The record
Written from the 1 report below. Nothing here is unsourced.
- The Karnataka High Court has dismissed a petition filed by a murder accused, Krishnamurthy alias Murthy of Basaveshwaranagar, who wanted the transfer of his trial back to the judge who had recorded the evidence.
- A single-judge bench headed by Justice M. Nagaprasanna ruled that no litigant has a legal right to insist that their case be heard by a specific judge.
- The court held that a partly-heard criminal case can be transferred to another court if evidence recording is incomplete, the accused's statement has not been recorded, and final arguments or judgment are not reserved.
- The petitioner's lawyer argued under Section 326 of the CrPC (Section 365 of the BNSS) that the judge who recorded the evidence should dispose of the case.
- The ruling clarifies that an accused can demand a fair and impartial trial but cannot question administrative decisions on case transfers, a point relevant to many pending criminal cases.
What to watch next
- Whether the accused challenges the High Court order in a higher forum
- How trial courts apply the ruling to other requests for retention of partly-heard cases
Who said what3
Only words found exactly in the article are shown, attributed and linked to the line they came from.
Nagaprasanna
Justice of the High Court
1 quote · 1 outlet
“ಯಾವುದೇ ಆರೋಪಿ ತನ್ನ ಪ್ರಕರಣವು, ಸಮರ್ಥ ಮತ್ತು ನಿಷ್ಪಕ್ಷಪಾತ ನ್ಯಾಯಾಲಯದ ಮುಂದೆ ನ್ಯಾಯಯುತ ವಿಚಾರಣೆಗೆ ಒಳಗಾಬೇಕು ಎಂದು ಒತ್ತಾಯಿಸುವ ಹಕ್ಕು ಹೊಂದಿರುತ್ತಾನೆ ಎಂಬುದೇನೋ ಸರಿ. ಆದರೆ, ಇಂತಹುದೇ ನಿರ್ದಿಷ್ಟ ನ್ಯಾಯಾಧೀಶರ ಮುಂದೆ ವಿಚಾರಣೆ ನಡೆಯಬೇಕು ಎಂದು ಒತ್ತಾಯಿಸುವ ಸ್ಥಾಪಿತ ಹಕ್ಕನ್ನು ಹೊಂದಿರುವುದಿಲ್ಲ”
In the article
…ಸಾಕ್ಷ್ಯ ವಿಚಾರಣೆ ಪೂರ್ಣಗೊಳ್ಳದ, ಆರೋಪಿಯ ಹೇಳಿಕೆ ದಾಖಲಿಸುವ ಹಂತ ತಲುಪದ ಹಾಗೂ ಅಂತಿಮ ವಾದ ಅಥವಾ ತೀರ್ಪಿಗಾಗಿ ಕಾಯ್ದಿರಿಸದೇ ಅರ್ಧಕ್ಕೆ ನಿಂತಿರುವ ಕ್ರಿಮಿನಲ್ ಪ್ರಕರಣದ ವಿಚಾರಣೆಯನ್ನು ಮತ್ತೊಂದು ನ್ಯಾಯಾಲಯಕ್ಕೆ ವರ್ಗಾಯಿಸಬಹುದು’ ಎಂದು ಸ್ಪಷ್ಪಪಡಿಸಿದೆ. .‘ ಯಾವುದೇ ಆರೋಪಿ ತನ್ನ ಪ್ರಕರಣವು, ಸಮರ್ಥ ಮತ್ತು ನಿಷ್ಪಕ್ಷಪಾತ ನ್ಯಾಯಾಲಯದ ಮುಂದೆ ನ್ಯಾಯಯುತ ವಿಚಾರಣೆಗೆ ಒಳಗಾಬೇಕು ಎಂದು ಒತ್ತಾಯಿಸುವ ಹಕ್ಕು ಹೊಂದಿರುತ್ತಾನೆ ಎಂಬುದೇನೋ ಸರಿ. ಆದರೆ, ಇಂತಹುದೇ ನಿರ್ದಿಷ್ಟ ನ್ಯಾಯಾಧೀಶರ ಮುಂದೆ ವಿಚಾರಣೆ ನಡೆಯಬೇಕು ಎಂದು ಒತ್ತಾಯಿಸುವ ಸ್ಥಾಪಿತ ಹಕ್ಕನ್ನು ಹೊಂದಿರುವುದಿಲ್ಲ ’ ಎಂದು ನ್ಯಾಯಪೀಠ ಖಚಿತಪಡಿಸಿದೆ. .‘ಒಬ್ಬ ನ್ಯಾಯಾಧೀಶರು ಸಾಕ್ಷ್ಯವನ್ನು ದಾಖಲಿಸಬಹುದು ಮತ್ತು ಇನ್ನೊಬ್ಬರು ಪ್ರಕರಣವನ್ನು ಮುಂದುವರಿಸಬಹುದು ಎಂದು ಕಾನೂನು ಸ್ವತಃ ಪರಿಗಣಿಸಿದಾಗ, ಇಂತಹ ಶಾಸಕಾಂಗದ ಆದೇಶಕ್ಕೆ ಅಗತ್ಯವಾಗಿ ಮಣಿಯಬೇಕು’ ಎಂದು ವಿವರಿಸಿ ಅರ್ಜಿಯನ್ನು…
Hashmath Pasha
senior counsel appearing for the petitioner
1 quote · 1 outlet
“ವಿಚಾರಣೆ ಕೊನೆಯ ಹಂತದಲ್ಲಿದ್ದು, ಈತನಕ ವಿಚಾರಣೆ ನಡೆಸಿರುವ ನ್ಯಾಯಾಧೀಶರು ಸಾಕ್ಷಿಗಳ ವರ್ತನೆಯನ್ನು ಬಲ್ಲವರಾಗಿದ್ದಾರೆ. ಹಾಗಾಗಿ, ಸಾಕ್ಷ್ಯಗಳನ್ನು ದಾಖಲಿಸಿದ ನ್ಯಾಯಾಧೀಶರೇ ಪ್ರಕರಣವನ್ನು ವಿಲೇವಾರಿ ಮಾಡುವುದು ಸಮಂಜಸ”
In the article
…ಮತ್ತು ಇನ್ನೊಬ್ಬರು ಪ್ರಕರಣವನ್ನು ಮುಂದುವರಿಸಬಹುದು ಎಂದು ಕಾನೂನು ಸ್ವತಃ ಪರಿಗಣಿಸಿದಾಗ, ಇಂತಹ ಶಾಸಕಾಂಗದ ಆದೇಶಕ್ಕೆ ಅಗತ್ಯವಾಗಿ ಮಣಿಯಬೇಕು’ ಎಂದು ವಿವರಿಸಿ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ. .ಅರ್ಜಿದಾರರ ಪರ ಪದಾಂಕಿತ ಹಿರಿಯ ವಕೀಲ ಹಷ್ಮತ್ ಪಾಷ, ‘ ವಿಚಾರಣೆ ಕೊನೆಯ ಹಂತದಲ್ಲಿದ್ದು, ಈತನಕ ವಿಚಾರಣೆ ನಡೆಸಿರುವ ನ್ಯಾಯಾಧೀಶರು ಸಾಕ್ಷಿಗಳ ವರ್ತನೆಯನ್ನು ಬಲ್ಲವರಾಗಿದ್ದಾರೆ. ಹಾಗಾಗಿ, ಸಾಕ್ಷ್ಯಗಳನ್ನು ದಾಖಲಿಸಿದ ನ್ಯಾಯಾಧೀಶರೇ ಪ್ರಕರಣವನ್ನು ವಿಲೇವಾರಿ ಮಾಡುವುದು ಸಮಂಜಸ ’ ಎಂದು ವಾದ ಮಂಡಿಸಿದ್ದರು. .‘ಕ್ರಿಮಿನಲ್ ಪ್ರಕರಣದ ವಿಚಾರಣೆ ಒಬ್ಬ ನ್ಯಾಯಾಧೀಶರ ಕೈಯಿಂದ ಮತ್ತೊಬ್ಬರಿಗೆ ಹಾದುಹೋದಾಗ ಉಂಟಾಗುವ ಪರಿಣಾಮಗಳನ್ನು ನಿಭಾಯಿಸುವ ಬಗ್ಗೆ ವಿವರಿಸುವ; ದಂಡ ಪ್ರಕ್ರಿಯಾ ಸಂಹಿತೆ–1973ರ ಕಲಂ 326ರ (ಭಾರತೀಯ ನ್ಯಾಯ ಸುರಕ್ಷಾ ಸಂಹಿತೆ–2023 ಕಲಂ…
B.N. Jagadish
State Public Prosecutor
1 quote · 1 outlet
“ಆಡಳಿತಾತ್ಮಕ ಕಾರಣಗಳಿಗಾಗಿ ನಿರ್ದಿಷ್ಟ ನ್ಯಾಯಾಲಯಕ್ಕೆ ಪ್ರಕರಣವನ್ನು ನಿಯೋಜಿಸುವಾಗ ಯಾವುದೇ ಪೂರ್ವಗ್ರಹದ ಪ್ರಶ್ನೆಯೇ ಎದುರಾಗುವುದಿಲ್ಲ. ಪ್ರಕರಣಗಳ ವರ್ಗಾವಣೆ ಅಥವಾ ಪ್ರಕರಣಗಳ ವಿಭಜನೆಯ ಆಡಳಿತಾತ್ಮಕ ಕ್ರಮವನ್ನು ಆರೋಪಿಯು ಪ್ರಶ್ನಿಸಲು ಸಾಧ್ಯವಿಲ್ಲ”
In the article
…ಬಿ.ಎನ್.ಜಗದೀಶ್, ‘ಯಾವುದೇ ಕ್ರಿಮಿನಲ್ ಪ್ರಕರಣ ಕಾನೂನುಬದ್ಧ ವರ್ಗಾವಣೆ ಪಡೆದ ನಂತರ ಯಾರು ವಿಚಾರಣೆಯನ್ನು ಪ್ರಾರಂಭಿಸುತ್ತಾರೆಯೋ ಅವರೇ ಅದನ್ನು ಮುಕ್ತಾಯಗೊಳಿಸಬೇಕು ಎಂಬ ವಾದಕ್ಕೆ ಕಾನೂನಿನ ಮಾನ್ಯತೆ ಇಲ್ಲ’ ಎಂದು ಅರ್ಜಿದಾರರ ವಾದಾಂಶವನ್ನು ಅಲ್ಲಗಳೆದಿದ್ದರು. .‘ ಆಡಳಿತಾತ್ಮಕ ಕಾರಣಗಳಿಗಾಗಿ ನಿರ್ದಿಷ್ಟ ನ್ಯಾಯಾಲಯಕ್ಕೆ ಪ್ರಕರಣವನ್ನು ನಿಯೋಜಿಸುವಾಗ ಯಾವುದೇ ಪೂರ್ವಗ್ರಹದ ಪ್ರಶ್ನೆಯೇ ಎದುರಾಗುವುದಿಲ್ಲ. ಪ್ರಕರಣಗಳ ವರ್ಗಾವಣೆ ಅಥವಾ ಪ್ರಕರಣಗಳ ವಿಭಜನೆಯ ಆಡಳಿತಾತ್ಮಕ ಕ್ರಮವನ್ನು ಆರೋಪಿಯು ಪ್ರಶ್ನಿಸಲು ಸಾಧ್ಯವಿಲ್ಲ ’ ಎಂದು ವಿವರಿಸಿದ್ದರು. ...260917-4-1631085231 .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ. ಬೆಂಗಳೂರು: ‘ಯಾವುದೇ ದಾವೆದಾರ ತನಗೆ ಸಂಬಂಧಿಸಿದ ಪ್ರಕರಣದ…
Coverage1
All filed from India
Named India · Krishnamurthy · B.N. Jagadish · Hashmath Pasha · Karnataka High Court · Nagaprasanna
The 1 report is listed beside the record.
Ask this story
Answers cite the reports above, or say they can't.