The record
Written from the 1 report below. Nothing here is unsourced.
- The Akhila Karnataka Mitra Sangha, Vijayapura Education Society, and District Sharana Sahitya Parishad organized a Vishwakarma Jayanti celebration at a government school in Kommasandra.
- During the event, community members requested that the government recognize their contributions to the nation.
- They specifically urged the government to provide the community with technical tools appropriate for their skilled work.
Who said what1
Only words found exactly in the article are shown, attributed and linked to the line they came from.
Chi. Ma. Sudhakar
President of the Akhila Karnataka Mitra Sangha
1 quote · 1 outlet
“ದೇಶದ ಏಳಿಗೆಯಲ್ಲಿ ವಿಶ್ವಕರ್ಮ ಸಮುದಾಯದ ಕೊಡುಗೆ ಇದೆ. ಅವರ ಕೆಲಸದ ಮೇಲಿನ ಶ್ರದ್ಧೆ, ಕಲೆಯ ಜೀವಂತಿಕೆ ಇಂದಿಗೂ ನೋಡಬಹುದು. ಸರ್ಕಾರ ಅವರ ಸೇವೆ ಗುರುತಿಸಿ ಎಲ್ಲ ರಂಗಗಳಲ್ಲಿಯೂ ಪ್ರೋತ್ಸಾಹಿಸಬೇಕು. ಅವರ ಕೌಶಲಕ್ಕೆ ತಕ್ಕ ತಾಂತ್ರಿಕ ಉಪಕರಣಗಳನ್ನು ಸರ್ಕಾರ ನೀಡಬೇಕು”
In the article
…ವಿಜಯಪುರ (ದೇವನಹಳ್ಳಿ): ಅಖಿಲ ಕರ್ನಾಟಕ ಮಿತ್ರ ಸಂಘ, ವಿಜಯಪುರ ಎಜುಕೇಶನ್ ಸೊಸೈಟಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನಿಂದ ಕೊಮ್ಮಸಂದ್ರದ ಸರ್ಕಾರಿ ಶಾಲೆಯಲ್ಲಿ ಶುಕ್ರವಾರ ವಿಶ್ವಕರ್ಮ ಜಯಂತಿ ಆಯೋಜಿಸಲಾಗಿತ್ತು. .ಸಂಘದ ಅಧ್ಯಕ್ಷ ಚಿ.ಮಾ.ಸುಧಾಕರ್, ‘ ದೇಶದ ಏಳಿಗೆಯಲ್ಲಿ ವಿಶ್ವಕರ್ಮ ಸಮುದಾಯದ ಕೊಡುಗೆ ಇದೆ. ಅವರ ಕೆಲಸದ ಮೇಲಿನ ಶ್ರದ್ಧೆ, ಕಲೆಯ ಜೀವಂತಿಕೆ ಇಂದಿಗೂ ನೋಡಬಹುದು. ಸರ್ಕಾರ ಅವರ ಸೇವೆ ಗುರುತಿಸಿ ಎಲ್ಲ ರಂಗಗಳಲ್ಲಿಯೂ ಪ್ರೋತ್ಸಾಹಿಸಬೇಕು. ಅವರ ಕೌಶಲಕ್ಕೆ ತಕ್ಕ ತಾಂತ್ರಿಕ ಉಪಕರಣಗಳನ್ನು ಸರ್ಕಾರ ನೀಡಬೇಕು ’ ಎಂದು ಹೇಳಿದರು. .ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಚಂದ್ರಶೇಖರ ಹಡಪದ, ಸಮುದಾಯದ ರಾಜಶೇಖರಾಚಾರಿ, ಸಂಘದ ಕಾರ್ಯದರ್ಶಿ ಆರ್.ಮುನಿರಾಜ, ರಾಜೇಶ್ವರಿ, ಸಹ ಶಿಕ್ಷಕಿ ಗಿರಿಜಾಂಬ ಉಪಸ್ಥಿತರಿದ್ದರು. .260919-15-1552647860 .ಪ್ರಜಾವಾಣಿ ಆ್ಯಪ್ ಇಲ್ಲಿದೆ:…
Coverage1
All filed from India
Named India · Akhila Karnataka Mitra Sangha · Chandrashekhara Hadapada · Chi. Ma. Sudhakar · District Sharana Sahitya Parishad · Girijamba · Rajashekarachari · Rajeshwari · R. Muniraja · Vijayapura Education Society
The 1 report is listed beside the record.
Ask this story
Answers cite the reports above, or say they can't.
