The record
Written by software from the 1 report below. The points restate them; where one says why it matters, that is Prism's reading, not a reported fact.
- The 139-year-old CSI Sushanthi Nilaya community hall in Mangaluru has been restored to its original form.
- The building now features modern amenities and air conditioning with a seating capacity for 300 people.
- Bishop Hemachandra Kumar is scheduled to preside over the inauguration ceremony.
- Development of the project was funded by Jonas Petro Products to honor the memory of the parents of the firm's directors.
Who said what2
Only words found exactly in the article are shown, attributed and linked to the line they came from.
Santhosh Kumar Singh
guardian of the CSI Sushanthi Temple assembly
1 quote · 1 outlet
“‘ಸುಶಾಂತಿ ನಿಲಯದ ಲೋಕಾರ್ಪಣೆ ಸಮಾರಂಭ ಇದೇ 25ರಂದು ಸಂಜೆ 5 ಗಂಟೆಗೆ ನಡೆಯಲಿದ್ದು, ಸಿಎಸ್ಐ ಕರ್ನಾಟಕ ದಕ್ಷಿಣ ಧರ್ಮಪ್ರಾಂತ್ಯದ ಬಿಷಪ್ ಹೇಮಚಂದ್ರ ಕುಮಾರ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಬೆಂಗಳೂರಿನ ಸಿಎಸ್ಐ ಡೇವಿಡ್ ಸ್ಮಾರಕ ಚರ್ಚ್ನ ಡೆಕ್ಸ್ಟರ್ ಮಾಬೆನ್ ಉದ್ಘಾಟಿಸಲಿದ್ದಾರೆ. ಸಂತೋಷ್ ಕುಮಾರ್ ಜೋನಸ್, ಕಿರಣ್ ಕಾರಟ್ ಹಾಗೂ ದೇವಪುತ್ರ ಕೋಟ್ಯಾನ್ ಮತ್ತಿತರ ಮುಖಂಡರು ಭಾಗವಹಿಸಲಿದ್ದಾರೆ. ಆಧುನಿಕ ಸೌಲಭ್ಯಗಳನ್ನು ಒಳಗೊಂಡ ಈ ಸಮುದಾಯ ಭವನವನ್ನು ಜೋನಸ್ ಪೆಟ್ರೊ ಪ್ರೊಡಕ್ಟ್ಸ್ಸಂಸ್ಥೆಯ ನಿರ್ದೇಶಕ ಸುನಿಲ್ ಜೋನಸ್ ಹಾಗೂ ವ್ಯವಸ್ಥಾಪಕ ನಿರ್ದೇಶಕಿ ಸಂಧ್ಯಾ ಜೋನಸ್ ಅಭಿವೃದ್ಧಿಪಡಿಸಿದ್ದಾರೆ’”
In the article
…‘ಸುಶಾಂತಿ ನಿಲಯ’ ಸಮುದಾಯ ಭವನವನ್ನು ಮೊದಲಿನ ಸ್ವರೂಪದಲ್ಲೇ ಮರು ನಿರ್ಮಾಣಗೊಳಿಸಲಾಗಿದ್ದು, ಇದೇ 25ರಂದು ಲೋಕಾರ್ಪಣೆಗೊಳ್ಳಲಿದೆ. .ಈ ಕುರಿತು ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಿಎಸ್ಐ ಸುಶಾಂತಿ ದೇವಾಲಯದ ಸಭಾದ ಪಾಲಕ ಫಾ.ಸಂತೋಷ್ ಕುಮಾರ್ ಸಿಂಗ್, ‘ಸುಶಾಂತಿ ನಿಲಯದ ಲೋಕಾರ್ಪಣೆ ಸಮಾರಂಭ ಇದೇ 25ರಂದು ಸಂಜೆ 5 ಗಂಟೆಗೆ ನಡೆಯಲಿದ್ದು, ಸಿಎಸ್ಐ ಕರ್ನಾಟಕ ದಕ್ಷಿಣ ಧರ್ಮಪ್ರಾಂತ್ಯದ ಬಿಷಪ್ ಹೇಮಚಂದ್ರ ಕುಮಾರ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಬೆಂಗಳೂರಿನ ಸಿಎಸ್ಐ ಡೇವಿಡ್ ಸ್ಮಾರಕ ಚರ್ಚ್ನ ಡೆಕ್ಸ್ಟರ್ ಮಾಬೆನ್ ಉದ್ಘಾಟಿಸಲಿದ್ದಾರೆ. ಸಂತೋಷ್ ಕುಮಾರ್ ಜೋನಸ್, ಕಿರಣ್ ಕಾರಟ್ ಹಾಗೂ ದೇವಪುತ್ರ ಕೋಟ್ಯಾನ್ ಮತ್ತಿತರ ಮುಖಂಡರು ಭಾಗವಹಿಸಲಿದ್ದಾರೆ. ಆಧುನಿಕ ಸೌಲಭ್ಯಗಳನ್ನು ಒಳಗೊಂಡ ಈ ಸಮುದಾಯ ಭವನವನ್ನು ಜೋನಸ್ ಪೆಟ್ರೊ ಪ್ರೊಡಕ್ಟ್ಸ್ಸಂಸ್ಥೆಯ ನಿರ್ದೇಶಕ ಸುನಿಲ್ ಜೋನಸ್ ಹಾಗೂ ವ್ಯವಸ್ಥಾಪಕ ನಿರ್ದೇಶಕಿ ಸಂಧ್ಯಾ ಜೋನಸ್ ಅಭಿವೃದ್ಧಿಪಡಿಸಿದ್ದಾರೆ’ ಎಂದು ತಿಳಿಸಿದರು. .‘ಅಗಲಿದ ತಂದೆ-ತಾಯಿಗಳಾದ ಎಸ್. ಎಲಿಯ ಜೋನಸ್ ಮತ್ತು ವಿ. ಸುಲೋಚನಾ ಜೋನಸ್ ಸ್ಮರಣಾರ್ಥ ಈ ಕಟ್ಟಡವನ್ನು ಅಭಿವೃದ್ಧಿಪಡಿಸಿದ್ದೇವೆ. ಈ ಹವಾನಿಯಂತ್ರಿತ ಕಟ್ಟಡದಲ್ಲಿ 300 ಆಸನಗಳ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಈ ಕಟ್ಟಡದಿಂದ ಸಮಾಜಕ್ಕೆ ಒಳಿತಾಗಬೇಕು,…
Sunil Jonas
1 quote · 1 outlet
“‘ಅಗಲಿದ ತಂದೆ-ತಾಯಿಗಳಾದ ಎಸ್. ಎಲಿಯ ಜೋನಸ್ ಮತ್ತು ವಿ. ಸುಲೋಚನಾ ಜೋನಸ್ ಸ್ಮರಣಾರ್ಥ ಈ ಕಟ್ಟಡವನ್ನು ಅಭಿವೃದ್ಧಿಪಡಿಸಿದ್ದೇವೆ. ಈ ಹವಾನಿಯಂತ್ರಿತ ಕಟ್ಟಡದಲ್ಲಿ 300 ಆಸನಗಳ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಈ ಕಟ್ಟಡದಿಂದ ಸಮಾಜಕ್ಕೆ ಒಳಿತಾಗಬೇಕು, ಚರ್ಚ್ಗೆ ಅನುಕೂಲ ಆಗ ಬೇಕೆಂಬುದಷ್ಟೇ ನಮ್ಮ ಆಶಯ’”
In the article
…ಕೋಟ್ಯಾನ್ ಮತ್ತಿತರ ಮುಖಂಡರು ಭಾಗವಹಿಸಲಿದ್ದಾರೆ. ಆಧುನಿಕ ಸೌಲಭ್ಯಗಳನ್ನು ಒಳಗೊಂಡ ಈ ಸಮುದಾಯ ಭವನವನ್ನು ಜೋನಸ್ ಪೆಟ್ರೊ ಪ್ರೊಡಕ್ಟ್ಸ್ಸಂಸ್ಥೆಯ ನಿರ್ದೇಶಕ ಸುನಿಲ್ ಜೋನಸ್ ಹಾಗೂ ವ್ಯವಸ್ಥಾಪಕ ನಿರ್ದೇಶಕಿ ಸಂಧ್ಯಾ ಜೋನಸ್ ಅಭಿವೃದ್ಧಿಪಡಿಸಿದ್ದಾರೆ’ ಎಂದು ತಿಳಿಸಿದರು. . ‘ಅಗಲಿದ ತಂದೆ-ತಾಯಿಗಳಾದ ಎಸ್. ಎಲಿಯ ಜೋನಸ್ ಮತ್ತು ವಿ. ಸುಲೋಚನಾ ಜೋನಸ್ ಸ್ಮರಣಾರ್ಥ ಈ ಕಟ್ಟಡವನ್ನು ಅಭಿವೃದ್ಧಿಪಡಿಸಿದ್ದೇವೆ. ಈ ಹವಾನಿಯಂತ್ರಿತ ಕಟ್ಟಡದಲ್ಲಿ 300 ಆಸನಗಳ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಈ ಕಟ್ಟಡದಿಂದ ಸಮಾಜಕ್ಕೆ ಒಳಿತಾಗಬೇಕು, ಚರ್ಚ್ಗೆ ಅನುಕೂಲ ಆಗ ಬೇಕೆಂಬುದಷ್ಟೇ ನಮ್ಮ ಆಶಯ’ ಎಂದು ಸುನಿಲ್ ಜೋನಸ್ ತಿಳಿಸಿದರು. .ಸಂಧ್ಯಾ ಜೋನಸ್, ಸಂತೋಷ್ ಕುಮಾರ್ ಜೋನಸ್ ಭಾಗವಹಿಸಿದ್ದರು. .260925-29-276070824 .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ…
Coverage1
All filed from India
Named India · CSI · Devaputra Kotian · Dexter Maben · Hemachandra Kumar · Jonas Petro Products · Kiran Karat · Mangaluru · Sandhya Jonas · Santhosh Kumar Jonas · Santhosh Kumar Singh · S. Elia Jonas · Sunil Jonas
The 1 report is listed beside the record.
Corrections and versions
A correction says what was wrong and why. Every earlier headline and brief of this record is kept.
Something wrong?
Say what, and it arrives with this record's address filled in. A correction is welcome.
Ask this story
Answers cite the reports above, or say they can't.