The record
Written from the 1 report below. Nothing here is unsourced.
- Basavalinga Swami of Tontadarya Mutt stated that true freedom is only achieved when religious events like Ganesha Chaturthi can be held without restrictions.
- The event was held at the Adyantaya Rangamandira in Mudigere.
- Nayana Motamma stated that she believes in participating in religious festivals despite political party affiliations.
- The gathering concluded with the honoring of local temple priests.
Who said what2
Only words found exactly in the article are shown, attributed and linked to the line they came from.
Basavalinga Swami
1 quote · 1 outlet
“ದೇಶದ ಪ್ರತಿ ಗಲ್ಲಿಯಲ್ಲೂ ಗಣೇಶೋತ್ಸವ ಸೇರಿದಂತೆ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಯಾವುದೇ ನಿರ್ಬಂಧ ಇಲ್ಲದೆ ಎಂದು ಆಚರಿಸುತ್ತೆವೋ ಅಂದೇ ನಮಗೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದಂತಾಗುತ್ತದೆ”
In the article
…ಮೂಡಿಗೆರೆ: ದೇಶದ ಪ್ರತಿ ಗಲ್ಲಿಯಲ್ಲೂ ಗಣೇಶೋತ್ಸವ ಸೇರಿದಂತೆ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಯಾವುದೇ ನಿರ್ಬಂಧ ಇಲ್ಲದೆ ಎಂದು ಆಚರಿಸುತ್ತೆವೋ ಅಂದೇ ನಮಗೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದಂತಾಗುತ್ತದೆ ಎಂದು ತೊಂಟದಾರ್ಯ ಮಠದ ಸ್ವತಂತ್ರ ಬಸವಲಿಂಗ ಸ್ವಾಮಿ ಹೇಳಿದರು. .ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಸಾರ್ವಜನಿಕ ಹಿಂದೂ ಮಹಾಗಣಪತಿ ಸೇವಾ ಸಮಿತಿ ಆಯೋಜಿಸಿದ್ದ 108 ತೆಂಗಿನಕಾಯಿ ಗಣ ಹೋಮ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. .‘ನಮ್ಮ…
Nayana Motamma
1 quote · 1 outlet
“ನಾನು ಮೊದಲು ಹಿಂದೂ, ನಂತರ ರಾಜಕಾರಣಿ. ನನ್ನ ಆಚರಣೆ ಬಗ್ಗೆ ನನಗೆ ಗೊತ್ತಿದೆ. ಅದನ್ನು ಯಾರಿಗೂ ತಿಳಿಸುವ ಅಗತ್ಯ ಇಲ್ಲ. ಗಣೇಶೋತ್ಸವಕ್ಕೆ ಹೋಗುವುದು ತಪ್ಪು ಎಂಬುದನ್ನು ನಾನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ನನ್ನ ರಾಜಕೀಯ ಕಾಂಗ್ರೆಸ್ ಪಕ್ಷದಲ್ಲಿಯೇ ಹೊರತು ಬೇರೆ ಪಕ್ಷದಲ್ಲಿ ಅಲ್ಲ”
In the article
…ಸಮಾಜ ತಕ್ಕ ಉತ್ತರ ಕೊಡುತ್ತದೆ’ ಎಂದರು. .ಶಾಸಕಿ ನಯನಾ ಮೋಟಮ್ಮ ಮಾತನಾಡಿ, ‘ಈ ಹಿಂದೆ ಗಣಪತಿ ಉತ್ಸವದಲ್ಲಿ ಭಾಗವಹಿಸಿದ್ದೆ ದೊಡ್ಡ ಅಪರಾಧ ಅನ್ನುವಂತೆ ನಮ್ಮ ಪಕ್ಷದವರು ಚರ್ಚೆ ಮಾಡಿದ್ದರು. ಸಚಿವ ಸ್ಥಾನ ತಪ್ಪಲು ಅದೇ ಕಾರಣ ಎಂದು ದೊಡ್ಡ ದೊಡ್ಡವರೆಲ್ಲ ಮಾತನಾಡಿದರು. ನಾನು ಮೊದಲು ಹಿಂದೂ, ನಂತರ ರಾಜಕಾರಣಿ. ನನ್ನ ಆಚರಣೆ ಬಗ್ಗೆ ನನಗೆ ಗೊತ್ತಿದೆ. ಅದನ್ನು ಯಾರಿಗೂ ತಿಳಿಸುವ ಅಗತ್ಯ ಇಲ್ಲ. ಗಣೇಶೋತ್ಸವಕ್ಕೆ ಹೋಗುವುದು ತಪ್ಪು ಎಂಬುದನ್ನು ನಾನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ನನ್ನ ರಾಜಕೀಯ ಕಾಂಗ್ರೆಸ್ ಪಕ್ಷದಲ್ಲಿಯೇ ಹೊರತು ಬೇರೆ ಪಕ್ಷದಲ್ಲಿ ಅಲ್ಲ ’ ಎಂದರು. .ಈ ಸಂದರ್ಭದಲ್ಲಿ ತಾಲ್ಲೂಕಿನಲ್ಲಿ ವಿವಿಧ ದೇವಸ್ಥಾನಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅರ್ಚಕರನ್ನು ಗೌರವಿಸಲಾಯಿತು. ಮುಖಂಡ ಎಂ.ಕೆ. ಪ್ರಾಣೇಶ್, ಸಮಿತಿ ಅಧ್ಯಕ್ಷ ಪಿ.ಜಿ. ಅನುಕುಮಾರ್, ಜೆ.ಎಸ್. ರಘು ಮತ್ತಿತರರು ಇದ್ದರು. .260923-126-1061504934…
Coverage1
All filed from India
Named India · Indian National Congress · Mudigere · Basavalinga Swami · Nayana Motamma · Sarvajanika Hindu Mahaganapati Seva Samiti · Tontadarya Mutt
The 1 report is listed beside the record.
Ask this story
Answers cite the reports above, or say they can't.
