The record
Written from the 2 reports below. Nothing here is unsourced.
- A physical education teacher in Ramanagara, Karnataka, who was accused of sexual assault under the POCSO child-protection law, died after jumping from a building at the Superintendent of Police office complex.
- The reports indicate he was at or near the police complex in connection with the case when the death occurred.
- The coverage is largely factual so far, but a contested dimension has already emerged: the accused's family alleges that police pressure and the school board's involvement contributed to his death.
- That turns what would otherwise be a routine crime report into a potential accountability issue for local police and the school administration.
- Cases involving POCSO accusations, custodial settings, and subsequent deaths tend to draw judicial probes or magisterial inquiries in Karnataka.
- Key facts not yet established include whether the teacher was formally in police custody, any note left behind, and the specific basis of the family's allegations.
- Watch for whether authorities order an inquiry and whether the school board responds publicly.
What to watch next
- Whether a judicial or magisterial inquiry into the death is ordered
- Police response to the family's pressure allegations
- Any statement or action from the school board
- Details on custody status and any suicide note
What changed2
Every report on this story, newest first. Times are when each outlet published.
Prajavani18h ago[1]
ಪೋಕ್ಸೊ ಪ್ರಕರಣದ ಆರೋಪಿಯ ಆತ್ಮಹತ್ಯೆ; ಶಾಲೆ ಆಡಳಿತ ಮಂಡಳಿ ಕೈವಾಡದ ಆರೋಪPrajavani1d ago[2]
ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿದ್ದ ಶಿಕ್ಷಕ ಎಸ್ಪಿ ಕಚೇರಿಯಲ್ಲಿ ಆತ್ಮಹತ್ಯೆ
Who said what3
Only words found exactly in the article are shown, attributed and linked to the line they came from.
Vishwanath
1 quote · 1 outlet
“ಚನ್ನಪಟ್ಟಣದಲ್ಲಿ ನೆಲೆಸಿದ್ದ ಸಹೋದರನ ಮನೆಗೆ ಶುಕ್ರವಾರ (ಸೆ. 18) ಸಂಜೆ ಬಂದಿದ್ದ ಪೊಲೀಸರು ಪ್ರಕರಣವೊಂದರ ವಿಚಾರಣೆ ನಡೆಸಬೇಕಿದೆ ಎಂದು ಹೇಳಿ ಆತನನ್ನು ಕರೆದೊಯ್ದಿದ್ದರು. ರಾತ್ರಿಯಾದರೂ ಮನೆಗೆ ಬಾರದಿದ್ದರಿಂದ ಆತನ ಪತ್ನಿ ಗಾಬರಿಗೊಂಡು ನಮಗೆ ಮಾಹಿತಿ ನೀಡಿದರು. ನಾವು ಕೂಡಲೇ ಊರಿನಿಂದ ಬಂದು ವಿಚಾರಿಸಿ, ಹುಡುಕಾಡಿದರೂ ಎಲ್ಲರೂ ಸಿಗಲಿಲ್ಲ. ಚನ್ನಪಟ್ಟಣ ತಾಲ್ಲೂಕಿನ ಎಲ್ಲಾ ಪೊಲೀಸ್ ಠಾಣೆಗಳಿಗೆ ಹೋಗಿ ವಿಚಾರಿಸಿದರೂ ಇಲ್ಲಿಗೆ ಕರೆ ತಂದಿಲ್ಲ ಎಂದು ಪೊಲೀಸರು ಹೇಳಿದರು”
In the article
…ನೆಪದಲ್ಲಿ ಪೊಲೀಸರು ಆತನ ಮೇಲೆ ಅತಿಯಾದ ಒತ್ತಡ ಹಾಕಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಕಟ್ಟಡದ 3ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಪೋಕ್ಸೊ ಪ್ರಕರಣದ ಆರೋಪಿ ಶಶಿಧರ್ ಕುಟುಂಬದವರು ಆರೋಪಿಸಿದ್ದಾರೆ. .‘ ಚನ್ನಪಟ್ಟಣದಲ್ಲಿ ನೆಲೆಸಿದ್ದ ಸಹೋದರನ ಮನೆಗೆ ಶುಕ್ರವಾರ (ಸೆ. 18) ಸಂಜೆ ಬಂದಿದ್ದ ಪೊಲೀಸರು ಪ್ರಕರಣವೊಂದರ ವಿಚಾರಣೆ ನಡೆಸಬೇಕಿದೆ ಎಂದು ಹೇಳಿ ಆತನನ್ನು ಕರೆದೊಯ್ದಿದ್ದರು. ರಾತ್ರಿಯಾದರೂ ಮನೆಗೆ ಬಾರದಿದ್ದರಿಂದ ಆತನ ಪತ್ನಿ ಗಾಬರಿಗೊಂಡು ನಮಗೆ ಮಾಹಿತಿ ನೀಡಿದರು. ನಾವು ಕೂಡಲೇ ಊರಿನಿಂದ ಬಂದು ವಿಚಾರಿಸಿ, ಹುಡುಕಾಡಿದರೂ ಎಲ್ಲರೂ ಸಿಗಲಿಲ್ಲ. ಚನ್ನಪಟ್ಟಣ ತಾಲ್ಲೂಕಿನ ಎಲ್ಲಾ ಪೊಲೀಸ್ ಠಾಣೆಗಳಿಗೆ ಹೋಗಿ ವಿಚಾರಿಸಿದರೂ ಇಲ್ಲಿಗೆ ಕರೆ ತಂದಿಲ್ಲ ಎಂದು ಪೊಲೀಸರು ಹೇಳಿದರು ’ ಎಂದು ಸಹೋದರಾದ ವಿಶ್ವನಾಥ್ ಮತ್ತು ಅಜ್ಜಪ್ಪ ಸುದ್ದಿಗಾರರಿಗೆ ತಿಳಿಸಿದರು. .‘ಕಡೆಗೆ ಶಶಿಧರ್ ಕಾಣೆಯಾಗಿದ್ದಾನೆಂದು ದೂರು ಕೊಡಲು ಶನಿವಾರ ಚನ್ನಪಟ್ಟಣ ಟೌನ್ ಠಾಣೆಗೆ ಹೋದಾಗ, ಆತನ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿರುವುದರಿಂದ ಬಂಧಿಸಲಾಗಿದೆ ಎಂದು ಸಿಬ್ಬಂದಿ…
Ajyappa
1 quote · 1 outlet
“ಕಡೆಗೆ ಶಶಿಧರ್ ಕಾಣೆಯಾಗಿದ್ದಾನೆಂದು ದೂರು ಕೊಡಲು ಶನಿವಾರ ಚನ್ನಪಟ್ಟಣ ಟೌನ್ ಠಾಣೆಗೆ ಹೋದಾಗ, ಆತನ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿರುವುದರಿಂದ ಬಂಧಿಸಲಾಗಿದೆ ಎಂದು ಸಿಬ್ಬಂದಿ ತಿಳಿಸಿದರು. ಭಾನುವಾರ ರಾಮನಗರದ ಮಹಿಳಾ ಪೊಲೀಸ್ ಠಾಣೆಗೆ ಬೆಳಿಗ್ಗೆ ಬಂದು ವಿಚಾರಿಸಿದಾಗಲೂ ಸರಿಯಾದ ಮಾಹಿತಿ ನೀಡಲಿಲ್ಲ. ಕಡೆಗೆ ಅಲ್ಲಿಯೇ ಕಾದು ಕುಳಿತೆವು. ಆಗ ಠಾಣೆಯಿಂದ 8.30ರ ಸುಮಾರಿಗೆ ಆತನನ್ನು ಎಸ್ಪಿ ಕಚೇರಿಗೆ ಕರೆದೊಯ್ದರು”
In the article
…ಊರಿನಿಂದ ಬಂದು ವಿಚಾರಿಸಿ, ಹುಡುಕಾಡಿದರೂ ಎಲ್ಲರೂ ಸಿಗಲಿಲ್ಲ. ಚನ್ನಪಟ್ಟಣ ತಾಲ್ಲೂಕಿನ ಎಲ್ಲಾ ಪೊಲೀಸ್ ಠಾಣೆಗಳಿಗೆ ಹೋಗಿ ವಿಚಾರಿಸಿದರೂ ಇಲ್ಲಿಗೆ ಕರೆ ತಂದಿಲ್ಲ ಎಂದು ಪೊಲೀಸರು ಹೇಳಿದರು’ ಎಂದು ಸಹೋದರಾದ ವಿಶ್ವನಾಥ್ ಮತ್ತು ಅಜ್ಜಪ್ಪ ಸುದ್ದಿಗಾರರಿಗೆ ತಿಳಿಸಿದರು. .‘ ಕಡೆಗೆ ಶಶಿಧರ್ ಕಾಣೆಯಾಗಿದ್ದಾನೆಂದು ದೂರು ಕೊಡಲು ಶನಿವಾರ ಚನ್ನಪಟ್ಟಣ ಟೌನ್ ಠಾಣೆಗೆ ಹೋದಾಗ, ಆತನ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿರುವುದರಿಂದ ಬಂಧಿಸಲಾಗಿದೆ ಎಂದು ಸಿಬ್ಬಂದಿ ತಿಳಿಸಿದರು. ಭಾನುವಾರ ರಾಮನಗರದ ಮಹಿಳಾ ಪೊಲೀಸ್ ಠಾಣೆಗೆ ಬೆಳಿಗ್ಗೆ ಬಂದು ವಿಚಾರಿಸಿದಾಗಲೂ ಸರಿಯಾದ ಮಾಹಿತಿ ನೀಡಲಿಲ್ಲ. ಕಡೆಗೆ ಅಲ್ಲಿಯೇ ಕಾದು ಕುಳಿತೆವು. ಆಗ ಠಾಣೆಯಿಂದ 8.30ರ ಸುಮಾರಿಗೆ ಆತನನ್ನು ಎಸ್ಪಿ ಕಚೇರಿಗೆ ಕರೆದೊಯ್ದರು ’ ಎಂದು ಹೇಳಿದರು. .‘ಅದಾದ ಕೆಲ ಹೊತ್ತಿನಲ್ಲೇ ಠಾಣೆಯಲ್ಲಿದ್ದ ಕೆಲ ಸಿಬ್ಬಂದಿ ಕಚೇರಿಯತ್ತ ದೌಡಾಯಿಸಿದರು. ಏನೆಂದು ವಿಚಾರಿಸಿದಾಗ, ಶಶಿಧರ್ಗೆ ತಲೆ ಸುತ್ತು ಬಂದು ಬಿದ್ದಿದ್ದು ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ ಎಂದು ಹೇಳಿದರು. ಅವರೊಂದಿಗೆ ನಾವು ಸಹ ಆಸ್ಪತ್ರೆಗೆ ಹೋಗಿ…
Rohan Jagadish
District Superintendent of Police
1 quote · 1 outlet
“ಶಾಲೆಯ ಕೆಲ ಮಕ್ಕಳ ಮೇಲೆ ಶಶಿಧರ್ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಮಕ್ಕಳ ಸಹಾಯವಾಣಿಗೆ ಕರೆ ಬಂದಿತ್ತು. ಆ ಮೇರೆಗೆ ಜಿಲ್ಲಾ ಮಕ್ಕಳ ರಕ್ಷಾಣಾಧಿಕಾರಿ ನೀಡಿದ ದೂರಿನ ಮೇರೆಗೆ ಆತನ ವಿರುದ್ಧ ರಾಮನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಮೂರು ದಿನಗಳ ಹಿಂದೆ ಪ್ರಕರಣ ದಾಖಲಾಗಿತ್ತು”
In the article
…ಠಾಣೆ ವ್ಯಾಪ್ತಿಯ ಖಾಸಗಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲ್ಲೂಕಿನ ಚಪ್ಪರದಹಳ್ಳಿ ಗ್ರಾಮದ ಎಸ್. ಶಶಿಧರ್ (49) ಮೃತ ಆರೋಪಿ. ಈ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಶಾಲೆಯ ಕೆಲ ಮಕ್ಕಳ ಮೇಲೆ ಶಶಿಧರ್ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಮಕ್ಕಳ ಸಹಾಯವಾಣಿಗೆ ಕರೆ ಬಂದಿತ್ತು. ಆ ಮೇರೆಗೆ ಜಿಲ್ಲಾ ಮಕ್ಕಳ ರಕ್ಷಾಣಾಧಿಕಾರಿ ನೀಡಿದ ದೂರಿನ ಮೇರೆಗೆ ಆತನ ವಿರುದ್ಧ ರಾಮನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಮೂರು ದಿನಗಳ ಹಿಂದೆ ಪ್ರಕರಣ ದಾಖಲಾಗಿತ್ತು ಎಂದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಶಶಿಧರ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಜೊತೆಗೆ ಸಂತ್ರಸ್ತ ಮಕ್ಕಳಿಂದಲೂ ಹೇಳಿಕೆ ಪಡೆಯಲಾಗಿತ್ತು. ಬಳಿಕ ಆರೋಪಿಯನ್ನು ನ್ತಾಯಾಂಗ ಬಂಧನಕ್ಕೆ ಒಪ್ಪಿಸುವುದಕ್ಕಾಗಿ ಇಂದು ಬೆಳಿಗ್ಗೆ ವೈದ್ಯಕೀಯ ತಪಾಸಣೆಗೆ ಒಳಪಡಿಸಿ,…
Why it matters4
Who is affected first and what likely follows, with a direction and a horizon. Extracted from the reports, never invented.
- Physical education teacher (accused) death in custody context· immediate
- Accused's family alleges police misconduct· days
- Ramanagara police (SP office) potential accountability scrutiny· weeks
- School board reputational scrutiny· weeks
Coverage1
All filed from IndiaSingle origin
Named India · Ramanagara · Shashidhar · Ajyappa · Channapatna Town Police · Ramanagara Police · Rohan Jagadish · S. Girish · Vishwanath
The 2 reports are listed beside the record.
Ask this story
Answers cite the reports above, or say they can't.

