The record
Written from the 1 report below. Nothing here is unsourced.
- The Soppinakaallamma Government Girls Pre-University College held a mock election to introduce students to democratic processes.
- Thirty students campaigned as candidates, and 600 students participated in the voting process.
- Students managed the election, including polling duties and security arrangements.
- The initiative aims to educate students on the importance of selecting responsible representatives.
Who said what1
Only words found exactly in the article are shown, attributed and linked to the line they came from.
Kotragowda
Principal
1 quote · 1 outlet
“ಚುನಾವಣೆ ಎಂದರೆ ಬರೀ ಮತ ಚಲಾಯಿಸುವುದಲ್ಲ. ಆಸೆ, ಆಮಿಷಗಳಿಗೆ ಒಳಗಾಗದೇ ಉತ್ತಮ ಪ್ರತಿನಿಧಿಯನ್ನು ಆಯ್ಕೆ ಮಾಡುವ ಜವಾಬ್ದಾರಿಯುತ ನಾಗರಿಕರ ಕರ್ತವ್ಯ ಆಗಿದೆ. ವಿದ್ಯಾರ್ತಿಗಳಿಗೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ತಿಳಿಸಿಕೊಡುವ ಉದ್ದೇಶದಿಂದ ಯುವ ಸಂಸತ್ ಚುನಾವಣೆ ಯೋಜಿಸಲಾಗಿದೆ”
In the article
…600 ವಿದ್ಯಾರ್ಥಿನಿಯರು ಮತದಾನದ ಹಕ್ಕು ಚಲಾಯಿಸಿದರು. ಚುನಾವಣಾ ಪ್ರಕ್ರಿಯೆಯ ಎಲ್ಲ ಮಾದರಿಗಳನ್ನು ಅನುಸರಿಸಲಾಯಿತು. ಮತಗಟ್ಟೆ ಅಧಿಕಾರಿ, ಚುನಾವಣಾ ಸಿಬ್ಬಂದಿ, ಬಂದೋಬಸ್ತ್ ವ್ಯವಸ್ಥೆಯನ್ನು ವಿದ್ಯಾರ್ಥಿನಿಯರೇ ನಿರ್ವಹಿಸಿದರು. .ಪ್ರಾಚಾರ್ಯ ಎ.ಕೊಟ್ರಗೌಡ ಮಾತನಾಡಿ, ಚುನಾವಣೆ ಎಂದರೆ ಬರೀ ಮತ ಚಲಾಯಿಸುವುದಲ್ಲ. ಆಸೆ, ಆಮಿಷಗಳಿಗೆ ಒಳಗಾಗದೇ ಉತ್ತಮ ಪ್ರತಿನಿಧಿಯನ್ನು ಆಯ್ಕೆ ಮಾಡುವ ಜವಾಬ್ದಾರಿಯುತ ನಾಗರಿಕರ ಕರ್ತವ್ಯ ಆಗಿದೆ. ವಿದ್ಯಾರ್ತಿಗಳಿಗೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ತಿಳಿಸಿಕೊಡುವ ಉದ್ದೇಶದಿಂದ ಯುವ ಸಂಸತ್ ಚುನಾವಣೆ ಯೋಜಿಸಲಾಗಿದೆ ಎಂದು ತಿಳಿಸಿದರು. .ಉಪನ್ಯಾಸಕರಾದ ಹಾಲೇಶ್, ದುಷ್ಯಂತ, ಬಸೆಟ್ಟಿ ಪ್ರಕಾಶ್, ಶಿವಕುಮಾರ್, ನಟರಾಜ್ ಪಾಟೀಲ್, ಶ್ರೀಕಾಂತ್ ಬಂಡಿಹಾಳ್, ವೀರೇಶ್, ಆರತಿ, ಮಂಜುನಾಥ್, ಉಮಾ, ಪರಂಜ್ಯೋತಿ, ರಶ್ಮಿ, ಶಂಕರ್ ಮತ್ತು ಹರ್ಷಿತ, ಪರಶುರಾಮ ನಾಗೋಜಿ ನೇತೃತ್ವ ವಹಿಸಿದ್ದರು.…
Coverage1
All filed from India
Named India · Hoovinahadagali · Kotragowda · Soppinakaallamma Government Girls Pre-University College
The 1 report is listed beside the record.
Ask this story
Answers cite the reports above, or say they can't.
