The record
Written from the 1 report below. Nothing here is unsourced.
- The 29th state-level inter-college Karnataka classical vocal competition took place at MMK and SDM MMV College in memory of singer Lakshmi Nagaraju.
- Violinist Mysore Manjunath inaugurated the event while emphasizing the need for dedication in learning music.
- College principals and organizers highlighted the importance of music for cultural enrichment.
- This event contributes to the ongoing preservation of classical musical traditions in Mysore.
Who said what3
Only words found exactly in the article are shown, attributed and linked to the line they came from.
Mysore Manjunath
Violinist
1 quote · 1 outlet
“ಸಂಗೀತದಲ್ಲಿ ಸಾವಿರಾರು ರಾಗ, ತಾಳಗಳಿವೆ. ಅವುಗಳನ್ನು ಕಲಿಯಲು ಶ್ರದ್ಧೆ ಅಗತ್ಯ. ಕಲೆ, ಸಾಹಿತ್ಯ ಹಾಗೂ ಸಂಗೀತ ಉತ್ತಮ ಅಭಿರುಚಿಯ ಸಮಾಜದ ಬೆಳವಣಿಗೆಗೆ ನಾಂದಿ ಹಾಡುತ್ತವೆ”
In the article
…ಮೈಸೂರು: ಶಾಸ್ತ್ರೀಯ ಗಾಯಕಿ ಲಕ್ಷ್ಮಿ ನಾಗರಾಜು ಸ್ಮರಣಾರ್ಥ ಈಚೆಗೆ ಎಂಎಂಕೆ ಮತ್ತು ಎಸ್ಡಿಎಂ ಎಂಎಂವಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ 29ನೇ ರಾಜ್ಯಮಟ್ಟದ ಅಂತರ ಕಾಲೇಜು ಕರ್ನಾಟಕ ಶಾಸ್ತ್ರೀಯ ಗಾಯನ ಸ್ಪರ್ಧೆಯನ್ನು ಪಿಟೀಲು ವಾದಕ ಮೈಸೂರು ಮಂಜುನಾಥ್ ಉದ್ಘಾಟಿಸಿದರು. . ಸಂಗೀತದಲ್ಲಿ ಸಾವಿರಾರು ರಾಗ, ತಾಳಗಳಿವೆ. ಅವುಗಳನ್ನು ಕಲಿಯಲು ಶ್ರದ್ಧೆ ಅಗತ್ಯ. ಕಲೆ, ಸಾಹಿತ್ಯ ಹಾಗೂ ಸಂಗೀತ ಉತ್ತಮ ಅಭಿರುಚಿಯ ಸಮಾಜದ ಬೆಳವಣಿಗೆಗೆ ನಾಂದಿ ಹಾಡುತ್ತವೆ ಎಂದು ಮಂಜುನಾಥ್ ಹೇಳಿದರು. .ಇಂದಿನ ಪೀಳಿಗೆಗೆ ಸಂಗೀತ ಅನುಭವಿಸುವ ಮನಸ್ಸು ಮುಖ್ಯ. ಶ್ರದ್ಧೆಯಿಂದ ಸಂಗೀತ ಅಭ್ಯಾಸ ಮಾಡಿದಾಗ ಅದು ಕೇವಲ ಕಲೆಯಾಗಿ ಉಳಿಯದೆ ಸಂಸ್ಕೃತಿಯ ಭಾಗವಾಗುತ್ತದೆ ಎಂದು ಪ್ರಾಂಶುಪಾಲೆ ಎನ್.ಭಾರತಿ ಅಭಿಪ್ರಾಯಪಟ್ಟರು. .ಮೈಸೂರು ಸಂಗೀತವನ್ನು ಪೋಷಿಸಿ,…
N. Bharati
Principal
1 quote · 1 outlet
“ಇಂದಿನ ಪೀಳಿಗೆಗೆ ಸಂಗೀತ ಅನುಭವಿಸುವ ಮನಸ್ಸು ಮುಖ್ಯ. ಶ್ರದ್ಧೆಯಿಂದ ಸಂಗೀತ ಅಭ್ಯಾಸ ಮಾಡಿದಾಗ ಅದು ಕೇವಲ ಕಲೆಯಾಗಿ ಉಳಿಯದೆ ಸಂಸ್ಕೃತಿಯ ಭಾಗವಾಗುತ್ತದೆ”
In the article
…ಸ್ಪರ್ಧೆಯನ್ನು ಪಿಟೀಲು ವಾದಕ ಮೈಸೂರು ಮಂಜುನಾಥ್ ಉದ್ಘಾಟಿಸಿದರು. .ಸಂಗೀತದಲ್ಲಿ ಸಾವಿರಾರು ರಾಗ, ತಾಳಗಳಿವೆ. ಅವುಗಳನ್ನು ಕಲಿಯಲು ಶ್ರದ್ಧೆ ಅಗತ್ಯ. ಕಲೆ, ಸಾಹಿತ್ಯ ಹಾಗೂ ಸಂಗೀತ ಉತ್ತಮ ಅಭಿರುಚಿಯ ಸಮಾಜದ ಬೆಳವಣಿಗೆಗೆ ನಾಂದಿ ಹಾಡುತ್ತವೆ ಎಂದು ಮಂಜುನಾಥ್ ಹೇಳಿದರು. . ಇಂದಿನ ಪೀಳಿಗೆಗೆ ಸಂಗೀತ ಅನುಭವಿಸುವ ಮನಸ್ಸು ಮುಖ್ಯ. ಶ್ರದ್ಧೆಯಿಂದ ಸಂಗೀತ ಅಭ್ಯಾಸ ಮಾಡಿದಾಗ ಅದು ಕೇವಲ ಕಲೆಯಾಗಿ ಉಳಿಯದೆ ಸಂಸ್ಕೃತಿಯ ಭಾಗವಾಗುತ್ತದೆ ಎಂದು ಪ್ರಾಂಶುಪಾಲೆ ಎನ್.ಭಾರತಿ ಅಭಿಪ್ರಾಯಪಟ್ಟರು. .ಮೈಸೂರು ಸಂಗೀತವನ್ನು ಪೋಷಿಸಿ, ಬೆಳೆಸಿದೆ. ಅನೇಕ ಸಂಗೀತಗಾರರು ಈ ಪರಂಪರೆಯನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಪಿಯು ಪ್ರಾಂಶುಪಾಲೆ ಶೋಭಾ ಎಸ್.ಪಿ. ಹೇಳಿದರು. .ನಳಿನಿ ಶ್ರೀಕಂಠ, ಸಂಚಾಲಕ ವಿನೋದ, ಸಹ ಸಂಚಾಲಕ…
Shobha S.P.
PU Principal
1 quote · 1 outlet
“ಮೈಸೂರು ಸಂಗೀತವನ್ನು ಪೋಷಿಸಿ, ಬೆಳೆಸಿದೆ. ಅನೇಕ ಸಂಗೀತಗಾರರು ಈ ಪರಂಪರೆಯನ್ನು ಶ್ರೀಮಂತಗೊಳಿಸಿದ್ದಾರೆ”
In the article
…ನಾಂದಿ ಹಾಡುತ್ತವೆ ಎಂದು ಮಂಜುನಾಥ್ ಹೇಳಿದರು. .ಇಂದಿನ ಪೀಳಿಗೆಗೆ ಸಂಗೀತ ಅನುಭವಿಸುವ ಮನಸ್ಸು ಮುಖ್ಯ. ಶ್ರದ್ಧೆಯಿಂದ ಸಂಗೀತ ಅಭ್ಯಾಸ ಮಾಡಿದಾಗ ಅದು ಕೇವಲ ಕಲೆಯಾಗಿ ಉಳಿಯದೆ ಸಂಸ್ಕೃತಿಯ ಭಾಗವಾಗುತ್ತದೆ ಎಂದು ಪ್ರಾಂಶುಪಾಲೆ ಎನ್.ಭಾರತಿ ಅಭಿಪ್ರಾಯಪಟ್ಟರು. . ಮೈಸೂರು ಸಂಗೀತವನ್ನು ಪೋಷಿಸಿ, ಬೆಳೆಸಿದೆ. ಅನೇಕ ಸಂಗೀತಗಾರರು ಈ ಪರಂಪರೆಯನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಪಿಯು ಪ್ರಾಂಶುಪಾಲೆ ಶೋಭಾ ಎಸ್.ಪಿ. ಹೇಳಿದರು. .ನಳಿನಿ ಶ್ರೀಕಂಠ, ಸಂಚಾಲಕ ವಿನೋದ, ಸಹ ಸಂಚಾಲಕ ಶ್ವೇತಾ ಎಸ್. ಉಪಸ್ಥಿತರಿದ್ದರು. ..260922-39-1840230491 ಮೈಸೂರು: ಶಾಸ್ತ್ರೀಯ ಗಾಯಕಿ ಲಕ್ಷ್ಮಿ ನಾಗರಾಜು ಸ್ಮರಣಾರ್ಥ ಈಚೆಗೆ ಎಂಎಂಕೆ ಮತ್ತು ಎಸ್ಡಿಎಂ ಎಂಎಂವಿ…
Coverage1
All filed from India
Named India · MMK and SDM MMV College · Mysore · Lakshmi Nagaraju · Mysore Manjunath · Nalini Srikanta · N. Bharati · Shobha S.P. · Shweta S. · Vinoda
The 1 report is listed beside the record.
Ask this story
Answers cite the reports above, or say they can't.
