The record
Written from the 1 report below. Nothing here is unsourced.
- The Karnataka government has reportedly introduced a new software fee for citizens to process property Khata documents.
- The BJP criticized this move as a way for a bankrupt administration to extract more money from the public.
- Opposition leaders demanded transparency regarding the development costs of this software and the total revenue expected from the new charges.
- The BJP has called for the immediate withdrawal of the software fee order.
Who said what2
Only words found exactly in the article are shown, attributed and linked to the line they came from.
Bharatiya Janata Party
2 quotes · 1 outlet
“ಖಜಾನೆ ಖಾಲಿ ಮಾಡಿಕೊಂಡು ಪಾಪರ್ ಆಗಿರುವ ಸರ್ಕಾರ, ಈಗ ಸಾರ್ವಜನಿಕರ ಜೇಬಿಗೆ ಕನ್ನ ಹಾಕಲು ‘ಸಾಫ್ಟ್ವೇರ್ ಶುಲ್ಕ’ ಎಂಬ ಅಡ್ಡದಾರಿ ಹುಡುಕಿಕೊಂಡಿದೆ”
In the article
…ಬೆಂಗಳೂರು: ‘ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ಜನರು ತಮ್ಮ ಆಸ್ತಿಯ ಖಾತೆ ಮಾಡಿಸಿಕೊಳ್ಳಲು ಈಗಾಗಲೇ ಇರುವ ತೆರಿಗೆ, ಶುಲ್ಕಗಳ ಜೊತೆಗೆ ಹೊಸದಾಗಿ ಸಾಫ್ಟ್ವೇರ್ ಶುಲ್ಕ ಬೇರೆ ಕಟ್ಟಬೇಕಂತೆ. ಖಜಾನೆ ಖಾಲಿ ಮಾಡಿಕೊಂಡು ಪಾಪರ್ ಆಗಿರುವ ಸರ್ಕಾರ, ಈಗ ಸಾರ್ವಜನಿಕರ ಜೇಬಿಗೆ ಕನ್ನ ಹಾಕಲು ‘ಸಾಫ್ಟ್ವೇರ್ ಶುಲ್ಕ’ ಎಂಬ ಅಡ್ಡದಾರಿ ಹುಡುಕಿಕೊಂಡಿದೆ ’ ಎಂದು ಬಿಜೆಪಿ ಟೀಕಿಸಿದೆ. .ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಬಿಜೆಪಿ, ‘ಆಸ್ತಿ ಇದ್ದರೆ ತೆರಿಗೆ ಕಟ್ಟಬೇಕು. ಖಾತಾ ಸೇವೆಗೆ ಶುಲ್ಕ ಕಟ್ಟಬೇಕು. ದಾಖಲೆಗಳಿಗೆ ಶುಲ್ಕ ಕಟ್ಟಬೇಕು. ಈಗ ಸರ್ಕಾರದ ಸಾಫ್ಟ್ವೇರ್ ನಿರ್ಮಾಣ ಮತ್ತು ನಿರ್ವಹಣೆಯ ಖರ್ಚನ್ನೂ…
“ತಕ್ಷಣವೇ ಈ ಅನ್ಯಾಯದ ಸಾಫ್ಟ್ವೇರ್ ವಸೂಲಿ ಶುಲ್ಕ ಆದೇಶವನ್ನು ಹಿಂಪಡೆಯಬೇಕು”
In the article
…ನೆಪದಲ್ಲಿ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುವುದು ಯಾವ ನ್ಯಾಯ? ಸಾಫ್ಟ್ವೇರ್ ಅಭಿವೃದ್ಧಿಗೆ ಎಷ್ಟು ಖರ್ಚಾಗಿದೆ? ಈ ಹೆಸರಿನಲ್ಲಿ ಜನರಿಂದ ಎಷ್ಟು ಕೋಟಿ ಲೂಟಿ ಮಾಡಲು ಯೋಜನೆ ರೂಪಿಸಿದ್ದೀರಿ? ಎಂಬ ಲೆಕ್ಕವನ್ನು ಸಾರ್ವಜನಿಕರ ಮುಂದೆ ಇಡಿ’ ಎಂದು ಆಗ್ರಹಿಸಿರುವ ಬಿಜೆಪಿ, ‘ ತಕ್ಷಣವೇ ಈ ಅನ್ಯಾಯದ ಸಾಫ್ಟ್ವೇರ್ ವಸೂಲಿ ಶುಲ್ಕ ಆದೇಶವನ್ನು ಹಿಂಪಡೆಯಬೇಕು ’ ಎಂದು ಒತ್ತಾಯಿಸಿದೆ. .260921-4-926013588 .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. ಬೆಂಗಳೂರು: ‘ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ…
Coverage1
All filed from India
Named India · Congress · Karnataka · Bharatiya Janata Party · DK Shivakumar · Parameshwara
The 1 report is listed beside the record.
Ask this story
Answers cite the reports above, or say they can't.