The record
Written by software from the 1 report below. The points restate them; where one says why it matters, that is Prism's reading, not a reported fact.
- Subhash Power Corporation donated furniture valued at ₹1 lakh to the Government Junior Primary School in Hosathoravalli.
- The donation followed an initiative by local coordinator Umesh B. Nooralkuppe to improve facilities for students who previously sat on the floor.
- Senior manager Senthil Kumar emphasized that quality primary education is essential for the nation's future development.
- Local officials and school staff participated in a ceremony honoring the contributors for supporting the school's infrastructure.
Who said what3
Only words found exactly in the article are shown, attributed and linked to the line they came from.
C.N. Raju
Field Education Officer
1 quote · 1 outlet
“ಈ ಶಾಲೆಯಲ್ಲಿ ಮಕ್ಕಳು ನೆಲದಲ್ಲಿ ಕುಳಿತು ಪಾಠ ಕೇಳುತ್ತಿದ್ದರು. ಇದನ್ನ ಗಮನಿಸಿದ ಉಮೇಶ್ ಅವರು ಸೆಂದಿಲ್ ಕುಮಾರ್ ಗಮನಕ್ಕೆ ತಂದು ಅವರಿಂದ ಈ ಶಾಲೆಗೆ ಬೆಂಚು ಮತ್ತು ಡೆಸ್ಕ್ ಕೊಡಿಸಿರುವುದು ಶ್ಲಾಘನೀಯ”
In the article
…ಎಚ್.ಡಿ.ಕೋಟೆ: ಹೊಸ ತೊರವಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಬೀಚನಹಳ್ಳಿ ಸುಭಾಷ್ ಪವರ್ ಕಾರ್ಪೊರೇಷನ್ ವತಿಯಿಂದ ₹1 ಲಕ್ಷ ಮೌಲ್ಯದ ಪೀಠೋಪಕರಣ ಹಸ್ತಾಂತರ ಮಾಡಲಾಯಿತು. .ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್.ರಾಜು ಮಾತನಾಡಿ, ಈ ಶಾಲೆಯಲ್ಲಿ ಮಕ್ಕಳು ನೆಲದಲ್ಲಿ ಕುಳಿತು ಪಾಠ ಕೇಳುತ್ತಿದ್ದರು. ಇದನ್ನ ಗಮನಿಸಿದ ಉಮೇಶ್ ಅವರು ಸೆಂದಿಲ್ ಕುಮಾರ್ ಗಮನಕ್ಕೆ ತಂದು ಅವರಿಂದ ಈ ಶಾಲೆಗೆ ಬೆಂಚು ಮತ್ತು ಡೆಸ್ಕ್ ಕೊಡಿಸಿರುವುದು ಶ್ಲಾಘನೀಯ ಎಂದರು. .ಸುಭಾಷ್ ಪವರ್ ಕಾರ್ಪೊರೇಷನ್ ಲಿಮಿಟೆಡ್ನ ಸೀನಿಯರ್ ಮ್ಯಾನೇಜರ್ ಸೆಂದಿಲ್ ಕುಮಾರ್ ಮಾತನಾಡಿ, ದೇಶ ಅಭಿವೃದ್ಧಿ ಹೊಂದಲು ಶಿಕ್ಷಣ ಮುಖ್ಯ. ಪ್ರಾಥಮಿಕ ಹಂತದಲ್ಲಿ ಸರಿಯಾಗಿ ಗುಣಮಟ್ಟದ ಶಿಕ್ಷಣ ಸಿಕ್ಕಿದಾಗ ಮಾತ್ರ ಮುಂದೆ ಸಾಧನೆ ಮಾಡಲು ಸಾಧ್ಯವಿದೆ. ಶಾಲೆಗೆ ಮತ್ತು…
Senthil Kumar
Senior Manager of Subhash Power Corporation Limited
1 quote · 1 outlet
“ದೇಶ ಅಭಿವೃದ್ಧಿ ಹೊಂದಲು ಶಿಕ್ಷಣ ಮುಖ್ಯ. ಪ್ರಾಥಮಿಕ ಹಂತದಲ್ಲಿ ಸರಿಯಾಗಿ ಗುಣಮಟ್ಟದ ಶಿಕ್ಷಣ ಸಿಕ್ಕಿದಾಗ ಮಾತ್ರ ಮುಂದೆ ಸಾಧನೆ ಮಾಡಲು ಸಾಧ್ಯವಿದೆ. ಶಾಲೆಗೆ ಮತ್ತು ಮಕ್ಕಳಿಗೆ ಬೇಕಾದ ಸೌಕರ್ಯ ಕೊಡಬೇಕು”
In the article
…ಪಾಠ ಕೇಳುತ್ತಿದ್ದರು. ಇದನ್ನ ಗಮನಿಸಿದ ಉಮೇಶ್ ಅವರು ಸೆಂದಿಲ್ ಕುಮಾರ್ ಗಮನಕ್ಕೆ ತಂದು ಅವರಿಂದ ಈ ಶಾಲೆಗೆ ಬೆಂಚು ಮತ್ತು ಡೆಸ್ಕ್ ಕೊಡಿಸಿರುವುದು ಶ್ಲಾಘನೀಯ ಎಂದರು. .ಸುಭಾಷ್ ಪವರ್ ಕಾರ್ಪೊರೇಷನ್ ಲಿಮಿಟೆಡ್ನ ಸೀನಿಯರ್ ಮ್ಯಾನೇಜರ್ ಸೆಂದಿಲ್ ಕುಮಾರ್ ಮಾತನಾಡಿ, ದೇಶ ಅಭಿವೃದ್ಧಿ ಹೊಂದಲು ಶಿಕ್ಷಣ ಮುಖ್ಯ. ಪ್ರಾಥಮಿಕ ಹಂತದಲ್ಲಿ ಸರಿಯಾಗಿ ಗುಣಮಟ್ಟದ ಶಿಕ್ಷಣ ಸಿಕ್ಕಿದಾಗ ಮಾತ್ರ ಮುಂದೆ ಸಾಧನೆ ಮಾಡಲು ಸಾಧ್ಯವಿದೆ. ಶಾಲೆಗೆ ಮತ್ತು ಮಕ್ಕಳಿಗೆ ಬೇಕಾದ ಸೌಕರ್ಯ ಕೊಡಬೇಕು ಎಂದರು. .ಜೀವಿಕ ಸಂಚಾಲಕ ಉಮೇಶ್ ಬಿ.ನೂರಲಕುಪ್ಪೆ ಮಾತನಾಡಿ, ಪಟ್ಟಣಕ್ಕೆ ಹೊಂದಿಕೊಂಡಿರುವ ಹೊಸ ತೊರವಳ್ಳಿ ಸರ್ಕಾರಿ ಶಾಲೆ ಪಟ್ಟಣದಿಂದ ಕೂಗಳತೆ ದೂರದಲ್ಲಿದೆ. ಖಾಸಗಿ ಶಾಲೆಗಳ ಪ್ರಚಾರಕ್ಕೆ ಮಾರುಹೋಗಿರುವ ಕಾಲದಲ್ಲಿ ಇಲ್ಲಿನ ಶಿಕ್ಷಕರು ಶ್ರದ್ಧೆಯಿಂದ ಮಕ್ಕಳ ಕಲಿಕೆ…
Umesh B. Nooralkuppe
Jeevika Coordinator
1 quote · 1 outlet
“ಖಾಸಗಿ ಶಾಲೆಗಳ ಪ್ರಚಾರಕ್ಕೆ ಮಾರುಹೋಗಿರುವ ಕಾಲದಲ್ಲಿ ಇಲ್ಲಿನ ಶಿಕ್ಷಕರು ಶ್ರದ್ಧೆಯಿಂದ ಮಕ್ಕಳ ಕಲಿಕೆ ಹೆಚ್ಚಿಸಿ ಬಾಲ್ಯದಿಂದಲೇ ಪಾಠದ ಆಸಕ್ತಿ ಬೆಳೆಸಿ ಗುಣಾತ್ಮಕ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದೆ”
In the article
…ಸಿಕ್ಕಿದಾಗ ಮಾತ್ರ ಮುಂದೆ ಸಾಧನೆ ಮಾಡಲು ಸಾಧ್ಯವಿದೆ. ಶಾಲೆಗೆ ಮತ್ತು ಮಕ್ಕಳಿಗೆ ಬೇಕಾದ ಸೌಕರ್ಯ ಕೊಡಬೇಕು ಎಂದರು. .ಜೀವಿಕ ಸಂಚಾಲಕ ಉಮೇಶ್ ಬಿ.ನೂರಲಕುಪ್ಪೆ ಮಾತನಾಡಿ, ಪಟ್ಟಣಕ್ಕೆ ಹೊಂದಿಕೊಂಡಿರುವ ಹೊಸ ತೊರವಳ್ಳಿ ಸರ್ಕಾರಿ ಶಾಲೆ ಪಟ್ಟಣದಿಂದ ಕೂಗಳತೆ ದೂರದಲ್ಲಿದೆ. ಖಾಸಗಿ ಶಾಲೆಗಳ ಪ್ರಚಾರಕ್ಕೆ ಮಾರುಹೋಗಿರುವ ಕಾಲದಲ್ಲಿ ಇಲ್ಲಿನ ಶಿಕ್ಷಕರು ಶ್ರದ್ಧೆಯಿಂದ ಮಕ್ಕಳ ಕಲಿಕೆ ಹೆಚ್ಚಿಸಿ ಬಾಲ್ಯದಿಂದಲೇ ಪಾಠದ ಆಸಕ್ತಿ ಬೆಳೆಸಿ ಗುಣಾತ್ಮಕ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದೆ ಎಂದು ತಿಳಿಸಿದರು. .ದಾನಿ ಸೆಂದಿಲ್ ಕುಮಾರ್, ನಿರಂಜನ್, ಶಿವಕುಮಾರ್, ಜೀವಿಕ ಉಮೇಶ್ ಮತ್ತು ಬಿಇಒ ರಾಜು ಅವರನ್ನ ಸನ್ಮಾನಿಸಲಾಯಿತು. .ಸಿಆರ್ಪಿ ಎ.ಎಸ್, ಮಹದೇಯ್ಯ, ಮ್ಯಾನೇಜರ್ ನಿರಂಜನ್, ಮುಖ್ಯ ಶಿಕ್ಷಕ ಶಿವಲಿಂಗನಾಯ್ಕ, ಸಹ ಶಿಕ್ಷಕಿ ಶ್ವೇತ ಮಾತನಾಡಿದರು.…
Coverage1
All filed from India
Named India · Hosathoravalli Government Junior Primary School · C.N. Raju · Senthil Kumar · Subhash Power Corporation · Umesh B. Nooralkuppe
The 1 report is listed beside the record.
Corrections and versions
A correction says what was wrong and why. Every earlier headline and brief of this record is kept.
Something wrong?
Say what, and it arrives with this record's address filled in. A correction is welcome.
Ask this story
Answers cite the reports above, or say they can't.
