The record
Written from the 1 report below. Nothing here is unsourced.
- Employees of the Akshara Dasoha school midday meal program protested outside the Taluk Panchayat office in Bangarpet.
- The workers have not received their honorariums for four months, causing significant financial hardship.
- They are demanding immediate payment of arrears and regular monthly salary disbursements.
- The protesters also requested better safety equipment and state support for the family of a deceased colleague.
Who said what1
Only words found exactly in the article are shown, attributed and linked to the line they came from.
Sujata
Secretary of the Association
1 quote · 1 outlet
“ಬಡ ಕುಟುಂಬಕ್ಕೆ ಸೇರಿದ ತಾವು ಕಳೆದ ಹಲವು ವರ್ಷಗಳಿಂದ ಅತ್ಯಲ್ಪ ಗೌರವ ಧನಕ್ಕಾಗಿ ದುಡಿಯುತ್ತಿದ್ದೇವೆ. ಆದರೆ, ಕಳೆದ ನಾಲ್ಕು ತಿಂಗಳುಗಳಿಂದ ವೇತನ ಪಾವತಿಯಾಗದ ಕಾರಣ, ದೈನಂದಿನ ಜೀವನ ನಿರ್ವಹಣೆ ದುಸ್ತರವಾಗಿದೆ. ದಿನಸಿ ಖರೀದಿ ಮತ್ತು ಔಷಧೀಯ ವೆಚ್ಚಗಳನ್ನು ಭರಿಸಲಾಗದೆ ಸಂಕಷ್ಟಕ್ಕೆ ಸಿಲುಕಿದ್ದೇವೆ”
In the article
…ಅಕ್ಷರ ದಾಸೋಹ (ಬಿಸಿಯೂಟ) ನೌಕರರ ನಾಲ್ಕು ತಿಂಗಳ ವೇತನವನ್ನು ಶೀಘ್ರವೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಅಕ್ಷರ ದಾಸೋಹ ನೌಕರರ ಸಂಘದ ಪದಾಧಿಕಾರಿಗಳು ತಾಲ್ಲೂಕು ಪಂಚಾಯಿತಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು. .ಸಂಘದ ಕಾರ್ಯದರ್ಶಿ ಸುಜಾತ ಮಾತನಾಡಿ, ‘ ಬಡ ಕುಟುಂಬಕ್ಕೆ ಸೇರಿದ ತಾವು ಕಳೆದ ಹಲವು ವರ್ಷಗಳಿಂದ ಅತ್ಯಲ್ಪ ಗೌರವ ಧನಕ್ಕಾಗಿ ದುಡಿಯುತ್ತಿದ್ದೇವೆ. ಆದರೆ, ಕಳೆದ ನಾಲ್ಕು ತಿಂಗಳುಗಳಿಂದ ವೇತನ ಪಾವತಿಯಾಗದ ಕಾರಣ, ದೈನಂದಿನ ಜೀವನ ನಿರ್ವಹಣೆ ದುಸ್ತರವಾಗಿದೆ. ದಿನಸಿ ಖರೀದಿ ಮತ್ತು ಔಷಧೀಯ ವೆಚ್ಚಗಳನ್ನು ಭರಿಸಲಾಗದೆ ಸಂಕಷ್ಟಕ್ಕೆ ಸಿಲುಕಿದ್ದೇವೆ ’ ಎಂದು ಹೇಳಿದರು. .ನಾಲ್ಕು ತಿಂಗಳ ಬಾಕಿ ವೇತನವನ್ನು ತಕ್ಷಣವೇ ಬಿಡುಗಡೆ ಮಾಡಬೇಕು. ಪ್ರತಿ ತಿಂಗಳು 10ನೇ ತಾರೀಖಿನೊಳಗೆ ನೌಕರರ ಖಾತೆಗೆ ನಿಯಮಿತವಾಗಿ ವೇತನ ಜಮೆ ಮಾಡಬೇಕು. ಕರ್ತವ್ಯದಲ್ಲಿರುವಾಗಲೇ ನಿಧನರಾದ ಬಲಮಂದೆ ಶಾಲೆ ಅಡುಗೆ ಸಿಬ್ಬಂದಿ ರತ್ನಮ್ಮ ಅವರ ಕುಟುಂಬದ…
Coverage1
All filed from India
Named India · Bangarpet · Ratnamma · Akshara Dasoha Employees Association · Sujata
The 1 report is listed beside the record.
Ask this story
Answers cite the reports above, or say they can't.
