ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿದ್ದಾರೆ. .ಹಿಂದಿ ಹಾಡೊಂದನ್ನು ಪೋಸ್ಟ್ ಮಾಡಿರುವ ಅವರು, ‘ದೇಣಿಗೆ ಕಳವು, ನಂಬಿಕೆ ದ್ರೋಹ. ನೋಡಿ ಬಿಜೆಪಿಯವರೇ... ಹೀಗೆ ಮಾಡಬೇಡಿ. ರಾಮನ ಹೆಸರಿಗೆ ಅಪಚಾರ ಮಾಡಬೇಡಿ’ ಎಂದು…
“ದೇಣಿಗೆ ಕಳವು, ನಂಬಿಕೆ ದ್ರೋಹ. ನೋಡಿ ಬಿಜೆಪಿಯವರೇ... ಹೀಗೆ ಮಾಡಬೇಡಿ. ರಾಮನ ಹೆಸರಿಗೆ ಅಪಚಾರ ಮಾಡಬೇಡಿ”
In the article
…ಪಟ್ಟಿ ಸಲ್ಲಿಕೆಯಾಗದಿದ್ದರೆ ದೇಶದ ದೇಣಿಗೆ ಕಳವು ಪ್ರಕರಣದ ಆರೋಪಿಗಳು ಜಾಮೀನು ಪಡೆಯುವ ಹಾದಿ ಸುಗಮವಾಗುತ್ತದೆ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿದ್ದಾರೆ. .ಹಿಂದಿ ಹಾಡೊಂದನ್ನು ಪೋಸ್ಟ್ ಮಾಡಿರುವ ಅವರು, ‘ ದೇಣಿಗೆ ಕಳವು, ನಂಬಿಕೆ ದ್ರೋಹ. ನೋಡಿ ಬಿಜೆಪಿಯವರೇ... ಹೀಗೆ ಮಾಡಬೇಡಿ. ರಾಮನ ಹೆಸರಿಗೆ ಅಪಚಾರ ಮಾಡಬೇಡಿ ’ ಎಂದು ವ್ಯಂಗ್ಯವಾಡಿದ್ದಾರೆ. ದೇಗುಲದ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳ ವಿಧಿವಿಜ್ಞಾನ ಪರೀಕ್ಷೆಯಲ್ಲಿ 105 ಬಾರಿ ಕಳವು ನಡೆದಿರುವುದು ಪತ್ತೆಯಾಗಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ 70 ಘಟನೆಗಳ ಬಗ್ಗೆ…
Coverage1
All filed from India
Named India · Ayodhya Ram Mandir · Bharatiya Janata Party · Congress · Jairam Ramesh · Tushar Mehta
The 1 report is listed beside the record.
Ask this story
Answers cite the reports above, or say they can't.
