The record
Written from the 1 report below. Nothing here is unsourced.
- Legislator H.D.
- Ranganath visited multiple wards in Kunigal to listen to public grievances.
- He inspected road development works, a water purification plant, and a fish market where he expressed dissatisfaction regarding hygiene.
- New infrastructure projects including a meat market and food court worth 16 crore rupees were announced.
- These developments aim to improve civic amenities and sanitation for local residents.
Who said what1
Only words found exactly in the article are shown, attributed and linked to the line they came from.
H.D. Ranganath
1 quote · 1 outlet
“ಸಂತೆ ಮೈದಾನದಲ್ಲಿ ಶೆಡ್ ನಿರ್ಮಾಣದ ಜತೆಗೆ ದೀಪ ಮತ್ತು ನೀರಿನ ವ್ಯವಸ್ಥೆ ಮಾಡಲಾಗುವುದು. ಬಾಳೆಗೌಡ ಉದ್ಯಾನದ ಪಕ್ಕದಲ್ಲಿ ಎಲ್ಲರೂ ಒಂದೇ ಕಡೆಯಲ್ಲಿ ಮೀನು, ಕೋಳಿ ಮತ್ತು ಕುರಿ ಮಾಂಸಗಳ ಮಾರಾಟಕ್ಕೆ ₹16 ಕೋಟಿ ವೆಚ್ಚದಲ್ಲಿ ಮಳಿಗೆಗಳನ್ನು ನಿರ್ಮಿಸಲು ಯೋಜನೆ ಸಿದ್ಧಪಡಿಸಲಾಗಿದೆ. ಪ್ರವಾಸಿ ಮಂದಿರದ ಮುಂಭಾಗ ದೊಡ್ಡಕೆರೆ ಏರಿಗೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಫುಡ್ ಕೋರ್ಟ್ ಪ್ರಾಂಭಿಸಲು ಕ್ರಮ ಕೈಗೊಳ್ಳಲಾಗಿದೆ”
In the article
….ದೊಡ್ಡಪೇಟೆ ರಸ್ತೆ ಅಭಿವೃದ್ಧಿ ಕಾಮಗಾರಿ, ಸಂತೆ ಮೈದಾನದ ಕುಡಿಯುವ ನೀರಿನ ಶುದ್ಧೀಕರಣ ಘಟಕ, ತೋಟಗಾರಿಕೆ ಇಲಾಖೆ, ಮೀನು ಮಾರುಕಟ್ಟೆ ಪ್ರದೇಶಗಳಿಗೆ ಭೇಟಿ ನೀಡಿದರು. ಮೀನು ಮಾರಾಟ ಮಳಿಗೆ ವೀಕ್ಷಿಸಿ, ಸ್ವಚ್ಛತೆ ಕಾಪಾಡದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. . ಸಂತೆ ಮೈದಾನದಲ್ಲಿ ಶೆಡ್ ನಿರ್ಮಾಣದ ಜತೆಗೆ ದೀಪ ಮತ್ತು ನೀರಿನ ವ್ಯವಸ್ಥೆ ಮಾಡಲಾಗುವುದು. ಬಾಳೆಗೌಡ ಉದ್ಯಾನದ ಪಕ್ಕದಲ್ಲಿ ಎಲ್ಲರೂ ಒಂದೇ ಕಡೆಯಲ್ಲಿ ಮೀನು, ಕೋಳಿ ಮತ್ತು ಕುರಿ ಮಾಂಸಗಳ ಮಾರಾಟಕ್ಕೆ ₹16 ಕೋಟಿ ವೆಚ್ಚದಲ್ಲಿ ಮಳಿಗೆಗಳನ್ನು ನಿರ್ಮಿಸಲು ಯೋಜನೆ ಸಿದ್ಧಪಡಿಸಲಾಗಿದೆ. ಪ್ರವಾಸಿ ಮಂದಿರದ ಮುಂಭಾಗ ದೊಡ್ಡಕೆರೆ ಏರಿಗೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಫುಡ್ ಕೋರ್ಟ್ ಪ್ರಾಂಭಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು. .ಪುರಸಭೆ ಮುಖ್ಯಾಧಿಕಾರಿ ರವಿಕುಮಾರ್, ಮಾಜಿ ಅಧ್ಯಕ್ಷರಾದ ರಂಗಸ್ವಾಮಿ, ನಾಗೇಂದ್ರ, ಅರಣ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣಗೌಡ ಹಾಜರಿದ್ದರು. .260923-17-1668199549 .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್…
Coverage1
All filed from India
Named India · Kunigal · Arun Kumar · D. Ravikumar · H.D. Ranganath · Indian National Congress · Nagendra · Rangannagowda · Rangaswami
The 1 report is listed beside the record.
Ask this story
Answers cite the reports above, or say they can't.
