The record
Written from the 1 report below. Nothing here is unsourced.
- The Bangarpet Taluk Agricultural Produce Marketing Cooperative Society organized its annual general meeting at the rice mill premises.
- The society reported a profit of over 200,000 rupees for the current year.
- Plans to construct a new building costing 50 million rupees were announced to support farmers through improved services and infrastructure.
- This development aims to strengthen the organization's financial position and increase support for local agricultural activities.
What to watch next
- Construction progress of the new five-crore rupee building
- Expansion of farmer connection services and machinery availability
Who said what2
Only words found exactly in the article are shown, attributed and linked to the line they came from.
Meenakshi Chandrappa
President of the society
1 quote · 1 outlet
“ತಾಲ್ಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘವು 12 ವರ್ಷಗಳಿಂದ ಲಾಭದ ಹಾದಿಯಲ್ಲಿದ್ದು, ಪ್ರಸಕ್ತ ಸಾಲಿನಲ್ಲಿ ₹2 ಲಕ್ಷಕ್ಕೂ ಹೆಚ್ಚು ಲಾಭ ಗಳಿಸಿದೆ. ಸಂಸ್ಥೆಯನ್ನು ಮತ್ತಷ್ಟು ಬಲಪಡಿಸಲು ಸದಸ್ಯರು ಮತ್ತು ಶಾಸಕರ ಸಹಕಾರ ಅಗತ್ಯ”
In the article
…ಬಂಗಾರಪೇಟೆ: ನಗರದ ಟಿಎಪಿಸಿಎಂಎಸ್ ಅಕ್ಕಿ ಗಿರಣಿ ಆವರಣದಲ್ಲಿ ತಾಲ್ಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘದ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯನ್ನು ಬುಧವಾರ ಆಯೋಜಿಸಲಾಗಿತ್ತು. .ಸಂಘದ ಅಧ್ಯಕ್ಷೆ ಮೀನಾಕ್ಷಿ ಚಂದ್ರಪ್ಪ ಮಾತನಾಡಿ, ‘ ತಾಲ್ಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘವು 12 ವರ್ಷಗಳಿಂದ ಲಾಭದ ಹಾದಿಯಲ್ಲಿದ್ದು, ಪ್ರಸಕ್ತ ಸಾಲಿನಲ್ಲಿ ₹2 ಲಕ್ಷಕ್ಕೂ ಹೆಚ್ಚು ಲಾಭ ಗಳಿಸಿದೆ. ಸಂಸ್ಥೆಯನ್ನು ಮತ್ತಷ್ಟು ಬಲಪಡಿಸಲು ಸದಸ್ಯರು ಮತ್ತು ಶಾಸಕರ ಸಹಕಾರ ಅಗತ್ಯ ’ ಎಂದು ಹೇಳಿದರು. .ಸಂಘವು ರೈತರ ಹಿತರಕ್ಷಣೆಗೆ ಬದ್ಧವಾಗಿದೆ. ಈ-ಸ್ಟ್ಯಾಂಪಿಂಗ್ ಸೇವೆ, ಜನೌಷಧಿ ಕೇಂದ್ರ ಹಾಗೂ ವಾಣಿಜ್ಯ ಮಳಿಗೆಗಳ ಬಾಡಿಗೆಯಿಂದ ಬರುವ ಆದಾಯವೇ ಸಂಸ್ಥೆಯ ಉಸಿರಾಗಿದೆ ಎಂದು ತಿಳಿಸಿದರು. .ಉಪಾಧ್ಯಕ್ಷ ಅ.ನಾ. ಹರೀಶ್, ‘ಸಂಘದ ಜಾಗದಲ್ಲಿ ಸುಮಾರು ₹5 ಕೋಟಿ…
A.Na. Harish
Vice President
1 quote · 1 outlet
“ಸಂಘದ ಜಾಗದಲ್ಲಿ ಸುಮಾರು ₹5 ಕೋಟಿ ವೆಚ್ಚದಲ್ಲಿ ಭವ್ಯ ನೂತನ ಕಟ್ಟಡ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಇಲ್ಲಿ ರೈತರಿಗೆ ಅಗತ್ಯ ಯಂತ್ರೋಪಕರಣ, ರೈತ ಸಂಪರ್ಕ ಸೇವೆಗಳು ಹಾಗೂ ವಿವಿಧ ಆದಾಯ ಉತ್ಪನ್ನ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗುವುದು”
In the article
…ಮತ್ತು ಶಾಸಕರ ಸಹಕಾರ ಅಗತ್ಯ’ ಎಂದು ಹೇಳಿದರು. .ಸಂಘವು ರೈತರ ಹಿತರಕ್ಷಣೆಗೆ ಬದ್ಧವಾಗಿದೆ. ಈ-ಸ್ಟ್ಯಾಂಪಿಂಗ್ ಸೇವೆ, ಜನೌಷಧಿ ಕೇಂದ್ರ ಹಾಗೂ ವಾಣಿಜ್ಯ ಮಳಿಗೆಗಳ ಬಾಡಿಗೆಯಿಂದ ಬರುವ ಆದಾಯವೇ ಸಂಸ್ಥೆಯ ಉಸಿರಾಗಿದೆ ಎಂದು ತಿಳಿಸಿದರು. .ಉಪಾಧ್ಯಕ್ಷ ಅ.ನಾ. ಹರೀಶ್, ‘ ಸಂಘದ ಜಾಗದಲ್ಲಿ ಸುಮಾರು ₹5 ಕೋಟಿ ವೆಚ್ಚದಲ್ಲಿ ಭವ್ಯ ನೂತನ ಕಟ್ಟಡ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಇಲ್ಲಿ ರೈತರಿಗೆ ಅಗತ್ಯ ಯಂತ್ರೋಪಕರಣ, ರೈತ ಸಂಪರ್ಕ ಸೇವೆಗಳು ಹಾಗೂ ವಿವಿಧ ಆದಾಯ ಉತ್ಪನ್ನ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗುವುದು ’ ಎಂದರು. .ನಿರ್ದೇಶಕ ವಿ. ಮಾರ್ಕಂಡೇಗೌಡ ಮಾತನಾಡಿದರು. .ಸಭೆಯಲ್ಲಿ ಸಂಘದ ನಿರ್ದೇಶಕ ಬಿ. ವೆಂಕಟೇಶಪ್ಪ, ಕೃಷ್ಣೇಗೌಡ, ಬಿ. ನಾರಾಯಣಸ್ವಾಮಿ, ಸೀತಾರಾಮಪ್ಪ, ಸತೀಶ್ ಕುಮಾರ್ ಗೌಡ, ಬಾಲಚಂದ್ರ, ರಾಮಯ್ಯ, ರಮ್ಯ, ಅರವಿಂದ್ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ)…
Coverage1
All filed from India
Named India · A.Na. Harish · Aravind · Balachandra · Bangarpet Taluk Agricultural Produce Marketing Cooperative Society · B. Narayanaswamy · B. Venkateshappa · Krishnegowda · Meenakshi Chandrappa · Ramayya · Ramya · Satish Kumar Gowda · Seetharamappa
The 1 report is listed beside the record.
Ask this story
Answers cite the reports above, or say they can't.