The record
Written from the 1 report below. Nothing here is unsourced.
- The All India Democratic Students Organization held a district-level student camp in Hosapete to celebrate the 200th birth anniversary of Jyotiba Phule.
- Speakers emphasized that education should foster scientific temper and character rather than focusing solely on grades.
- Leaders called for reforms to combat the commercialization of education and corruption in entrance exams.
- The event aimed to inspire youth to work toward a socialistic, exploitation-free society by following the ideals of figures like Jyotiba Phule, Bhagat Singh, and Subhas Chandra Bose.
Who said what2
Only words found exactly in the article are shown, attributed and linked to the line they came from.
Kalyan Kumar
Central Committee Member
1 quote · 1 outlet
“ಶಿಕ್ಷಣವು ಕೇವಲ ಅಂಕಗಳಿಕೆಗೆ ಸೀಮಿತವಾಗದೆ ಉನ್ನತ ಚಾರಿತ್ರ್ಯ, ಮಾನವೀಯತೆ ಹಾಗೂ ವೈಜ್ಞಾನಿಕ ಮನೋಭಾವವನ್ನು ಬೆಳೆಸಬೇಕು. ಇಂದಿನ ಶಿಕ್ಷಣ ವ್ಯವಸ್ಥೆ ವ್ಯಾಪಾರೀಕರಣಗೊಂಡಿದ್ದು, ಬಡವರ ಮಕ್ಕಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ”
In the article
…ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ (ಎಐಡಿಎಸ್ಒ) ಜಿಲ್ಲಾ ಕೌನ್ಸಿಲ್ ವತಿಯಿಂದ ಭಾನುವಾರ ಇಲ್ಲಿನ ಡಾನ್ ಬಾಸ್ಕೋ ಪ್ರೊಫೆಷನಲ್ ಅಕಾಡೆಮಿಯಲ್ಲಿ ಜಿಲ್ಲಾ ಮಟ್ಟದ ವಿದ್ಯಾರ್ಥಿ ಶಿಬಿರ ನಡೆಯಿತು. .ಸಂಘಟನೆಯ ಕೇಂದ್ರ ಸಮಿತಿ ಸದಸ್ಯ ಕಲ್ಯಾಣ್ ಕುಮಾರ್ ಮಾತನಾಡಿ, ಶಿಕ್ಷಣವು ಕೇವಲ ಅಂಕಗಳಿಕೆಗೆ ಸೀಮಿತವಾಗದೆ ಉನ್ನತ ಚಾರಿತ್ರ್ಯ, ಮಾನವೀಯತೆ ಹಾಗೂ ವೈಜ್ಞಾನಿಕ ಮನೋಭಾವವನ್ನು ಬೆಳೆಸಬೇಕು. ಇಂದಿನ ಶಿಕ್ಷಣ ವ್ಯವಸ್ಥೆ ವ್ಯಾಪಾರೀಕರಣಗೊಂಡಿದ್ದು, ಬಡವರ ಮಕ್ಕಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದರು. .ಪ್ರವೇಶ ಪರೀಕ್ಷೆಗಳ ಭ್ರಷ್ಟಾಚಾರ ವಿದ್ಯಾರ್ಥಿಗಳನ್ನು ಹತಾಶೆಗೆ ತಳ್ಳುತ್ತಿದೆ. ಈ ಸಂದರ್ಭದಲ್ಲಿ ಯುವಜನರು ಭಗತ್ ಸಿಂಗ್ ಹಾಗೂ ನೇತಾಜಿ ಕನಸಿನ ಶೋಷಣೆಮುಕ್ತ ಸಮಾಜವಾದಿ ಭಾರತ ನಿರ್ಮಾಣಕ್ಕಾಗಿ ಒಗ್ಗೂಡಿ ಜನಾಂದೋಲನ ಕಟ್ಟಬೇಕು ಎಂದು ಸಲಹೆ ನೀಡಿದರು. .ಜಿಲ್ಲಾ…
Ravikiran
District President
1 quote · 1 outlet
“ಸಾಮಾಜಿಕ ಜಾಲತಾಣ, ದುಶ್ಚಟಗಳಿಂದ ಯುವಜನತೆ ದೂರವಿದ್ದು, ಮಹಾತ್ಮ ಫುಲೆ, ವಿದ್ಯಾಸಾಗರ್ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಸಾರ್ವಜನಿಕ ಶಿಕ್ಷಣ ರಕ್ಷಣೆಗೆ ಶ್ರಮಿಸಬೇಕು”
In the article
…ಭ್ರಷ್ಟಾಚಾರ ವಿದ್ಯಾರ್ಥಿಗಳನ್ನು ಹತಾಶೆಗೆ ತಳ್ಳುತ್ತಿದೆ. ಈ ಸಂದರ್ಭದಲ್ಲಿ ಯುವಜನರು ಭಗತ್ ಸಿಂಗ್ ಹಾಗೂ ನೇತಾಜಿ ಕನಸಿನ ಶೋಷಣೆಮುಕ್ತ ಸಮಾಜವಾದಿ ಭಾರತ ನಿರ್ಮಾಣಕ್ಕಾಗಿ ಒಗ್ಗೂಡಿ ಜನಾಂದೋಲನ ಕಟ್ಟಬೇಕು ಎಂದು ಸಲಹೆ ನೀಡಿದರು. .ಜಿಲ್ಲಾ ಅಧ್ಯಕ್ಷ ರವಿಕಿರಣ್ ಮಾತನಾಡಿ, ಸಾಮಾಜಿಕ ಜಾಲತಾಣ, ದುಶ್ಚಟಗಳಿಂದ ಯುವಜನತೆ ದೂರವಿದ್ದು, ಮಹಾತ್ಮ ಫುಲೆ, ವಿದ್ಯಾಸಾಗರ್ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಸಾರ್ವಜನಿಕ ಶಿಕ್ಷಣ ರಕ್ಷಣೆಗೆ ಶ್ರಮಿಸಬೇಕು ಎಂದರು. .ವೈಜ್ಞಾನಿಕ ಮನೋಭಾವ, ವ್ಯಕ್ತಿತ್ವ ವಿಕಸನ, ಸಾಂಸ್ಕೃತಿಕ ಕಾರ್ಯಕ್ರಮ, ಚರ್ಚಾಗೋಷ್ಠಿಗಳು, ಪ್ರೇರಣಾದಾಯಿ ಸಿನಿಮಾ ಪ್ರದರ್ಶನ, ಕ್ರೀಡಾಕೂಟಗಳು ನಡೆದವು. ಜಿಲ್ಲಾ ಕಾರ್ಯದರ್ಶಿ ಯು. ಉಮಾದೇವಿ ಸಂಘಟಿಸಿದರು. .260921-25-739164507 .ಪ್ರಜಾವಾಣಿ ಆ್ಯಪ್…
Coverage1
All filed from India
Named India · Don Bosco Professional Academy · Hosapete · All India Democratic Students' Organization · Bhagat Singh · Jyotiba Phule · Kalyan Kumar · Ravikiran · Subhas Chandra Bose · U. Umadevi · VidyaSagar
The 1 report is listed beside the record.
Ask this story
Answers cite the reports above, or say they can't.
