Skip to content
TodayPrism
Updated 2h ago

Businessman donates ₹3 crore to government school

Headline by Prism · from 1 report

Businessman Durgesh Sanjeevrao Chandavarkar donated ₹3 crore to construct a high-tech building for a government school in Kodsul, Bhatkal.

1 outlet · 1 report · KannadaOne source so far

The record

Written from the 1 report below. Nothing here is unsourced.

  • Durgesh Sanjeevrao Chandavarkar, a Mumbai-based entrepreneur and alumnus, has pledged ₹3 crore to build a new high-tech facility for the Kodsul Government Senior Primary School in Bhatkal, Karnataka.
  • The project will replace the existing infrastructure and expand capacity to include facilities from LKG to the 10th grade, such as a computer room, library, and laboratory.
  • The construction was inaugurated in the presence of local MLA Mankala Vaidya to address the needs of 175 students currently attending the school.

Who said what3

Only words found exactly in the article are shown, attributed and linked to the line they came from.

Parameshwar Naik

2 quotes · 1 outlet

  • ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಂತೆ ಹೆಚ್ಚುವರಿ ಕೊಠಡಿ ಅಗತ್ಯವಿರುವುದರ ಬಗ್ಗೆ ದಾನಿ ದುರ್ಗೇಶ ಚಂದಾವರಕರ್ ಅವರೊಂದಿಗೆ ಚರ್ಚಿಸಲಾಗಿತ್ತು. ಎಲ್ಲವನ್ನೂ ಆಲಿಸಿದ ಬಳಿಕ ಅವರು ಹೈಟೆಕ್ ಮಾದರಿಯ ಕಟ್ಟಡ ನಿರ್ಮಾಣಕ್ಕೆ ₹3 ಕೋಟಿ ಆರ್ಥಿಕ ನೆರವು ನೀಡುವ ಭರವಸೆ ನೀಡಿದರು
    [1]Prajavani2h agoOpen at the quote ↗
    In the article

    ನಿರ್ಮಾಣಕ್ಕೆ ತಗಲುವ ಸಂಪೂರ್ಣ ವೆಚ್ಚ ತಾವೇ ಭರಿಸುವ ವಾಗ್ದಾನ ಮಾಡಿದರು. .ಕುಗ್ರಾಮವಾದ ಕೊಡ್ಸುಳ ಶಾಲೆಗೆ ಸಮೀಪದ ಹತ್ತಾರು ಗ್ರಾಮಗಳಿಂದ ವಿದ್ಯಾರ್ಥಿಗಳು ಬರುತ್ತಾರೆ. ಇಲ್ಲಿ ಒಟ್ಟು 175 ವಿದ್ಯಾರ್ಥಿಗಳು ಓದುತ್ತಿದ್ದು, ಕಲಿಕೆಗೆ ಕೇವಲ ಆರು ಕೊಠಡಿಗಳು ಇವೆ. .‘ ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಂತೆ ಹೆಚ್ಚುವರಿ ಕೊಠಡಿ ಅಗತ್ಯವಿರುವುದರ ಬಗ್ಗೆ ದಾನಿ ದುರ್ಗೇಶ ಚಂದಾವರಕರ್ ಅವರೊಂದಿಗೆ ಚರ್ಚಿಸಲಾಗಿತ್ತು. ಎಲ್ಲವನ್ನೂ ಆಲಿಸಿದ ಬಳಿಕ ಅವರು ಹೈಟೆಕ್ ಮಾದರಿಯ ಕಟ್ಟಡ ನಿರ್ಮಾಣಕ್ಕೆ ₹3 ಕೋಟಿ ಆರ್ಥಿಕ ನೆರವು ನೀಡುವ ಭರವಸೆ ನೀಡಿದರು ’ ಎಂದು ಶಾಲೆಯ ಮುಖ್ಯ ಶಿಕ್ಷಕ ಪರಮೇಶ್ವರ ನಾಯ್ಕ ಹೇಳಿದರು. .ಹೊಸ ಕಟ್ಟಡದಲ್ಲಿ ಎಲ್ಕೆಜಿಯಿಂದ 10ನೇ ತರಗತಿಯವರೆಗೆ ಕಲಿಕಾ ಕೊಠಡಿಗಳು, ಕಂಪ್ಯೂಟರ್ ಕೊಠಡಿ, ಪ್ರಯೋಗಾಲಯ, ಗ್ರಂಥಾಲಯ, ಸಭಾಂಗಣ, ಅಡುಗೆ ಕೋಣೆ, ಉಗ್ರಾಣ ಕೋಣೆ, ಶಿಕ್ಷಕರ ಕೊಠಡಿ, ಶೌಚಾಲಯ, ಆಧುನಿಕ ಕಲಿಕಾ

  • ಶಾಲೆಗೆ 2 ಕೊಠಡಿ ಮತ್ತು ಶೌಚಾಲಯ ನಿರ್ಮಿಸಿಕೊಡಲು ಕೋರಿದ್ದೆವು. ಶಾಲೆಯ ನೀಲನಕ್ಷೆ ನೋಡಿದ ಬಳಿಕ ಅವರು ಅದನ್ನು ತಿರಸ್ಕರಿಸಿ ಹೈಟೆಕ್ ಶಾಲೆ ನಿರ್ಮಿಸುವ ಭರವಸೆ ನೀಡಿದರು
    [1]Prajavani2h agoOpen at the quote ↗
    In the article

    ಮುಂಬೈನಲ್ಲಿ ನೆಲೆಸಿದ್ದು, ವಿಡೋಲ್ ಕಾರ್ಪೊರೇಷನ್ ಲಿಮಿಟೆಡ್ ಕಂಪನಿಯ ಅಧ್ಯಕ್ಷರು ಆಗಿದ್ದಾರೆ. ಕೊಡ್ಸುಳ ಶಾಲೆಯ ಕಟ್ಟಡ ನಿರ್ಮಾಣಕ್ಕೆ ತಮ್ಮ ಕುಟುಂಬದ ಹೆಸರಿನಲ್ಲಿದ್ದ 28 ಗುಂಟೆ ಜಾಗವನ್ನು ಈ ಹಿಂದೆ ದಾನವಾಗಿ ಬರೆದುಕೊಟ್ಟಿದ್ದನ್ನು ಗ್ರಾಮಸ್ಥರು ಸ್ಮರಿಸುತ್ತಾರೆ. . ಶಾಲೆಗೆ 2 ಕೊಠಡಿ ಮತ್ತು ಶೌಚಾಲಯ ನಿರ್ಮಿಸಿಕೊಡಲು ಕೋರಿದ್ದೆವು. ಶಾಲೆಯ ನೀಲನಕ್ಷೆ ನೋಡಿದ ಬಳಿಕ ಅವರು ಅದನ್ನು ತಿರಸ್ಕರಿಸಿ ಹೈಟೆಕ್ ಶಾಲೆ ನಿರ್ಮಿಸುವ ಭರವಸೆ ನೀಡಿದರು .–ಪರಮೇಶ್ವರ ನಾಯ್ಕ ಮುಖ್ಯ ಶಿಕ್ಷಕ ನಮ್ಮೂರಿನ ಮಕ್ಕಳು ಹೈಟೆಕ್ ಶಾಲೆಯಲ್ಲಿ ಶಿಕ್ಷಣ ಪಡೆಯಬೇಕು ಎಂಬ ಅಭಿಲಾಷೆಯಿಂದ ನನ್ನ ಮೃತ ಸಹೋದರ ವೇಣುಗೋಪಾಲ ಆತ್ಮರಾಮ್ ನಾಡಕರ್ಣಿ ನೆನಪಿನಲ್ಲಿ ದೇಣಿಗೆ ನೀಡಿದ್ದೇನೆ.–ದುರ್ಗೇಶ ಸಂಜೀವರಾವ್ ಚಂದಾವರಕರ್ ಉದ್ಯಮಿ ಪ್ರಜಾವಾಣಿ ಆ್ಯಪ್

Durgesh Sanjeevrao Chandavarkar

1 quote · 1 outlet

  • ನಮ್ಮೂರಿನ ಮಕ್ಕಳು ಹೈಟೆಕ್ ಶಾಲೆಯಲ್ಲಿ ಶಿಕ್ಷಣ ಪಡೆಯಬೇಕು ಎಂಬ ಅಭಿಲಾಷೆಯಿಂದ ನನ್ನ ಮೃತ ಸಹೋದರ ವೇಣುಗೋಪಾಲ ಆತ್ಮರಾಮ್ ನಾಡಕರ್ಣಿ ನೆನಪಿನಲ್ಲಿ ದೇಣಿಗೆ ನೀಡಿದ್ದೇನೆ.
    [1]Prajavani2h agoOpen at the quote ↗
    In the article

    ಬರೆದುಕೊಟ್ಟಿದ್ದನ್ನು ಗ್ರಾಮಸ್ಥರು ಸ್ಮರಿಸುತ್ತಾರೆ. .ಶಾಲೆಗೆ 2 ಕೊಠಡಿ ಮತ್ತು ಶೌಚಾಲಯ ನಿರ್ಮಿಸಿಕೊಡಲು ಕೋರಿದ್ದೆವು. ಶಾಲೆಯ ನೀಲನಕ್ಷೆ ನೋಡಿದ ಬಳಿಕ ಅವರು ಅದನ್ನು ತಿರಸ್ಕರಿಸಿ ಹೈಟೆಕ್ ಶಾಲೆ ನಿರ್ಮಿಸುವ ಭರವಸೆ ನೀಡಿದರು.–ಪರಮೇಶ್ವರ ನಾಯ್ಕ ಮುಖ್ಯ ಶಿಕ್ಷಕ ನಮ್ಮೂರಿನ ಮಕ್ಕಳು ಹೈಟೆಕ್ ಶಾಲೆಯಲ್ಲಿ ಶಿಕ್ಷಣ ಪಡೆಯಬೇಕು ಎಂಬ ಅಭಿಲಾಷೆಯಿಂದ ನನ್ನ ಮೃತ ಸಹೋದರ ವೇಣುಗೋಪಾಲ ಆತ್ಮರಾಮ್ ನಾಡಕರ್ಣಿ ನೆನಪಿನಲ್ಲಿ ದೇಣಿಗೆ ನೀಡಿದ್ದೇನೆ. –ದುರ್ಗೇಶ ಸಂಜೀವರಾವ್ ಚಂದಾವರಕರ್ ಉದ್ಯಮಿ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. ಭಟ್ಕಳ (ಉತ್ತರ ಕನ್ನಡ): ತಾಲ್ಲೂಕಿನ ಮುರುಡೇಶ್ವರ ಸಮೀಪದ ಕೊಡ್ಸುಳ ಸರ್ಕಾರಿ

Coverage1

1 report
Indian-language1

All filed from India

Named India · IN-KA · Bhatkal · Kodsul Government Senior Primary School · Durgesh Sanjeevrao Chandavarkar · Mankala Vaidya · Parameshwar Naik · Venugopal Atmaram Nadkarni · Vidol Corporation Limited

Ask this story

Answers cite the reports above, or say they can't.

← Today’s record

Businessman donates ₹3 crore to government school | Prism