The record
Written from the 1 report below. Nothing here is unsourced.
- The Hindu-Malayalam Society of Somwarpet taluk will hold its decennial anniversary and Onam festival on September 20 at Janaki Convention Hall in the town.
- The day begins with a Pookalam competition from 7 am to 8.30 am, followed by garlanding of town statues and an Onam procession with Singari Mela band near Muthappa and Ayyappa temples from 9.30 am.
- The morning meeting at 11 am will be attended by political leaders including MLA Dr Manthar Gowd, MP Yaduveer Wodeyar, former MLAs and entrepreneur Harapalli Ravindra.
- Students who scored highest in Class 10 and Second PUC in 2025-26, along with poor students of the society, will be given cash incentives, and achievers will be honoured.
- A dance competition and cultural programmes at 3 pm, and a valedictory ceremony with prize distribution at 5 pm, bring the day's celebrations to a close.
What to watch next
- Whether the announced dignitaries, including the MP and MLA, attend the morning meeting on September 20
- Details of the cash incentives given to toppers and poor students of the society
Who said what1
Only words found exactly in the article are shown, attributed and linked to the line they came from.
V.M. Vijaya
1 quote · 1 outlet
“ಅಂದು ಬೆಳಿಗ್ಗೆ 7 ರಿಂದ 8.30 ರವರೆಗೆ ಪೂಕಳಂ ಸ್ಪರ್ಧೆ ನಡೆಯಲಿದೆ. ಬೆಳಿಗ್ಗೆ 8.30ಕ್ಕೆ ಪಟ್ಟಣದ ಪ್ರಮುಖ ಪ್ರತಿಮೆಗಳಿಗೆ ಮಾಲಾರ್ಪಣೆ, ಬೆಳಿಗ್ಗೆ 9.30ಕ್ಕೆ ಸಿಂಗಾರಿ ಮೇಳ ವಾದ್ಯಗೋಷ್ಠಿಯೊಂದಿಗೆ ಕಕ್ಕೆಹೊಳೆ ಜಂಕ್ಷನ್ ಬಳಿಯ ಮುತ್ತಪ್ಪ ಹಾಗೂ ಅಯ್ಯಪ್ಪ ದೇವಾಲಯದ ಬಳಿಯಿಂದ ಓಣಂ ಘೋಷ ಯಾತ್ರೆ ನಡೆಯಲಿದೆ. ಬೆಳಿಗ್ಗೆ 11 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ, ಶಾಸಕ ಡಾ. ಮಂತರ್ ಗೌಡ, ಸಂಸದ ಯದುವೀರ್ ಒಡೆಯರ್, ಮಾಜಿ ಶಾಸಕರಾದ ಬಿ.ಎ.ಜೀವಿಜಯ, ಕೆ.ಜಿ. ಬೋಪಯ್ಯ, ಅಪ್ಪಚ್ಚು ರಂಜನ್, ಉದ್ಯಮಿ ಹರಪಳ್ಳಿ ರವೀಂದ್ರ ಭಾಗವಹಿಸಲಿದ್ದಾರೆ. ಕೇರಳ ಶಂಕರಾನಂದ ಮಠದ ಶಿವ ಸ್ವರೂಪಾನಂದ ಸ್ವಾಮೀಜಿ ಹಾಗೂ ಕಾಂಞಂಗಾಡ್ ಗೃಹಸ್ಥಾಶ್ರಮದ ಗಂಗಾಜೀ ನಾಯರ್ ಸಾನ್ನಿಧ್ಯ ವಹಿಸುವರು ಎಂದರು.”
In the article
…ಸೋಮವಾರಪೇಟೆ: ತಾಲ್ಲೂಕು ಹಿಂದೂ– ಮಲಯಾಳ ಸಮಾಜದ ದಶಮಾನೋತ್ಸವ ಹಾಗೂ ಓಣಂ ಉತ್ಸವ ಆಚರಣೆ ಸೆ. 20ರಂದು ಪಟ್ಟಣದ ಜಾನಕಿ ಕನ್ವೆನ್ಸನ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಮಾಜದ ಅಧ್ಯಕ್ಷ ವಿ.ಎಂ. ವಿಜಯ ತಿಳಿಸಿದರು. .ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ ಅಂದು ಬೆಳಿಗ್ಗೆ 7 ರಿಂದ 8.30 ರವರೆಗೆ ಪೂಕಳಂ ಸ್ಪರ್ಧೆ ನಡೆಯಲಿದೆ. ಬೆಳಿಗ್ಗೆ 8.30ಕ್ಕೆ ಪಟ್ಟಣದ ಪ್ರಮುಖ ಪ್ರತಿಮೆಗಳಿಗೆ ಮಾಲಾರ್ಪಣೆ, ಬೆಳಿಗ್ಗೆ 9.30ಕ್ಕೆ ಸಿಂಗಾರಿ ಮೇಳ ವಾದ್ಯಗೋಷ್ಠಿಯೊಂದಿಗೆ ಕಕ್ಕೆಹೊಳೆ ಜಂಕ್ಷನ್ ಬಳಿಯ ಮುತ್ತಪ್ಪ ಹಾಗೂ ಅಯ್ಯಪ್ಪ ದೇವಾಲಯದ ಬಳಿಯಿಂದ ಓಣಂ ಘೋಷ ಯಾತ್ರೆ ನಡೆಯಲಿದೆ. ಬೆಳಿಗ್ಗೆ 11 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ, ಶಾಸಕ ಡಾ. ಮಂತರ್ ಗೌಡ, ಸಂಸದ ಯದುವೀರ್ ಒಡೆಯರ್, ಮಾಜಿ ಶಾಸಕರಾದ ಬಿ.ಎ.ಜೀವಿಜಯ, ಕೆ.ಜಿ. ಬೋಪಯ್ಯ, ಅಪ್ಪಚ್ಚು ರಂಜನ್, ಉದ್ಯಮಿ ಹರಪಳ್ಳಿ ರವೀಂದ್ರ ಭಾಗವಹಿಸಲಿದ್ದಾರೆ. ಕೇರಳ ಶಂಕರಾನಂದ ಮಠದ ಶಿವ ಸ್ವರೂಪಾನಂದ ಸ್ವಾಮೀಜಿ ಹಾಗೂ ಕಾಂಞಂಗಾಡ್ ಗೃಹಸ್ಥಾಶ್ರಮದ ಗಂಗಾಜೀ ನಾಯರ್ ಸಾನ್ನಿಧ್ಯ ವಹಿಸುವರು ಎಂದರು. .2025-26ನೇ ಸಾಲಿನ 10ನೇ ತರಗತಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಸಮಾಜದ ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಗುವುದು. ನಂತರ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ನೃತ್ಯ ಸ್ಪರ್ಧೆ…
Coverage1
All filed from India
Named India · Somwarpet · Appachu Ranjan · A.S. Ponnanna · B.A. Jeevijaya · Gangaji Nair · Harapalli Ravindra · Hindu-Malayalam Society · K.G. Bopaiah · Mantaru Gowda · Shiva Swaroopananda Swamiji · V.M. Vijaya · Yaduveer Wadiyar
The 1 report is listed beside the record.
Ask this story
Answers cite the reports above, or say they can't.