The record
Written from the 1 report below. Nothing here is unsourced.
- Water from the Bhadra Upper Bank Project has officially reached the Gonur Lake in Chitradurga.
- Community members and local leaders gathered at a ceremony to celebrate the long-awaited project completion.
- Speakers emphasized that the water should be used responsibly for agricultural and drinking purposes.
- This project marks a significant development for the drought-prone region.
Who said what2
Only words found exactly in the article are shown, attributed and linked to the line they came from.
Kumar
Regional Coordinator of Patanjali
1 quote · 1 outlet
“ಬರದ ಸೀಮೆಯ ಜನರ ಬಹುದಿನದ ಕನಸು ಕೊನೆಗೂ ನನಸಾಗಿದ್ದು, ಇದನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಈ ಭಾಗಕ್ಕೆ ನೀರಾವರಿ ಸಾಧ್ಯವೇ ಎಂಬ ಅನುಮಾನ ಹಾಗೂ ಚರ್ಚೆಗಳು ನಡೆಯುತ್ತಿದ್ದವು. ಆದರೆ, ಈಗ ಭದ್ರೆ ಬಂದಿರುವುದರಿಂದ ಆ ಎಲ್ಲಾ ಸಂಶಯಗಳಿಗೂ ಕೊನೆ ಬಿದ್ದಿದೆ. ಸುದೀರ್ಘ ಕಾಯುವಿಕೆ ಹಾಗೂ ಹೋರಾಟಗಾರರ ಸತತ ಪರಿಶ್ರಮಕ್ಕೆ ಫಲ ಸಿಕ್ಕಿದೆ”
In the article
…ಎಂದು ಪತಂಜಲಿ ಸಂಸ್ಥೆಯ ಪ್ರಾಂತೀಯ ಸಂಚಾಲಕ ಕುಮಾರ್ ಹೇಳಿದರು. .ನಗರದ ಜೋಗಿಮಟ್ಟಿ ರಸ್ತೆಯ ಸದ್ಗುರು ಆಶ್ರಮದಲ್ಲಿ ಪತಂಜಲಿ ಸಂಸ್ಥೆಯಿಂದ ಭಾನುವಾರ ಆಯೋಜಿಸಿದ್ದ ಚಿಂತನ ಕೂಟ ಮತ್ತು ಭೋವಿ ಗುರುಪೀಠದ ‘ಭದ್ರಾ ಸಿಹಿ ಸಂಭ್ರಮ’ ಕಾರ್ಯಕ್ರಮದಲ್ಲಿ ಮಾತನಾಡಿದರು. .‘ ಬರದ ಸೀಮೆಯ ಜನರ ಬಹುದಿನದ ಕನಸು ಕೊನೆಗೂ ನನಸಾಗಿದ್ದು, ಇದನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಈ ಭಾಗಕ್ಕೆ ನೀರಾವರಿ ಸಾಧ್ಯವೇ ಎಂಬ ಅನುಮಾನ ಹಾಗೂ ಚರ್ಚೆಗಳು ನಡೆಯುತ್ತಿದ್ದವು. ಆದರೆ, ಈಗ ಭದ್ರೆ ಬಂದಿರುವುದರಿಂದ ಆ ಎಲ್ಲಾ ಸಂಶಯಗಳಿಗೂ ಕೊನೆ ಬಿದ್ದಿದೆ. ಸುದೀರ್ಘ ಕಾಯುವಿಕೆ ಹಾಗೂ ಹೋರಾಟಗಾರರ ಸತತ ಪರಿಶ್ರಮಕ್ಕೆ ಫಲ ಸಿಕ್ಕಿದೆ ’ ಎಂದು ತಿಳಿಸಿದರು. .‘ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ಬಂದಿರುವುದು ಬಯಲುಸೀಮೆ ಜನರ ಭಾಗ್ಯ. ನೀರನ್ನು ಬಳಸುವಾಗ ನಾವು ಅತ್ಯಂತ ಜಾಗರೂಕತೆ ವಹಿಸಬೇಕು’ ಎಂದು ಭೋವಿ ಸಮಾಜದ ಮುಖಂಡ ಎನ್.ಪಿ.ಭರತ್ ಹೇಳಿದರು. .‘ನೀರನ್ನು ಕೃಷಿ ಮತ್ತು ಕುಡಿಯುವ ಉದ್ದೇಶಕ್ಕಾಗಿ ಮಾತ್ರ…
N.P. Bharat
Leader of the Bhovi Community
1 quote · 1 outlet
“ನೀರನ್ನು ಕೃಷಿ ಮತ್ತು ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಬಳಸಬೇಕೇ ವಿನಾ, ಅನಗತ್ಯವಾಗಿ ಪೋಲು ಮಾಡಬಾರದು. ಭದ್ರಾ ಮೇಲ್ದಂಡೆ ಯೋಜನೆಯ ನೀರನ್ನು ಅತ್ಯಂತ ಜವಾಬ್ದಾರಿಯಿಂದ ಬಳಸಬೇಕಾದದ್ದು ನಮ್ಮೆಲ್ಲರ ಕರ್ತವ್ಯ”
In the article
…ಹಾಗೂ ಹೋರಾಟಗಾರರ ಸತತ ಪರಿಶ್ರಮಕ್ಕೆ ಫಲ ಸಿಕ್ಕಿದೆ’ ಎಂದು ತಿಳಿಸಿದರು. .‘ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ಬಂದಿರುವುದು ಬಯಲುಸೀಮೆ ಜನರ ಭಾಗ್ಯ. ನೀರನ್ನು ಬಳಸುವಾಗ ನಾವು ಅತ್ಯಂತ ಜಾಗರೂಕತೆ ವಹಿಸಬೇಕು’ ಎಂದು ಭೋವಿ ಸಮಾಜದ ಮುಖಂಡ ಎನ್.ಪಿ.ಭರತ್ ಹೇಳಿದರು. .‘ ನೀರನ್ನು ಕೃಷಿ ಮತ್ತು ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಬಳಸಬೇಕೇ ವಿನಾ, ಅನಗತ್ಯವಾಗಿ ಪೋಲು ಮಾಡಬಾರದು. ಭದ್ರಾ ಮೇಲ್ದಂಡೆ ಯೋಜನೆಯ ನೀರನ್ನು ಅತ್ಯಂತ ಜವಾಬ್ದಾರಿಯಿಂದ ಬಳಸಬೇಕಾದದ್ದು ನಮ್ಮೆಲ್ಲರ ಕರ್ತವ್ಯ ’ ಎಂದರು. .ಸಂಚಾಲಕರಾದ ಹನುಮಂತು, ಮಹೇಶ್, ಚಂದ್ರಕಾಂತ್, ರವಿಚಂದ್ರ, ಮನೋಹರ್, ಭೋವಿ ಗುರುಪೀಠದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೌನಹಳ್ಳಿ ಗೋವಿಂದಪ್ಪ ಇದ್ದರು. .260921-44-1107665577 .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್,…
Coverage1
All filed from India
Named India · Chitradurga · Gonur Lake · Bhadra Upper Bank Project · Bhovi Gurupeetha · Chandrakant · Gaunahalli Govindappa · Hanumantu · Kumar · Mahesh · Manohar · N.P. Bharat · Patanjali
The 1 report is listed beside the record.
Ask this story
Answers cite the reports above, or say they can't.
