The record
Written from the 1 report below. Nothing here is unsourced.
- Over 15,000 applications for marriage financial aid submitted by registered construction workers in Dharwad district over the past five years have been rejected.
- Out of 26,239 applications received, only 10,376 have been approved by the Karnataka Building and Other Construction Workers Welfare Board.
- Workers claim financial hardships due to delays and rejections in receiving the funds intended for their children's weddings.
- Officials attribute the high rejection rate to issues like incorrect documentation or lack of Aadhaar linkage with bank accounts.
Who said what2
Only words found exactly in the article are shown, attributed and linked to the line they came from.
Eerappa Hatti
1 quote · 1 outlet
“ಮಗಳಿಗೆ ಈಗಾಗಲೇ ಮದುವೆಯಾಗಿತ್ತು, ಕೌಟುಂಬಿಕ ಕಾರಣಗಳಿಂದ ಆ ಮದುವೆ ಮುರಿದು ಬಿತ್ತು. ಮರು ಮದುವೆಗೆ ಸಹಾಯಧನದ ಅಗತ್ಯವಿದೆ. ಕಾರ್ಮಿಕ ಮಂಡಳಿಯು ಈ ನಿಟ್ಟಿನಲ್ಲಿ ಹೊಸ ಯೋಜನೆ ರೂಪಿಸಿ, ಸಹಾಯಧನದ ನೆರವುನೀಡಿದರೆ ಬಹಳಷ್ಟು ಕಾರ್ಮಿಕರಿಗೆ ಅನುಕೂಲವಾಗುವುದು”
In the article
…ಮಾಡುವ ನಾವು, ಮಗಳ ಮದುವೆಗೆ ಸಹಾಯಧನಕ್ಕೆ ಕೋರಿ, ಎರಡು ವರ್ಷಗಳ ಹಿಂದೆಯೇ ಅರ್ಜಿ ಸಲ್ಲಿಸಿದ್ದೆವು. ಈವರೆಗೆ ಹಣ ಸಂದಾಯವಾಗಿಲ್ಲ. ಮದುವೆಗಾಗಿ ಸಾಲ ಮಾಡಿದ್ದರಿಂದ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ’ ಎಂದು ಹುಬ್ಬಳ್ಳಿಯ ಕಟ್ಟಡ ಕಾರ್ಮಿಕರೊಬ್ಬರು ಅಳಲು ತೋಡಿಕೊಂಡರು. .‘ ಮಗಳಿಗೆ ಈಗಾಗಲೇ ಮದುವೆಯಾಗಿತ್ತು, ಕೌಟುಂಬಿಕ ಕಾರಣಗಳಿಂದ ಆ ಮದುವೆ ಮುರಿದು ಬಿತ್ತು. ಮರು ಮದುವೆಗೆ ಸಹಾಯಧನದ ಅಗತ್ಯವಿದೆ. ಕಾರ್ಮಿಕ ಮಂಡಳಿಯು ಈ ನಿಟ್ಟಿನಲ್ಲಿ ಹೊಸ ಯೋಜನೆ ರೂಪಿಸಿ, ಸಹಾಯಧನದ ನೆರವುನೀಡಿದರೆ ಬಹಳಷ್ಟು ಕಾರ್ಮಿಕರಿಗೆ ಅನುಕೂಲವಾಗುವುದು ’ ಎಂದು ಕಾರ್ಮಿಕ ಈರಪ್ಪ ಹಟ್ಟಿ ತಿಳಿಸಿದರು. .‘ನೋಂದಾಯಿತ ಕಾರ್ಮಿಕ ಫಲಾನುಭವಿ ಅಥವಾ ಇಬ್ಬರು ಮಕ್ಕಳ ಮದುವೆಗೆ ತಲಾ ₹60 ಸಾವಿರ ಮದುವೆ ಸಹಾಯಧನ (ಗೃಹಲಕ್ಷ್ಮಿ ಬಾಂಡ್) ನೀಡಲಾಗುತ್ತದೆ. ಕಾರ್ಮಿಕರ ಪ್ರಥಮ ಹಾಗೂ ಎರಡನೇ ಮಗವಿಗೂ ಈ ಯೋಜನೆ ಅನ್ವಯಿಸುತ್ತದೆ. ಆದರೆ ಮೂರನೇ…
Unidentified Labor Official
1 quote · 1 outlet
“ಮದುವೆಯಾಗಿ ಆರು ತಿಂಗಳ ಒಳಗೆ ಧನಸಹಾಯ ಕೋರಿ ಮಂಡಳಿಯ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಬೇಕು. ಮಂಡಳಿಯಲ್ಲಿ ನೋಂದಾಯಿತ ಕಾರ್ಮಿಕರು ನೋಂದಣಿಯಾದ ದಿನಾಂಕದಿಂದ ಮದುವೆ ದಿನಾಂಕದ ವರೆಗೆ ಮಂಡಳಿಯಲ್ಲಿ ಕನಿಷ್ಟ ಒಂದುವರ್ಷ ಸದಸ್ಯತ್ವವನ್ನು ಪೂರೈಸಿರಬೇಕು. ಅಗತ್ಯ ದಾಖಲೆಗಳ ಸಹಿತ ಅರ್ಜಿ ಸಲ್ಲಿಸಬೇಕು. ಈ ವೇಳೆ ದಾಖಲೆಗಳನ್ನು ತಪ್ಪಾಗಿ ನೀಡಿದ್ದರೆ, ಬ್ಯಾಂಕ್ ಪಾಸ್ಬುಕ್ಗೆ ಆಧಾರ್ ಲಿಂಕ್ ಆಗದಿದ್ದರೆ, ಅರ್ಜಿಗಳು ತಿರಸ್ಕೃತವಾಗಿರುತ್ತವೆ”
In the article
…ಮದುವೆಗೆ ತಲಾ ₹60 ಸಾವಿರ ಮದುವೆ ಸಹಾಯಧನ (ಗೃಹಲಕ್ಷ್ಮಿ ಬಾಂಡ್) ನೀಡಲಾಗುತ್ತದೆ. ಕಾರ್ಮಿಕರ ಪ್ರಥಮ ಹಾಗೂ ಎರಡನೇ ಮಗವಿಗೂ ಈ ಯೋಜನೆ ಅನ್ವಯಿಸುತ್ತದೆ. ಆದರೆ ಮೂರನೇ ಮಗವಿಗೆ ಈ ಯೋಜನೆ ಅನ್ವಯಿಸುವುದಿಲ್ಲ’ ಎಂದು ಕಾರ್ಮಿಕ ಅಧಿಕಾರಿ ‘ಪ್ರಜಾವಾಣಿ’ಗೆ ತಿಳಿಸಿದರು. .‘ ಮದುವೆಯಾಗಿ ಆರು ತಿಂಗಳ ಒಳಗೆ ಧನಸಹಾಯ ಕೋರಿ ಮಂಡಳಿಯ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಬೇಕು. ಮಂಡಳಿಯಲ್ಲಿ ನೋಂದಾಯಿತ ಕಾರ್ಮಿಕರು ನೋಂದಣಿಯಾದ ದಿನಾಂಕದಿಂದ ಮದುವೆ ದಿನಾಂಕದ ವರೆಗೆ ಮಂಡಳಿಯಲ್ಲಿ ಕನಿಷ್ಟ ಒಂದುವರ್ಷ ಸದಸ್ಯತ್ವವನ್ನು ಪೂರೈಸಿರಬೇಕು. ಅಗತ್ಯ ದಾಖಲೆಗಳ ಸಹಿತ ಅರ್ಜಿ ಸಲ್ಲಿಸಬೇಕು. ಈ ವೇಳೆ ದಾಖಲೆಗಳನ್ನು ತಪ್ಪಾಗಿ ನೀಡಿದ್ದರೆ, ಬ್ಯಾಂಕ್ ಪಾಸ್ಬುಕ್ಗೆ ಆಧಾರ್ ಲಿಂಕ್ ಆಗದಿದ್ದರೆ, ಅರ್ಜಿಗಳು ತಿರಸ್ಕೃತವಾಗಿರುತ್ತವೆ ’ ಎಂದು ಮಾಹಿತಿ ನೀಡಿದರು. ಮಾಹಿತಿಗೆ ಸಂಪರ್ಕ ವೆಬ್ಸೈಟ್: https://kbocwwb.karnataka.gov.in ...260922-24-73367071 .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ…
Coverage1
All filed from India
Named India · Dharwad · Eerappa Hatti · Karnataka Building and Other Construction Workers Welfare Board
The 1 report is listed beside the record.
Ask this story
Answers cite the reports above, or say they can't.
