The record
Written from the 1 report below. Nothing here is unsourced.
- The NGO Housing Cooperative Society held its 62nd annual general meeting in the city of Bidar.
- The society is currently distributing plots to members near the villages of Chitta, Benakanahalli, and Chondi at low rates.
- Officials noted that the organization has successfully provided land to 749 members over its history.
- The meeting emphasized the society's role in supporting middle-class government employees with affordable housing.
Who said what2
Only words found exactly in the article are shown, attributed and linked to the line they came from.
Prabhulinga Tugave
1 quote · 1 outlet
“62 ವರ್ಷಗಳ ಗೃಹ ನಿರ್ಮಾಣ ಸಂಘ ಸರ್ಕಾರಿ ನೌಕರರ ಸ್ವಾಭಿಮಾನದ ಸಂಘವಾಗಿದೆ. ತನ್ನ 749 ಸದಸ್ಯರಿಗೆ ನಿವೇಶನ ಕೊಟ್ಟಿರುವುದು ದಾಖಲೆಯೇ ಸರಿ”
In the article
…ಬೀದರ್: ಎನ್ಜಿಒ ಗೃಹ ನಿರ್ಮಾಣ ಸಹಕಾರ ಸಂಘದ 62ನೇ ವಾರ್ಷಿಕ ಮಹಾಸಭೆ ನಗರದಲ್ಲಿ ನಡೆಯಿತು. .ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಭುಲಿಂಗ ತೂಗಾವೆ ಉದ್ಘಾಟಿಸಿ ಮಾತನಾಡಿ, 62 ವರ್ಷಗಳ ಗೃಹ ನಿರ್ಮಾಣ ಸಂಘ ಸರ್ಕಾರಿ ನೌಕರರ ಸ್ವಾಭಿಮಾನದ ಸಂಘವಾಗಿದೆ. ತನ್ನ 749 ಸದಸ್ಯರಿಗೆ ನಿವೇಶನ ಕೊಟ್ಟಿರುವುದು ದಾಖಲೆಯೇ ಸರಿ ಎಂದರು. .ಸಂಘ ನೌಕರರ ಜೀವನಾಡಿ ಸಂಸ್ಥೆ. ಮಧ್ಯಮ ವರ್ಗದ ನೌಕರರಿಗೆ ಮನೆ ಕಟ್ಟಿಕೊಳ್ಳಲು ಇದು ಪೂರಕವಾದುದು. ಅತ್ಯಂತ ಕಡಿಮೆ ದರದಲ್ಲಿ ತಾಲ್ಲೂಕಿನ ಚಿಟ್ಟಾ, ಬೆನಕನಳ್ಳಿ ಹಾಗೂ ಚೊಂಡಿ ಹತ್ತಿರ ನಿವೇಶನ ಹಸ್ತಾಂತರಿಸುವ ಕೆಲಸ ನಡೆಯುತ್ತಿದೆ ಎಂದು ಹೇಳಿದರು. .ಜಿಲ್ಲಾ…
Shivashankara Tokare
1 quote · 1 outlet
“ಎನ್ಜಿಒ ಹೌಸಿಂಗ್ ಸೊಸೈಟಿ ಇಪ್ಪತ್ತು ವರ್ಷಗಳ ಹಿಂದೆ ಸವಾಲಾಗಿ ಸ್ವೀಕರಿಸಿ ಅತ್ಯಂತ ಪಾರದರ್ಶಕವಾಗಿ ಕೆಲಸ ಮಾಡಿದೆ”
In the article
…ಮನೆ ಕಟ್ಟಿಕೊಳ್ಳಲು ಇದು ಪೂರಕವಾದುದು. ಅತ್ಯಂತ ಕಡಿಮೆ ದರದಲ್ಲಿ ತಾಲ್ಲೂಕಿನ ಚಿಟ್ಟಾ, ಬೆನಕನಳ್ಳಿ ಹಾಗೂ ಚೊಂಡಿ ಹತ್ತಿರ ನಿವೇಶನ ಹಸ್ತಾಂತರಿಸುವ ಕೆಲಸ ನಡೆಯುತ್ತಿದೆ ಎಂದು ಹೇಳಿದರು. .ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷ ಶಿವಶಂಕರ ಟೋಕರೆ ಮಾತನಾಡಿ, ಎನ್ಜಿಒ ಹೌಸಿಂಗ್ ಸೊಸೈಟಿ ಇಪ್ಪತ್ತು ವರ್ಷಗಳ ಹಿಂದೆ ಸವಾಲಾಗಿ ಸ್ವೀಕರಿಸಿ ಅತ್ಯಂತ ಪಾರದರ್ಶಕವಾಗಿ ಕೆಲಸ ಮಾಡಿದೆ ಎಂದರು. .ಕನ್ನಡ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಂಜೀವಕುಮಾರ ಅತಿವಾಳೆ ಅತಿವಾಳೆ, ಸಂಘದ ಅಧ್ಯಕ್ಷ ಬಾಲಾಜಿ ಬಿರಾದಾರ, ಕಾರ್ಯದರ್ಶಿ ಪೀರಪ್ಪ ಔರಾದೆ, ಉಪಾಧ್ಯಕ್ಷ ವೆಂಕಟರಾವ್ ಭಾಗ್ಯನಗರ, ನಿರ್ದೇಶಕರಾದ ಮುಹಮ್ಮದ್ ಯಾಸೀರ್ ಅರಾಫತ್, ಶಿವಾನಂದ ಸ್ವಾಮಿ, ಜೈದೀಪ…
Coverage1
All filed from India
Named India · Bidar · Aravindakumara Uppe · Balaji Biradara · Jaideepa Pandre · Muhammad Yasir Arafat · NGO Housing Cooperative Society · Peerappa Aurade · Prabhulinga Tugave · Sangeeta Uppe · Sanjeevakumara Ativale · Sharanappa Nagora · Shivananda Swami
The 1 report is listed beside the record.
Ask this story
Answers cite the reports above, or say they can't.
