The record
Written from the 1 report below. Nothing here is unsourced.
- Vijaya (MRN) Souharda Credit Cooperative Society opened its 74th branch near the old bus stand in Ramanagara.
- Founder President Murugesh R. Nirani inaugurated the new facility on Wednesday.
- The cooperative currently manages 4,000 crore in working capital and offers interest rates of up to 11.5 percent on fixed deposits.
- This expansion aims to provide financial services and emergency liquidity to local customers.
Who said what3
Only words found exactly in the article are shown, attributed and linked to the line they came from.
Murugesh R. Nirani
founder president
2 quotes · 1 outlet
“ಹದಿನೆಂಟು ವರ್ಷಗಳ ಹಿಂದೆ ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಪ್ರಾರಂಭವಾದ ಸಂಘ ₹4 ಸಾವಿರ ಕೋಟಿ ದುಡಿಯುವ ಬಂಡವಾಳ ಹೊಂದಿದೆ. ಇದುವರೆಗೆ ₹65 ಸಾವಿರ ಕೋಟಿ ವಹಿವಾಟು ನಡೆಸಿದೆ”
In the article
…ರಾಮನಗರ: ನಗರದ ಹಳೆ ಬಸ್ ನಿಲ್ದಾಣ ಸಮೀಪ ವಿಜಯ (ಎಂ.ಆರ್.ಎನ್) ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘದ 74ನೇ ಶಾಖೆಯನ್ನು ಸೊಸೈಟಿಯ ಸಂಸ್ಥಾಪಕ ಅಧ್ಯಕ್ಷ ಹಾಗೂ ಬಿಜೆಪಿಯ ನಾಯಕ ಮುರುಗೇಶ ಆರ್. ನಿರಾಣಿ ಬುಧವಾರ ಉದ್ಘಾಟನೆ ಮಾಡಿದರು. .ಬಳಿಕ ಮಾತನಾಡಿದ ಅವರು, ‘ ಹದಿನೆಂಟು ವರ್ಷಗಳ ಹಿಂದೆ ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಪ್ರಾರಂಭವಾದ ಸಂಘ ₹4 ಸಾವಿರ ಕೋಟಿ ದುಡಿಯುವ ಬಂಡವಾಳ ಹೊಂದಿದೆ. ಇದುವರೆಗೆ ₹65 ಸಾವಿರ ಕೋಟಿ ವಹಿವಾಟು ನಡೆಸಿದೆ ’ ಎಂದರು. .‘ಸ್ಥಳೀಯರ ಬೇಡಿಕೆ ಮೇರೆಗೆ ಸಂಘದ 74ನೇ ಶಾಖೆಯನ್ನು ರಾಮನಗರದಲ್ಲಿ ಹಾಗೂ ಮೈಸೂರಿನಲ್ಲಿ 75ನೇ ಶಾಖೆ ಆರಂಭಿಸಲಾಗಿದೆ. ನಿಶ್ಚಿತ ಠೇವಣಿಗೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಶೇ 6ರಿಂದ 7ರಷ್ಟು ಬಡ್ಡಿದರವಿದ್ದರೆ, ನಮ್ಮಲ್ಲಿ ಶೇ 11.5ರವರೆಗೂ ಬಡ್ಡಿದರ…
“ಸ್ಥಳೀಯರ ಬೇಡಿಕೆ ಮೇರೆಗೆ ಸಂಘದ 74ನೇ ಶಾಖೆಯನ್ನು ರಾಮನಗರದಲ್ಲಿ ಹಾಗೂ ಮೈಸೂರಿನಲ್ಲಿ 75ನೇ ಶಾಖೆ ಆರಂಭಿಸಲಾಗಿದೆ. ನಿಶ್ಚಿತ ಠೇವಣಿಗೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಶೇ 6ರಿಂದ 7ರಷ್ಟು ಬಡ್ಡಿದರವಿದ್ದರೆ, ನಮ್ಮಲ್ಲಿ ಶೇ 11.5ರವರೆಗೂ ಬಡ್ಡಿದರ ನೀಡುತ್ತಿದ್ದೇವೆ”
In the article
…ಆರ್. ನಿರಾಣಿ ಬುಧವಾರ ಉದ್ಘಾಟನೆ ಮಾಡಿದರು. .ಬಳಿಕ ಮಾತನಾಡಿದ ಅವರು, ‘ಹದಿನೆಂಟು ವರ್ಷಗಳ ಹಿಂದೆ ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಪ್ರಾರಂಭವಾದ ಸಂಘ ₹4 ಸಾವಿರ ಕೋಟಿ ದುಡಿಯುವ ಬಂಡವಾಳ ಹೊಂದಿದೆ. ಇದುವರೆಗೆ ₹65 ಸಾವಿರ ಕೋಟಿ ವಹಿವಾಟು ನಡೆಸಿದೆ’ ಎಂದರು. .‘ ಸ್ಥಳೀಯರ ಬೇಡಿಕೆ ಮೇರೆಗೆ ಸಂಘದ 74ನೇ ಶಾಖೆಯನ್ನು ರಾಮನಗರದಲ್ಲಿ ಹಾಗೂ ಮೈಸೂರಿನಲ್ಲಿ 75ನೇ ಶಾಖೆ ಆರಂಭಿಸಲಾಗಿದೆ. ನಿಶ್ಚಿತ ಠೇವಣಿಗೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಶೇ 6ರಿಂದ 7ರಷ್ಟು ಬಡ್ಡಿದರವಿದ್ದರೆ, ನಮ್ಮಲ್ಲಿ ಶೇ 11.5ರವರೆಗೂ ಬಡ್ಡಿದರ ನೀಡುತ್ತಿದ್ದೇವೆ ’ ಎಂದು ತಿಳಿಸಿದರು. .‘ಸಂಘದ ಠೇವಣಿದಾರರು ಮತ್ತು ಉಳಿತಾಯ ಖಾತೆ ಹೊಂದಿರುವವರಿಗೆ ಆಸ್ಪತ್ರೆ, ಶಿಕ್ಷಣಕ್ಕೆ ಅತಿ ಜರೂರಾಗಿ ಹಣದ ಅವಶ್ಯಕತೆ ಇದ್ದರೆ, ಶಾಖೆಯ ವ್ಯವಸ್ಥಾಪಕರು ದಿನದ 24 ತಾಸಿನೊಳಗೆ ಗ್ರಾಹಕರಿಗೆ ಹಣವನ್ನು ಪೂರೈಸುವ ವ್ಯವಸ್ಥೆ ನಮ್ಮಲ್ಲಿದೆ’ ಎಂದು…
Malay Shantamuni Shivacharya Swamiji
head of Shivagange Melangavi Mutt
1 quote · 1 outlet
“ಸಹಕಾರ ಸಂಘಗಳಿಗೆ ಗ್ರಾಹಕರೇ ಅಡಿಪಾಯ. ಪಡೆದ ಸಾಲವನ್ನು ಸಮಯಕ್ಕೆ ಮರುಪಾವತಿ ಮಾಡಿದಾಗ ಮಾತ್ರ ಅಭಿವೃದ್ಧಿ ಸಾಧ್ಯವಾಗುತ್ತದೆ. ಜನರು ಸೊಸೈಟಿಯ ಲಾಭ ಪಡೆದು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು”
In the article
…ಶಿಕ್ಷಣಕ್ಕೆ ಅತಿ ಜರೂರಾಗಿ ಹಣದ ಅವಶ್ಯಕತೆ ಇದ್ದರೆ, ಶಾಖೆಯ ವ್ಯವಸ್ಥಾಪಕರು ದಿನದ 24 ತಾಸಿನೊಳಗೆ ಗ್ರಾಹಕರಿಗೆ ಹಣವನ್ನು ಪೂರೈಸುವ ವ್ಯವಸ್ಥೆ ನಮ್ಮಲ್ಲಿದೆ’ ಎಂದು ಹೇಳಿದರು. .ಶಿವಗಂಗೆಯ ಮೇಲಣಗವಿ ಮಠಾಧ್ಯಕ್ಷ ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ ಸಹಕಾರ ಸಂಘಗಳಿಗೆ ಗ್ರಾಹಕರೇ ಅಡಿಪಾಯ. ಪಡೆದ ಸಾಲವನ್ನು ಸಮಯಕ್ಕೆ ಮರುಪಾವತಿ ಮಾಡಿದಾಗ ಮಾತ್ರ ಅಭಿವೃದ್ಧಿ ಸಾಧ್ಯವಾಗುತ್ತದೆ. ಜನರು ಸೊಸೈಟಿಯ ಲಾಭ ಪಡೆದು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ’ ಎಂದು ಸಲಹೆ ನೀಡಿದರು. .ಬೇವೂರು ಮಠಾಧ್ಯಕ್ಷ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ, ವಿಶ್ವ ವೀರಶೈವ ಲಿಂಗಾಯಿತ ಒಕ್ಕೂಟ ಜಿಲ್ಲಾ ಘಟಕದ ಅಧ್ಯಕ್ಷ ಪೋಲೀಸ್ ರುದ್ರೇಶ್, ಕರ್ನಾಟಕ ನವನಿರ್ಮಾಣ ಸೇನೆ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ, ವೈದ್ಯೆ ಡಾ. ಪುಣ್ಯವತಿ ನಾಗರಾಜ್,…
Coverage1
All filed from India
Named India · Ramanagara · Bharatiya Janata Party · Malay Shantamuni Shivacharya Swamiji · Mrutyunjaya Shivacharya Swamiji · Murugesh R. Nirani · Vijaya Souharda Credit Cooperative Society
The 1 report is listed beside the record.
Ask this story
Answers cite the reports above, or say they can't.
