The record
Written from the 1 report below. Nothing here is unsourced.
- The web series Mundina Adhyaya explores the lives of characters from previous T.N.
- Seetharam shows such as Mayamruga.
- Each episode is available on the Bhoomika Talkies YouTube channel for only 24 hours after an 8 PM premiere.
- The director chose a web platform to tell stories about middle-class life that mainstream channels often overlook.
- This initiative marks a return to direction for T.N.
- Seetharam.
Who said what2
Only words found exactly in the article are shown, attributed and linked to the line they came from.
T.N. Seetharam
2 quotes · 1 outlet
“ಮಾಯಾಮೃಗದಿಂದ ಈವರೆಗಿನ ಧಾರಾವಾಹಿಗಳ ಜಾನಕಿ, ಮಾಧವಿ ಪಟೇಲ್, ಶಾಸ್ತ್ರಿಗಳು, ಶಂಕರಮೂರ್ತಿ ಮೊದಲಾದ ಪಾತ್ರಗಳ ಇಂದಿನ ಸ್ಥಿತಿ ಏನಾಗಿರಬಹುದು ಎನ್ನುವ ಕುತೂಹಲಕರ ಕಥಾ ಹಂದರದೊಂದಿಗೆ ಈ ವೆಬ್ ಸರಣಿ ಆರಂಭಿಸಲಾಗಿದೆ”
In the article
…ಹಾಸನ: ನಟ, ನಿರ್ದೇಶಕ, ಸಾಹಿತಿ ಟಿ.ಎನ್.ಸೀತಾರಾಂ ಸಾರಥ್ಯದ ಮೊದಲ ಯೂಟ್ಯೂಬ್ ವೆಬ್ ಸರಣಿ ‘ಮುಂದಿನ ಅಧ್ಯಾಯ’ ಲೋಕಾರ್ಪಣೆ ಸಮಾರಂಭ ಇತ್ತೀಚೆಗೆ ನಗರದ ಗಾಂಧಿ ಭವನದಲ್ಲಿ ನೂರಾರು ಅಭಿಮಾನಿಗಳ ಸಮ್ಮುಖದಲ್ಲಿ ನಡೆಯಿತು. .ನಿರ್ದೇಶಕ ಟಿ.ಎನ್.ಸೀತಾರಾಂ ಮಾತನಾಡಿ, ಮಾಯಾಮೃಗದಿಂದ ಈವರೆಗಿನ ಧಾರಾವಾಹಿಗಳ ಜಾನಕಿ, ಮಾಧವಿ ಪಟೇಲ್, ಶಾಸ್ತ್ರಿಗಳು, ಶಂಕರಮೂರ್ತಿ ಮೊದಲಾದ ಪಾತ್ರಗಳ ಇಂದಿನ ಸ್ಥಿತಿ ಏನಾಗಿರಬಹುದು ಎನ್ನುವ ಕುತೂಹಲಕರ ಕಥಾ ಹಂದರದೊಂದಿಗೆ ಈ ವೆಬ್ ಸರಣಿ ಆರಂಭಿಸಲಾಗಿದೆ ಎಂದರು. .ಮೊದಲು ಮಗಳು ಜಾನಕಿಯ ಪಾತ್ರವನ್ನು ಕೈಗೆತ್ತಿಕೊಳ್ಳಲಾಗಿದ್ದು, 16 ಎಪಿಸೋಡ್ಗಳ ಮೂರು ಸೀಸನ್ಗಳಲ್ಲಿ ಮುಂದಿನ ಅಧ್ಯಾಯ ಬರಲಿದೆ. ಸೆ. 22ರಿಂದ ಸಂಜೆ 8 ರಿಂದ 8.30ರ ವರೆಗೆ ಭೂಮಿಕಾ ಟಾಕೀಸ್ ಯೂಟ್ಯೂಬ್ ಚಾನೆಲ್ನಲ್ಲಿ ಅರ್ಧ ಗಂಟೆಗಳ ಕಾಲ ಎಪಿಸೋಡ್…
“ಈಗ ಮುಖ್ಯವಾಹಿನಿ ಮನರಂಜನೆ ಚಾನಲ್ಗಳು, ಶ್ರೀಮಂತ ಕುಟುಂಬಗಳ ನಡುವಿನ ಹಗೆತನ, ವ್ಯವಹಾರದ ಕತೆಗಳನ್ನು ಧಾರಾವಾಹಿ ಮಾಡಬೇಕೆಂದು ಬಯಸುತ್ತವೆ. ಆದರೆ ಮಧ್ಯಮ, ಕೆಳಮಧ್ಯಮ ವರ್ಗದಲ್ಲಿ ಹುಟ್ಟಿ, ಬೆಳೆದು, ಬದುಕು ಕಂಡಿರುವ ನನಗೆ ಅನುಭವ ಇಲ್ಲದೆ ಬದುಕಿನ ಕತೆಗಳನ್ನು ನಿರ್ದೇಶನ ಮಾಡಲು ಸಾಧ್ಯವಿಲ್ಲ.”
In the article
…ಕಾಲ ಎಪಿಸೋಡ್ ಪ್ರಸಾರವಾಗಲಿದ್ದು, 24 ಗಂಟೆಗಳ ಕಾಲವಷ್ಟೇ ಅದು ಯೂಟ್ಯೂಬ್ನಲ್ಲಿ ಲಭ್ಯವಿರುತ್ತದೆ. ಮುಂದಿನ ಎಪಿಸೋಡ್ ಬಂದ ನಂತರ ಹಿಂದಿನ ಎಪಿಸೋಡ್ ವೀಕ್ಷಣೆಗೆ ದೊರಕುವುದಿಲ್ಲ ಎಂದರು. .ಯೂಟ್ಯೂಬ್ ಮೂಲಕ ನಿರ್ದೇಶನಕ್ಕೆ ಮರಳಲು ಕಾರಣವಾಗಿರುವ ಬಗ್ಗೆ ಮಾತನಾಡಿದ ಅವರು, ಈಗ ಮುಖ್ಯವಾಹಿನಿ ಮನರಂಜನೆ ಚಾನಲ್ಗಳು, ಶ್ರೀಮಂತ ಕುಟುಂಬಗಳ ನಡುವಿನ ಹಗೆತನ, ವ್ಯವಹಾರದ ಕತೆಗಳನ್ನು ಧಾರಾವಾಹಿ ಮಾಡಬೇಕೆಂದು ಬಯಸುತ್ತವೆ. ಆದರೆ ಮಧ್ಯಮ, ಕೆಳಮಧ್ಯಮ ವರ್ಗದಲ್ಲಿ ಹುಟ್ಟಿ, ಬೆಳೆದು, ಬದುಕು ಕಂಡಿರುವ ನನಗೆ ಅನುಭವ ಇಲ್ಲದೆ ಬದುಕಿನ ಕತೆಗಳನ್ನು ನಿರ್ದೇಶನ ಮಾಡಲು ಸಾಧ್ಯವಿಲ್ಲ. ಹೀಗಾಗಿ ಅಂತಹ ಅವಕಾಶಗಳನ್ನು ಬಿಟ್ಟು 'ಮುಂದಿನ ಅಧ್ಯಾಯ'ವನ್ನು ಯೂಟ್ಯೂಬ್ನಲ್ಲಿ ಬಿಡುಗಡೆ ಮಾಡುತ್ತಿದ್ದೇವೆ ಎಂದರು. .ಸ್ಕಾಲರ್ಸ್ ಇಂಟರ್ ನ್ಯಾಷನಲ್ ಶಾಲೆಯ ಆಡಳಿತಾಧಿಕಾರಿ ಎಚ್.ಎನ್.ಚಂದ್ರಶೇಖರ್ ಉದ್ಘಾಟಿಸಿದರು. ನಿರ್ಮಾಣ ಸಂಸ್ಥೆಯ ರಾಮಚಂದ್ರ ದೇಗೂರು, ಸರಣಿಯ…
Coverage1
All filed from India
Named India · Hassan · Arjun Samarthya · Bhoomika Talkies · Chandan Shankar · D.C. Krishnamurthy · Hanumanthegowda · H.N. Chandrashekhar · Ramachandra Deguru · Sudha Belawadi · T.N. Seetharam
The 1 report is listed beside the record.
Ask this story
Answers cite the reports above, or say they can't.
