The record
Written from the 1 report below. Nothing here is unsourced.
- Police arrested four people in Dandeli for allegedly assaulting a man during a Ganesha immersion procession on Tuesday night.
- The victim reported being verbally abused, caste-slurred, and physically attacked with a bracelet.
- Separately, mutual complaints were filed in Yellapur following a dispute between groups near the Ummachgi bus stand.
- The Yellapur incident involved allegations of physical assault and the theft of a gold chain during the altercation.
Who said what2
Only words found exactly in the article are shown, attributed and linked to the line they came from.
Radhik Nair
1 quote · 1 outlet
“‘ಬೆಂಗಳೂರಿಗೆ ಹೋಗಲು ಉಮ್ಮಚ್ಗಿಯ ಬಸ್ ನಿಲ್ದಾಣದ ಬಳಿ ಹರೀಶ ಎಂಬುವವರೊಂದಿಗೆ ನಿಂತಿದ್ದೆ. ಆಗ ಪರಶುರಾಮ ಸಿದ್ದಿ ಎನ್ನುವವರು ಅವಾಚ್ಯ ಶಬ್ಧಗಳಿಂದ ನಿಂದಿಸಿದರು. ನಂತರ ರಾಮಾ ಸಿದ್ದಿ ಮತ್ತು ಲಕ್ಷ್ಮಣ ಸಿದ್ದಿ ಅವರನ್ನು ಕರೆಸಿಕೊಂಡು ತಮ್ಮ ಮೇಲೆ ಹಲ್ಲೆ ಮಾಡಿದರು. ಸ್ಥಳಕ್ಕೆ ಬಂದ ನಮ್ಮ ತಂದೆಯ 42 ಗ್ರಾಂ ತೂಕದ ಚಿನ್ನದ ಸರವನ್ನು ಲಕ್ಷ್ಮಣ ಸಿದ್ದಿ ಎಳೆದಿದ್ದು ಸರ ತುಂಡಾಗಿದೆ. ಆರೋಪಿಗಳು ಸರದ ಒಂದು ಭಾಗ ತೆಗೆದುಕೊಂಡು ಹೋಗಿದ್ದಾರೆ’”
In the article
…ಮದರಖಂಡಿ, ಸಿಪಿಐ ಶಿವಾನಂದ ಅಂಬಿಗೇರ,ಪಿಎಸ್ಐ ಅಮೀನಸಾಬ ಅತ್ತಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ. .ಯಲ್ಲಾಪುರ: ತಾಲ್ಲೂಕಿನ ಉಮ್ಮಚ್ಗಿಯ ಬಸ್ ನಿಲ್ದಾಣದ ಸಮೀಪ ಮಂಗಳವಾರ ರಾತ್ರಿ ಯುವಕರ ನಡುವೆ ಗಲಾಟೆ ನಡೆದಿದ್ದು ಈ ಕುರಿತು ಬುಧವಾರ ದೂರು ಪ್ರತಿದೂರು ದಾಖಲಾಗಿದೆ. . ‘ಬೆಂಗಳೂರಿಗೆ ಹೋಗಲು ಉಮ್ಮಚ್ಗಿಯ ಬಸ್ ನಿಲ್ದಾಣದ ಬಳಿ ಹರೀಶ ಎಂಬುವವರೊಂದಿಗೆ ನಿಂತಿದ್ದೆ. ಆಗ ಪರಶುರಾಮ ಸಿದ್ದಿ ಎನ್ನುವವರು ಅವಾಚ್ಯ ಶಬ್ಧಗಳಿಂದ ನಿಂದಿಸಿದರು. ನಂತರ ರಾಮಾ ಸಿದ್ದಿ ಮತ್ತು ಲಕ್ಷ್ಮಣ ಸಿದ್ದಿ ಅವರನ್ನು ಕರೆಸಿಕೊಂಡು ತಮ್ಮ ಮೇಲೆ ಹಲ್ಲೆ ಮಾಡಿದರು. ಸ್ಥಳಕ್ಕೆ ಬಂದ ನಮ್ಮ ತಂದೆಯ 42 ಗ್ರಾಂ ತೂಕದ ಚಿನ್ನದ ಸರವನ್ನು ಲಕ್ಷ್ಮಣ ಸಿದ್ದಿ ಎಳೆದಿದ್ದು ಸರ ತುಂಡಾಗಿದೆ. ಆರೋಪಿಗಳು ಸರದ ಒಂದು ಭಾಗ ತೆಗೆದುಕೊಂಡು ಹೋಗಿದ್ದಾರೆ’ ಎಂದು ಮಂಚಿಕೇರಿ ನಿವಾಸಿ ರಧೀಕ್ ನಾಯರ್ ದೂರು ನೀಡಿದ್ದಾರೆ. .‘ಉಮ್ಮಚ್ಗಿಯ ಸುರಬೈಲ್ ನಿವಾಸಿ ಪರಶುರಾಮ ಕೇಶವ ಸಿದ್ದಿ ಪ್ರತಿದೂರು ನೀಡಿದ್ದು, ‘ತಾವು ಮನೆಗೆ ಹೋಗುತ್ತಿರುವ ಸಮಯದಲ್ಲಿ ರಧೀಕ್ ನಾಯರ್ ನಮ್ಮನ್ನು ಕೆರೆದು ಹೆದರಿಸಿದರು. ಅವಾಚ್ಯ ಶಬ್ದಗಳಿಂದ ನಿಂದಿಸಿದರು.…
Parashuram Keshav Siddi
1 quote · 1 outlet
“‘ತಾವು ಮನೆಗೆ ಹೋಗುತ್ತಿರುವ ಸಮಯದಲ್ಲಿ ರಧೀಕ್ ನಾಯರ್ ನಮ್ಮನ್ನು ಕೆರೆದು ಹೆದರಿಸಿದರು. ಅವಾಚ್ಯ ಶಬ್ದಗಳಿಂದ ನಿಂದಿಸಿದರು. ರಧೀಕ್ ನಾಯರ್ ಅವರ ತಂದೆ ಬಂದು ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ. ಜೊತೆಗೆ ಸಹೋದರರ ಕುರಿತು ಸಾರ್ವಜನಿಕ ಸ್ಥಳದಲ್ಲಿ ನಿಂದಿಸಿದ್ದಾರೆ’”
In the article
…ಚಿನ್ನದ ಸರವನ್ನು ಲಕ್ಷ್ಮಣ ಸಿದ್ದಿ ಎಳೆದಿದ್ದು ಸರ ತುಂಡಾಗಿದೆ. ಆರೋಪಿಗಳು ಸರದ ಒಂದು ಭಾಗ ತೆಗೆದುಕೊಂಡು ಹೋಗಿದ್ದಾರೆ’ ಎಂದು ಮಂಚಿಕೇರಿ ನಿವಾಸಿ ರಧೀಕ್ ನಾಯರ್ ದೂರು ನೀಡಿದ್ದಾರೆ. .‘ಉಮ್ಮಚ್ಗಿಯ ಸುರಬೈಲ್ ನಿವಾಸಿ ಪರಶುರಾಮ ಕೇಶವ ಸಿದ್ದಿ ಪ್ರತಿದೂರು ನೀಡಿದ್ದು, ‘ತಾವು ಮನೆಗೆ ಹೋಗುತ್ತಿರುವ ಸಮಯದಲ್ಲಿ ರಧೀಕ್ ನಾಯರ್ ನಮ್ಮನ್ನು ಕೆರೆದು ಹೆದರಿಸಿದರು. ಅವಾಚ್ಯ ಶಬ್ದಗಳಿಂದ ನಿಂದಿಸಿದರು. ರಧೀಕ್ ನಾಯರ್ ಅವರ ತಂದೆ ಬಂದು ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ. ಜೊತೆಗೆ ಸಹೋದರರ ಕುರಿತು ಸಾರ್ವಜನಿಕ ಸ್ಥಳದಲ್ಲಿ ನಿಂದಿಸಿದ್ದಾರೆ’ ಎಂದು ತಿಳಿಸಿದ್ದಾರೆ. ..260924-20-1111095814 .ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.…
Coverage1
All filed from India
Named India · Dandeli · Tejas Mahesh Arishinagudi · Yellapur · Aminsab Attar · Parashuram Keshav Siddi · Parashuram Lamani · Radhik Nair · Rohit Naidu · Shivananda Ambigera · Shivananda Madarakhandi · Shyam · Sujal Naidu
The 1 report is listed beside the record.
Ask this story
Answers cite the reports above, or say they can't.