The record
Written from the 1 report below. Nothing here is unsourced.
- Sanatana Kale and Samskrutika Vipra Sangeetha Balaga is organizing the Swara Vaibhava musical event.
- The program will take place at the SRS Function Hall at 4:30 PM.
- Members of the association and various singers will perform popular Kannada film songs.
- The event is expected to last for three hours.
Who said what1
Only words found exactly in the article are shown, attributed and linked to the line they came from.
Ramesh Kulkarni
1 quote · 1 outlet
“ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ವಿವಿಧ ಕಾಲಘಟ್ಟಗಳ ಜನಪ್ರಿಯ, ಸುಮಧುರ ಹಾಗೂ ಮನಮೋಹಕ ಚಲನಚಿತ್ರ ಗೀತೆಗಳನ್ನು ನಮ್ಮ ಬಳಗದ ಸದಸ್ಯರು ಮತ್ತು ಗಾಯಕರು ಪ್ರಸ್ತುತಪಡಿಸಲಿದ್ದಾರೆ. ಕನ್ನಡ ಚಿತ್ರರಂಗದ ಸುವರ್ಣಯುಗದ ಗೀತೆಗಳಿಂದ ಹಿಡಿದು ಮೆಲೋಡಿ, ಭಾವಗೀತೆ, ಪ್ರೇಮಗೀತೆ ಸೇರಿದಂತೆ ಸಂಗೀತಾಭಿಮಾನಿಗಳ ಮನಸ್ಸಿಗೆ ಮುದ ನೀಡುವ ವೈವಿಧ್ಯಮಯ ಹಾಡುಗಳ ಮೂಲಕ ಸುಮಾರು ಮೂರು ಗಂಟೆಗಳ ಕಾಲ ಸಂಗೀತದ ರಸದೌತಣ ಉಣಬಡಿಸಲಾಗುವುದು”
In the article
…ಸನಾತನ ಕಲೆ ಮತ್ತು ಸಾಂಸ್ಕೃತಿಕ ವಿಪ್ರ ಸಂಗೀತ ಬಳಗದ ವತಿಯಿಂದ ಮೊದಲ ಬಾರಿಗೆ ಸೆ. 26ರಂದು ನಗರದ ಎಸ್ಆರ್ಎಸ್ ಫಂಕ್ಷನ್ ಹಾಲ್ನಲ್ಲಿ ಸಂಜೆ 4.30ಕ್ಕೆ ಸ್ವರ ವೈಭವ ವಿಶೇಷ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಳಗದ ಅಧ್ಯಕ್ಷ ರಮೇಶ್ ಕುಲಕರ್ಣಿ ತಿಳಿಸಿದ್ದಾರೆ. . ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ವಿವಿಧ ಕಾಲಘಟ್ಟಗಳ ಜನಪ್ರಿಯ, ಸುಮಧುರ ಹಾಗೂ ಮನಮೋಹಕ ಚಲನಚಿತ್ರ ಗೀತೆಗಳನ್ನು ನಮ್ಮ ಬಳಗದ ಸದಸ್ಯರು ಮತ್ತು ಗಾಯಕರು ಪ್ರಸ್ತುತಪಡಿಸಲಿದ್ದಾರೆ. ಕನ್ನಡ ಚಿತ್ರರಂಗದ ಸುವರ್ಣಯುಗದ ಗೀತೆಗಳಿಂದ ಹಿಡಿದು ಮೆಲೋಡಿ, ಭಾವಗೀತೆ, ಪ್ರೇಮಗೀತೆ ಸೇರಿದಂತೆ ಸಂಗೀತಾಭಿಮಾನಿಗಳ ಮನಸ್ಸಿಗೆ ಮುದ ನೀಡುವ ವೈವಿಧ್ಯಮಯ ಹಾಡುಗಳ ಮೂಲಕ ಸುಮಾರು ಮೂರು ಗಂಟೆಗಳ ಕಾಲ ಸಂಗೀತದ ರಸದೌತಣ ಉಣಬಡಿಸಲಾಗುವುದು ಎಂದು ಮಂಗಳವಾರ ಪ್ರಕಟಣೆಯಲ್ಲಿ ಹೇಳಿದ್ದಾರೆ. .ಸಂಗೀತಾಭಿಮಾನಿಗಳು, ಕನ್ನಡಾಭಿಮಾನಿಗಳು, ಕಲಾಪ್ರೇಮಿಗಳು, ಸಾರ್ವಜನಿಕರು ಕುಟುಂಬ ಸಮೇತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕೋರಿದ್ದಾರೆ. .260923-33-1709132646 .ಪ್ರಜಾವಾಣಿ ಆ್ಯಪ್…
Coverage1
All filed from India
Named India · Bidar · SRS Function Hall · Ramesh Kulkarni · Sanatana Kale and Samskrutika Vipra Sangeetha Balaga
The 1 report is listed beside the record.
Ask this story
Answers cite the reports above, or say they can't.
