The record
Written from the 1 report below. Nothing here is unsourced.
- The Rashtriya Janata Dal women's wing organized a protest in Patna to condemn the assault of a young woman and her friend in Jamui district.
- Protesters burned an effigy of Chief Minister Samrat Choudhary and called for his resignation.
- Activists accused the ruling NDA coalition of failing to protect women and supporting criminal elements in the state.
- The event highlights ongoing political tension regarding public safety and women's rights in Bihar.
Who said what1
Only words found exactly in the article are shown, attributed and linked to the line they came from.
Pooja Shekhar Yadav
RJD activist
1 quote · 1 outlet
“‘ಜಮೂಯಿ ಪ್ರಕರಣವು ರಾಜ್ಯದ ಎನ್ಡಿಎ ಸರ್ಕಾರಕ್ಕೆ ಮತ್ತೊಂದು ಕಪ್ಪುಚುಕ್ಕೆಯಾಗಿದೆ. ಇಂತಹ ಸಣ್ಣಪುಟ್ಟ ಘಟನೆಗಳು ನಡೆಯುತ್ತಲೇ ಇರುತ್ತವೆ ಎಂದು ಹೇಳುವ ಮೂಲಕ ಸಚಿವರು ಸೇರಿದಂತೆ ಎನ್ಡಿಎ ನಾಯಕರು ಈ ಘಟನೆಯನ್ನು ಸಮರ್ಥಿಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ. ಎನ್ಡಿಎ ನಾಯಕರು ರಾಜ್ಯದಲ್ಲಿ ಅಪರಾಧಿಗಳು ಮತ್ತು ಮಾಫಿಯಾಗಳನ್ನು ಬೆಂಬಲಿಸುತ್ತಿದ್ದಾರೆ. ರಾಜಧಾನಿ ಪಟ್ನಾದಲ್ಲಿಯೂ ಮಹಿಳೆಯರು ಮತ್ತು ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ. ಸಂವೇದನಾರಹಿತ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು’”
In the article
…ಘಟಕವು ಬುಧವಾರ ಮೆರವಣಿಗೆ ನಡೆಸಿತು. .ಬಿಹಾರದಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳು ಹೆಚ್ಚಾಗುತ್ತಿವೆ ಎಂದು ಆರೋಪಿಸಿದ ಪಕ್ಷದ ಕಾರ್ಯಕರ್ತರು, ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರ ಪ್ರತಿಕೃತಿ ದಹಿಸಿದರು. ಜತೆಗೆ ಚೌಧರಿ ಅವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು. . ‘ಜಮೂಯಿ ಪ್ರಕರಣವು ರಾಜ್ಯದ ಎನ್ಡಿಎ ಸರ್ಕಾರಕ್ಕೆ ಮತ್ತೊಂದು ಕಪ್ಪುಚುಕ್ಕೆಯಾಗಿದೆ. ಇಂತಹ ಸಣ್ಣಪುಟ್ಟ ಘಟನೆಗಳು ನಡೆಯುತ್ತಲೇ ಇರುತ್ತವೆ ಎಂದು ಹೇಳುವ ಮೂಲಕ ಸಚಿವರು ಸೇರಿದಂತೆ ಎನ್ಡಿಎ ನಾಯಕರು ಈ ಘಟನೆಯನ್ನು ಸಮರ್ಥಿಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ. ಎನ್ಡಿಎ ನಾಯಕರು ರಾಜ್ಯದಲ್ಲಿ ಅಪರಾಧಿಗಳು ಮತ್ತು ಮಾಫಿಯಾಗಳನ್ನು ಬೆಂಬಲಿಸುತ್ತಿದ್ದಾರೆ. ರಾಜಧಾನಿ ಪಟ್ನಾದಲ್ಲಿಯೂ ಮಹಿಳೆಯರು ಮತ್ತು ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ. ಸಂವೇದನಾರಹಿತ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು’ ಎಂದು ಆರ್ಜೆಡಿ ಕಾರ್ಯಕರ್ತೆ ಪೂಜಾ ಶೇಖರ್ ಯಾದವ್ ಒತ್ತಾಯಿಸಿದರು. .260924-51-2086852290…
Coverage1
All filed from India
Named India · Jamui · National Democratic Alliance · Patna · Pooja Shekhar Yadav · Rashtriya Janata Dal · Samrat Choudhary
The 1 report is listed beside the record.
Ask this story
Answers cite the reports above, or say they can't.
