The record
Written from the 1 report below. Nothing here is unsourced.
- The Karnataka government is declaring drought-affected taluks in a phased manner based on data and satellite imagery.
- Officials have already identified 125 taluks as drought-hit across the first two stages, with more expected to follow.
- An estimated loss of ₹18,000 crore has been reported in the initial 101 drought-hit taluks.
- The state is seeking ₹3,500 crore in relief from the central government through the National Disaster Response Fund.
What to watch next
- Announcement of the next 52 drought-affected taluks in the coming days.
- The outcome of the three-day special legislative session on drought and the Kasturirangan report.
- The planned all-party delegation's meeting with the central government regarding disaster relief funds.
Who said what2
Only words found exactly in the article are shown, attributed and linked to the line they came from.
G. Parameshwara
Deputy Chief Minister and Revenue Minister
2 quotes · 1 outlet
“ಮೊದಲ ಹಂತದಲ್ಲಿ 101 ತಾಲ್ಲೂಕು, 2ನೇ ಹಂತದಲ್ಲಿ 24 ತಾಲ್ಲೂಕುಗಳನ್ನು ಬರಪೀಡಿತ ಎಂಬುದಾಗಿ ಘೋಷಿಸಲಾಗಿದೆ. ಇನ್ನೂ 52 ತಾಲ್ಲೂಕುಗಳ ವಾಸ್ತವ ಪರಿಸ್ಥಿತಿ ಪರಿಶೀಲಿಸಲಾಗುತ್ತಿದ್ದು, ಮೂರ್ನಾಲ್ಕು ದಿನಗಳಲ್ಲಿ ನಿರ್ಧಾರ ಹೊರಬೀಳಲಿದೆ. 4ನೇ ಹಂತದಲ್ಲಿ 50 ತಾಲ್ಲೂಕುಗಳು ಈ ಪಟ್ಟಿಗೆ ಸೇರುವ ಸಾಧ್ಯತೆ ಇದೆ.”
In the article
…ದತ್ತಾಂಶಗಳ ಪ್ರಕಾರ ರಾಜ್ಯದ 200ಕ್ಕೂ ಹೆಚ್ಚು ತಾಲ್ಲೂಕುಗಳು ಬರ ಪರಿಸ್ಥಿತಿ ಎದುರಿಸುತ್ತಿವೆ. ಬರಪೀಡಿತ ತಾಲ್ಲೂಕು ಘೋಷಣೆ ಹಂತ–ಹಂತವಾಗಿ ನಡೆಯಲಿದ್ದು, ಜನರು ಆತಂಕಪಡುವ ಅಗತ್ಯವಿಲ್ಲ ಎಂದು ಕಂದಾಯ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ತಿಳಿಸಿದರು. ‘ ಮೊದಲ ಹಂತದಲ್ಲಿ 101 ತಾಲ್ಲೂಕು, 2ನೇ ಹಂತದಲ್ಲಿ 24 ತಾಲ್ಲೂಕುಗಳನ್ನು ಬರಪೀಡಿತ ಎಂಬುದಾಗಿ ಘೋಷಿಸಲಾಗಿದೆ. ಇನ್ನೂ 52 ತಾಲ್ಲೂಕುಗಳ ವಾಸ್ತವ ಪರಿಸ್ಥಿತಿ ಪರಿಶೀಲಿಸಲಾಗುತ್ತಿದ್ದು, ಮೂರ್ನಾಲ್ಕು ದಿನಗಳಲ್ಲಿ ನಿರ್ಧಾರ ಹೊರಬೀಳಲಿದೆ. 4ನೇ ಹಂತದಲ್ಲಿ 50 ತಾಲ್ಲೂಕುಗಳು ಈ ಪಟ್ಟಿಗೆ ಸೇರುವ ಸಾಧ್ಯತೆ ಇದೆ. ಮುಂಗಾರು ಕೊನೆಗೊಳ್ಳುವವರೆಗಿನ ಮಾಹಿತಿ ಆಧರಿಸಿ ಈ ಪ್ರಕ್ರಿಯೆ ನಡೆಯುತ್ತದೆ’ ಎಂದು ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ‘ಕೇಂದ್ರ ಸರ್ಕಾರ ರೂಪಿಸಿದ ನಿಯಮಗಳ ಪ್ರಕಾರವೇ ಬರ ಪರಿಸ್ಥಿತಿ ನಿರ್ಧರಿಸಲಾಗುತ್ತದೆ. ಉಪಗ್ರಹ ಆಧಾರಿತ ಚಿತ್ರ, ದತ್ತಾಂಶ ಹಾಗೂ 10…
“101 ಬರಪೀಡಿತ ತಾಲ್ಲೂಕುಗಳಲ್ಲಿ ಅಂದಾಜು ₹18,000 ಕೋಟಿ ನಷ್ಟ ಸಂಭವಿಸಿದೆ. ಮೊದಲ ಹಂತದಲ್ಲಿ ₹3,500 ಕೋಟಿ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಕೋರಿಕೊಳ್ಳಲಾಗಿದೆ.”
In the article
…ಹಾಗೂ 10 ಮಾನದಂಡಗಳ ಅನ್ವಯ ಬರಪೀಡಿತ ಪ್ರದೇಶಗಳೆಂದು ಪರಿಗಣಿಸಲಾಗುತ್ತದೆ. ಇದೊಂದು ಹಂತ ಹಂತವಾಗಿ ಮಾಡುವಂತಹ ಪ್ರಕ್ರಿಯೆ. ಒಂದೇ ಬಾರಿಗೆ ಎಲ್ಲ ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಣೆ ಮಾಡಲು ಸಾಧ್ಯವಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು. ‘ 101 ಬರಪೀಡಿತ ತಾಲ್ಲೂಕುಗಳಲ್ಲಿ ಅಂದಾಜು ₹18,000 ಕೋಟಿ ನಷ್ಟ ಸಂಭವಿಸಿದೆ. ಮೊದಲ ಹಂತದಲ್ಲಿ ₹3,500 ಕೋಟಿ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಕೋರಿಕೊಳ್ಳಲಾಗಿದೆ. ರಾಜ್ಯದ ಬರ ಪರಿಸ್ಥಿತಿ ಹಾಗೂ ಕಸ್ತೂರಿ ರಂಗನ್ ವರದಿ ಕುರಿತು ಚರ್ಚಿಸಲು ಮೂರು ದಿನಗಳ ವಿಶೇಷ ಅಧಿವೇಶನ ಕರೆಯಲಾಗಿದೆ. ಸರ್ವಪಕ್ಷಗಳ ನಿಯೋಗವನ್ನು ಕೇಂದ್ರಕ್ಕೆ ಕರೆದೊಯ್ದು ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ (ಎನ್ಡಿಆರ್ಎಫ್) ಪ್ರಕಾರ ಬರ ಪರಿಹಾರ ಬಿಡುಗಡೆ…
Coverage1
All filed from India
Named India · IN-KA · Central Government of India · Government of Karnataka · G. Parameshwara
The 1 report is listed beside the record.
Ask this story
Answers cite the reports above, or say they can't.
