The record
Written from the 1 report below. Nothing here is unsourced.
- Residents at a public grievance meeting in Vitla raised concerns regarding earthing issues, building construction delays, and electricity billing problems.
- MESCOM Superintending Engineer Krishnaraj confirmed that no orders have been issued to disconnect agricultural pump set connections.
- Officials addressed contractor performance issues and stated that name changes for meter ownership are being processed when documentation is correct.
- The meeting provided a forum for customers to voice infrastructure and service grievances to local electricity department officials.
Who said what3
Only words found exactly in the article are shown, attributed and linked to the line they came from.
Naveen Kumar
former village panchayat member
1 quote · 1 outlet
“ಪೆರ್ನೆ ಶಾಖಾ ಕಚೇರಿಯ ವಿಚಾರ ಏನಾಗಿದೆ? ಕಚೇರಿಯಲ್ಲಿ ಕಡತ ಇದೆ ಎಂದು ಹೇಳುತ್ತೀರಿ, ಕನಿಷ್ಠ ಕಡತ ಸಂಖ್ಯೆಯಾದರೂ ನೀಡಿ ಸಂಬಂಧಪಟ್ಟವರ ಮೂಲಕ ಅದನ್ನು ಮುಂದುವರಿಸುವ ಕಾರ್ಯ ಮಾಡುತ್ತೇವೆ”
In the article
…ಜನಸಂಪರ್ಕ ಸಭೆಯಲ್ಲಿ ಕೇಳಿ ಬಂತು. .ಪಂಚಲಿಂಗೇಶ್ವರ ಸಭಾ ಭವನದಲ್ಲಿ ಬುಧವಾರ ನಡೆದ ವಿಟ್ಲ ಉಪವಿಭಾಗ ಮಟ್ಟದ ಮೆಸ್ಕಾಂ ಜನ ಸಂಪರ್ಕ ಸಭೆಯಲ್ಲಿ ಗ್ರಾಹಕರು ತಮ್ಮ ಬೇಡಿಕೆಗಳನ್ನು ಮುಂದಿಟ್ಟರು. .ಕರ್ವೇಲು ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ತ್ವರಿತ ಕ್ರಮ ಆಗುತ್ತಿಲ್ಲ. ಪೆರ್ನೆ ಶಾಖಾ ಕಚೇರಿಯ ವಿಚಾರ ಏನಾಗಿದೆ? ಕಚೇರಿಯಲ್ಲಿ ಕಡತ ಇದೆ ಎಂದು ಹೇಳುತ್ತೀರಿ, ಕನಿಷ್ಠ ಕಡತ ಸಂಖ್ಯೆಯಾದರೂ ನೀಡಿ ಸಂಬಂಧಪಟ್ಟವರ ಮೂಲಕ ಅದನ್ನು ಮುಂದುವರಿಸುವ ಕಾರ್ಯ ಮಾಡುತ್ತೇವೆ ಎಂದು ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ನವೀನ್ ಕುಮಾರ್ ಹೇಳಿದರು. .ಕಟ್ಟಡ ಕಾಮಗಾರಿಗಳನ್ನು ಗಮನಿಸುವುದಕ್ಕೆ ಮೆಸ್ಕಾಂನಲ್ಲಿ ಸಿವಿಲ್ ಎಂಜಿನಿಯರಿಂಗ್ ವಿಭಾಗವಿದೆ. ₹5 ಲಕ್ಷ ಕ್ಕೂ ಮೇಲ್ಪಟ್ಟ ಕಾಮಗಾರಿಗಳು ಟೆಂಡರ್ ಪ್ರಕ್ರಿಯೆಯ ಮೂಲಕವೇ ನಡೆಸಬೇಕು. ಕನ್ಯಾನ ಶಾಖೆಯ…
Santhosh Nayak
Executive Engineer of Bantwal
1 quote · 1 outlet
“ಅಗತ್ಯ ಬಿದ್ದರೆ, ಮುಟ್ಟುಗೋಲು ಹಾಕಿಕೊಳ್ಳಲು ಇಲಾಖೆ ಸಿದ್ಧವಿದೆ”
In the article
….ಕಟ್ಟಡ ಕಾಮಗಾರಿಗಳನ್ನು ಗಮನಿಸುವುದಕ್ಕೆ ಮೆಸ್ಕಾಂನಲ್ಲಿ ಸಿವಿಲ್ ಎಂಜಿನಿಯರಿಂಗ್ ವಿಭಾಗವಿದೆ. ₹5 ಲಕ್ಷ ಕ್ಕೂ ಮೇಲ್ಪಟ್ಟ ಕಾಮಗಾರಿಗಳು ಟೆಂಡರ್ ಪ್ರಕ್ರಿಯೆಯ ಮೂಲಕವೇ ನಡೆಸಬೇಕು. ಕನ್ಯಾನ ಶಾಖೆಯ ಕಾಮಗಾರಿ ಬಗ್ಗೆ ಗುತ್ತಿಗೆದಾರರಗೆ ನೋಟಿಸ್ ಜಾರಿ ಮಾಡಿದ್ದೇವೆ. ಅಗತ್ಯ ಬಿದ್ದರೆ, ಮುಟ್ಟುಗೋಲು ಹಾಕಿಕೊಳ್ಳಲು ಇಲಾಖೆ ಸಿದ್ಧವಿದೆ ಎಂದು ಬಂಟ್ವಾಳ ಕಾರ್ಯನಿರ್ವಾಹಕ ಎಂಜಿನಿಯರ್ ಸಂತೋಷ್ ನಾಯಕ್ ಹೇಳಿದರು. .ಜಿಲ್ಲೆಗೆ 390 ಲೈನ್ಮನ್ ಲಭಿಸಿದ್ದಾರೆ. ಇದರಲ್ಲಿ ಕೆಲವರು ಇನ್ನೂ ಕರ್ತವ್ಯಕ್ಕೆ ಹಾಜರಾಗಬೇಕಾಗಿದೆ. ಐಪಿ ಪಂಪ್ಸೆಟ್ಗೆ ಸಂಪರ್ಕ ನಿಲ್ಲಿಸಲು ಎಲ್ಲೂ ಸೂಚನೆ ನೀಡಿಲ್ಲ. ನಿರ್ದಿಷ್ಟ ಲೋಡ್ಗಿಂತ…
Krishnaraj
Superintending Engineer
1 quote · 1 outlet
“ಐಪಿ ಪಂಪ್ಸೆಟ್ಗೆ ಸಂಪರ್ಕ ನಿಲ್ಲಿಸಲು ಎಲ್ಲೂ ಸೂಚನೆ ನೀಡಿಲ್ಲ.”
In the article
…ಜಾರಿ ಮಾಡಿದ್ದೇವೆ. ಅಗತ್ಯ ಬಿದ್ದರೆ, ಮುಟ್ಟುಗೋಲು ಹಾಕಿಕೊಳ್ಳಲು ಇಲಾಖೆ ಸಿದ್ಧವಿದೆ ಎಂದು ಬಂಟ್ವಾಳ ಕಾರ್ಯನಿರ್ವಾಹಕ ಎಂಜಿನಿಯರ್ ಸಂತೋಷ್ ನಾಯಕ್ ಹೇಳಿದರು. .ಜಿಲ್ಲೆಗೆ 390 ಲೈನ್ಮನ್ ಲಭಿಸಿದ್ದಾರೆ. ಇದರಲ್ಲಿ ಕೆಲವರು ಇನ್ನೂ ಕರ್ತವ್ಯಕ್ಕೆ ಹಾಜರಾಗಬೇಕಾಗಿದೆ. ಐಪಿ ಪಂಪ್ಸೆಟ್ಗೆ ಸಂಪರ್ಕ ನಿಲ್ಲಿಸಲು ಎಲ್ಲೂ ಸೂಚನೆ ನೀಡಿಲ್ಲ. ನಿರ್ದಿಷ್ಟ ಲೋಡ್ಗಿಂತ ಹೆಚ್ಚಿದ್ದಲ್ಲಿ ಸಂಪರ್ಕ ನಿಧಾನವಾಗಬಹುದು. ಮೆಸ್ಕಾಂ ನೆಟ್ವರ್ಕ್ 500 ಮೀ ಗಿಂತ ದೂರ ಇದ್ದರೆ, ಕೃಷಿಕರೇ ಅಗತ್ಯ ನೆಟ್ವರ್ಕ್ ಮಾಡಬೇಕೊಳ್ಳಬೇಕು ಅಥವಾ ಸೋಲಾರ್ ಪಂಪ್ಸೆಟ್ಗೆ ಹೋಗಬೇಕು. ಅರ್ಜಿ ನೀಡಿದ ಎಲ್ಲರಿಗೂ ಆದ್ಯತೆಯ ಮೇರೆಗೆ ಸಂಪರ್ಕ…
Coverage1
All filed from India
Named India · Jayanti Pujari · Krishnaraj · Mescom · Naveen Kumar · Santhosh Nayak · Umanath Shetty Perne · Vitla
The 1 report is listed beside the record.
Ask this story
Answers cite the reports above, or say they can't.
