The record
Written from the 1 report below. Nothing here is unsourced.
- Alvin Prakash Kunder was found murdered in a vehicle while traveling to Oman after he went missing from his job at Sharjah airport.
- His brother Anil Prashant Kunder approached the Udupi Superintendent of Police to request intervention in the case.
- The police are currently working to contact the Indian embassy in Dubai and utilize Interpol to investigate the incident.
- The whereabouts of the victim's wife and son currently remain unknown.
What to watch next
- Issuance of an Interpol or Red Corner notice against the suspected perpetrator
- Coordination with the Indian Embassy in Dubai
- Clarification regarding the current location of the victim's wife and son
Who said what3
Only words found exactly in the article are shown, attributed and linked to the line they came from.
Anil Prashant Kunder
2 quotes · 1 outlet
“ಜುಲೈ 20ರಂದು ಪ್ರಕಾಶ್ಗೆ ಕರೆ ಮಾಡಿದಾಗ ಆತ ಕರೆ ಸ್ವೀಕರಿಸಿಲ್ಲ. ಬಳಿಕ ಮೆಸೇಜ್ ಮಾಡಿದ್ದ. ಆತ ಯಾವತ್ತೂ ಮೆಸೇಜ್ ಕಳುಹಿಸುತ್ತಿರಲಿಲ್ಲ ಮತ್ತೆ ಕರೆ ಮಾಡಿದಾಗಲೂ ಕರೆ ಸ್ವೀಕರಿಸಿಲ್ಲ”
In the article
…ಉಡುಪಿ: ‘ಕುಂದಾಪುರದ ಆಲ್ವಿನ್ ಪ್ರಕಾಶ್ ಕುಂದರ್ ಎಂಬುವವರನ್ನು ಶಾರ್ಜಾದಲ್ಲಿ ಹತ್ಯೆ ಮಾಡಲಾಗಿದ್ದು, ಆ ಪ್ರಕರಣಕ್ಕೆ ಸಂಬಂಧಿಸಿ ನೆರವು ನೀಡಬೇಕು’ ಎಂದು ಅವರ ಸಹೋದರ ಅನಿಲ್ ಪ್ರಶಾಂತ್ ಕುಂದರ್ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. .‘ ಜುಲೈ 20ರಂದು ಪ್ರಕಾಶ್ಗೆ ಕರೆ ಮಾಡಿದಾಗ ಆತ ಕರೆ ಸ್ವೀಕರಿಸಿಲ್ಲ. ಬಳಿಕ ಮೆಸೇಜ್ ಮಾಡಿದ್ದ. ಆತ ಯಾವತ್ತೂ ಮೆಸೇಜ್ ಕಳುಹಿಸುತ್ತಿರಲಿಲ್ಲ ಮತ್ತೆ ಕರೆ ಮಾಡಿದಾಗಲೂ ಕರೆ ಸ್ವೀಕರಿಸಿಲ್ಲ ’ ಎಂದು ಪ್ರಶಾಂತ್ ಕುಂದರ್ ಹೇಳಿದ್ದಾರೆ. .‘ಆಲ್ವಿನ್ ಪ್ರಕಾಶ್ ಶಾರ್ಜಾದ ವಿಮಾನ ನಿಲ್ದಾಣದಲ್ಲಿ 14 ವರ್ಷಗಳಿಂದ ಕೆಲಸ ಮಾಡುತ್ತಿದ್ದ. ಫೋನ್ನಲ್ಲಿ ಸಂಪರ್ಕಕ್ಕೆ ಸಿಗದ ಕಾರಣ ಆತ ಕೆಲಸ ಮಾಡುತ್ತಿದ್ದ ಕಂಪನಿಯ ಎಚ್.ಆರ್. ವಿಭಾಗದವರಿಗೆ ಮಾಹಿತಿ ನೀಡಿದ್ದು, ಅವರು ಪ್ರಕಾಶ್…
“ಅಲ್ಲಿ ತನಿಖೆ ನಡೆಸಿದಾಗ ಒಮಾನ್ಗೆ ಹೋಗುವ ಮಾರ್ಗದಲ್ಲಿ ಕಾರಿನಲ್ಲಿ ಒಂಬತ್ತು ತುಂಡುಗಳಾಗಿ ಎರಡು ಬ್ಯಾಗ್ಗಳಲ್ಲಿ ತುಂಬಿಸಿಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಅದು ಪ್ರಕಾಶ್ನ ಮೃತದೇಹವೆಂದು ದೃಢಪಟ್ಟಿದೆ.”
In the article
…ಕರೆ ಮಾಡಿ ಪ್ರಕಾಶ್ ಭಾರತಕ್ಕೆ ಬಂದಿಲ್ಲ ಎಂದು ತಿಳಿಸಿದಾಗ, ಎಚ್.ಆರ್. ವಿಭಾಗದವರು ಪಾಸ್ಪೋರ್ಟ್ ಪರಿಶೀಲಿಸಿ ಆತ ಅಲ್ಲೇ ಇರುವುದಾಗಿ ತಿಳಿಸಿದ್ದಾರೆ. ಅನಂತರ ಪ್ರಕಾಶ್ ನಾಪತ್ತೆಯಾಗಿರುವ ಬಗ್ಗೆ ಶಾರ್ಜಾದಲ್ಲಿ ದೂರು ಕೂಡ ದಾಖಲಿಸಲಾಗಿದೆ’ ಎಂದು ಅವರು ವಿವರಿಸಿದರು. .‘ ಅಲ್ಲಿ ತನಿಖೆ ನಡೆಸಿದಾಗ ಒಮಾನ್ಗೆ ಹೋಗುವ ಮಾರ್ಗದಲ್ಲಿ ಕಾರಿನಲ್ಲಿ ಒಂಬತ್ತು ತುಂಡುಗಳಾಗಿ ಎರಡು ಬ್ಯಾಗ್ಗಳಲ್ಲಿ ತುಂಬಿಸಿಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಅದು ಪ್ರಕಾಶ್ನ ಮೃತದೇಹವೆಂದು ದೃಢಪಟ್ಟಿದೆ. ಪ್ರಕಾಶ್ ಪತ್ನಿ ಮತ್ತು ಮಗ ಕೂಡ ಎಲ್ಲಿದ್ದಾರೆಂದು ಮಾಹಿತಿ ಇಲ್ಲ’ ಎಂದೂ ಹೇಳಿದ್ದಾರೆ. .ರಾಯಭಾರ ಕಚೇರಿ ಸಂಪರ್ಕಿಸಲು ಯತ್ನ: ‘ಶಾರ್ಜಾದಲ್ಲಿ ನಡೆದಿದೆ ಎನ್ನಲಾದ ಆಲ್ವಿನ್ ಪ್ರಕಾಶ್ ಕುಂದರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಸಹೋದರ ನನ್ನ ಬಳಿ ಬಂದು ನೆರವು…
Hariram Shankar
Udupi Superintendent of Police
1 quote · 1 outlet
“ಶಂಕಿತ ಆರೋಪಿಯ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಅಥವಾ ಇಂಟರ್ಪೋಲ್ ನೋಟಿಸ್ ಹೊರಡಿಸದ ಹೊರತು ಈ ವಿಚಾರದಲ್ಲಿ ಪೊಲೀಸರಿಂದ ಯಾವುದೇ ರೀತಿಯ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ”
In the article
…ಎಲ್ಲಿದ್ದಾರೆಂದು ಮಾಹಿತಿ ಇಲ್ಲ’ ಎಂದೂ ಹೇಳಿದ್ದಾರೆ. .ರಾಯಭಾರ ಕಚೇರಿ ಸಂಪರ್ಕಿಸಲು ಯತ್ನ: ‘ಶಾರ್ಜಾದಲ್ಲಿ ನಡೆದಿದೆ ಎನ್ನಲಾದ ಆಲ್ವಿನ್ ಪ್ರಕಾಶ್ ಕುಂದರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಸಹೋದರ ನನ್ನ ಬಳಿ ಬಂದು ನೆರವು ನೀಡುವಂತೆ ಮನವಿ ಸಲ್ಲಿಸಿದ್ದಾರೆ. ಶಂಕಿತ ಆರೋಪಿಯ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಅಥವಾ ಇಂಟರ್ಪೋಲ್ ನೋಟಿಸ್ ಹೊರಡಿಸದ ಹೊರತು ಈ ವಿಚಾರದಲ್ಲಿ ಪೊಲೀಸರಿಂದ ಯಾವುದೇ ರೀತಿಯ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದಾರೆ. .‘ಆದರೂ ಪ್ರಕಾಶ್ ಕುಂದರ್ ಕುಟುಂಬದವರಿಗೆ ನೆರವಾಗುವ ನಿಟ್ಟಿನಲ್ಲಿ ದುಬೈ ರಾಯಭಾರ ಕಚೇರಿಯನ್ನು ಸಂಪರ್ಕಿಸಲು ವ್ಯವಸ್ಥೆ ಮಾಡುತ್ತಿದ್ದೇವೆ. ಇಂಟರ್ಪೋಲ್ ಮೂಲಕವೂ ಈ ಕುರಿತು ಮಾಹಿತಿ ಪಡೆಯಲು…
Coverage1
All filed from India
Named India · United Arab Emirates · Oman · Alvin Prakash Kunder · Anil Prashant Kunder · Hariram Shankar · Interpol · Sharjah · Udupi
The 1 report is listed beside the record.
Ask this story
Answers cite the reports above, or say they can't.
