The record
Written from the 1 report below. Nothing here is unsourced.
- The Kalaburagi District Veera-Shaiva Jangama Priests and Priests Association announced its support for the Basavadi Shivasaranara Hindu Convention in Kalaburagi.
- The event is scheduled to take place on September 27.
- Organizers aim to unite various communities while promoting equality and labor principles taught by Basava and other Sharanas.
- A procession featuring cultural displays and images of Shivasaranas will mark the occasion.
Who said what2
Only words found exactly in the article are shown, attributed and linked to the line they came from.
Sreeshaila Sharanaiah Matha
President of the Association
2 quotes · 1 outlet
“ಕನೇರಿಯ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ, ನಾಡಿನ ಹರಗುರು, ಚರಮೂರ್ತಿಗಳ ನೇತೃತ್ವ ಹಾಗೂ ಚಂದು ಪಾಟೀಲ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಮಾವೇಶದಲ್ಲಿ ಅಖಂಡ ಹಿಂದೂ ಸಮಾಜದ ಎಲ್ಲ ಜಾತಿ- ಸಮುದಾಯಗಳ ಜನರನ್ನು ಒಗ್ಗೂಡಿಸಿಕೊಂಡು ಸಮಾನತೆ, ಕಾಯಕ ಮತ್ತು ದಾಸೋಹದಂತಹ ಬಸವಾದಿ ಶರಣರ ತತ್ವಗಳನ್ನು ಸಾರುವ ಉದ್ದೇಶ ಹೊಂದಲಾಗಿದೆ”
In the article
…ಕಲಬುರಗಿ: ನಗರದಲ್ಲಿ ಸೆ.27ರಂದು ಆಯೋಜಿಸಿರುವ ಬಸವಾದಿ ಶಿವಶರಣರ ಹಿಂದೂ ಸಮಾವೇಶಕ್ಕೆ ಕಲಬುರಗಿ ಜಿಲ್ಲಾ ವೀರಶೈವ ಜಂಗಮ ಅರ್ಚಕರ ಹಾಗೂ ಪುರೋಹಿತರ ಸಂಘ ಬೆಂಬಲ ವ್ಯಕ್ತಪಡಿಸಿದೆ. .ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಶ್ರೀಶೈಲ ಶರಣಯ್ಯ ಮಠ, ‘ ಕನೇರಿಯ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ, ನಾಡಿನ ಹರಗುರು, ಚರಮೂರ್ತಿಗಳ ನೇತೃತ್ವ ಹಾಗೂ ಚಂದು ಪಾಟೀಲ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಮಾವೇಶದಲ್ಲಿ ಅಖಂಡ ಹಿಂದೂ ಸಮಾಜದ ಎಲ್ಲ ಜಾತಿ- ಸಮುದಾಯಗಳ ಜನರನ್ನು ಒಗ್ಗೂಡಿಸಿಕೊಂಡು ಸಮಾನತೆ, ಕಾಯಕ ಮತ್ತು ದಾಸೋಹದಂತಹ ಬಸವಾದಿ ಶರಣರ ತತ್ವಗಳನ್ನು ಸಾರುವ ಉದ್ದೇಶ ಹೊಂದಲಾಗಿದೆ ’ ಎಂದರು. .‘ಸಮಾವೇಶದ ಅಂಗವಾಗಿ ನಗರದ ಜಗತ್ ವೃತ್ತದಿಂದ ನೂತನ ವಿದ್ಯಾಲಯದವರೆಗೆ ಮಹಿಳೆಯರಿಂದ ಕುಂಭ ಹಾಗೂ ಡೋಲು, ನಗಾರಿ ಮತ್ತು ಶಿವಶರಣರ ಭಾವಚಿತ್ರಗಳೊಂದಿಗೆ ಮೆರವಣಿಗೆ ನಡೆಯಲಿದೆ’ ಎಂದರು. .ಉಪಾಧ್ಯಕ್ಷ ಕರಣಯ್ಯ ಸ್ಥಾವರಮಠ, ಪ್ರಧಾನ ಕಾರ್ಯದರ್ಶಿ ಮಂಜುನಾಥ…
“ಸಮಾವೇಶದ ಅಂಗವಾಗಿ ನಗರದ ಜಗತ್ ವೃತ್ತದಿಂದ ನೂತನ ವಿದ್ಯಾಲಯದವರೆಗೆ ಮಹಿಳೆಯರಿಂದ ಕುಂಭ ಹಾಗೂ ಡೋಲು, ನಗಾರಿ ಮತ್ತು ಶಿವಶರಣರ ಭಾವಚಿತ್ರಗಳೊಂದಿಗೆ ಮೆರವಣಿಗೆ ನಡೆಯಲಿದೆ”
In the article
…ನೇತೃತ್ವ ಹಾಗೂ ಚಂದು ಪಾಟೀಲ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಮಾವೇಶದಲ್ಲಿ ಅಖಂಡ ಹಿಂದೂ ಸಮಾಜದ ಎಲ್ಲ ಜಾತಿ- ಸಮುದಾಯಗಳ ಜನರನ್ನು ಒಗ್ಗೂಡಿಸಿಕೊಂಡು ಸಮಾನತೆ, ಕಾಯಕ ಮತ್ತು ದಾಸೋಹದಂತಹ ಬಸವಾದಿ ಶರಣರ ತತ್ವಗಳನ್ನು ಸಾರುವ ಉದ್ದೇಶ ಹೊಂದಲಾಗಿದೆ’ ಎಂದರು. .‘ ಸಮಾವೇಶದ ಅಂಗವಾಗಿ ನಗರದ ಜಗತ್ ವೃತ್ತದಿಂದ ನೂತನ ವಿದ್ಯಾಲಯದವರೆಗೆ ಮಹಿಳೆಯರಿಂದ ಕುಂಭ ಹಾಗೂ ಡೋಲು, ನಗಾರಿ ಮತ್ತು ಶಿವಶರಣರ ಭಾವಚಿತ್ರಗಳೊಂದಿಗೆ ಮೆರವಣಿಗೆ ನಡೆಯಲಿದೆ ’ ಎಂದರು. .ಉಪಾಧ್ಯಕ್ಷ ಕರಣಯ್ಯ ಸ್ಥಾವರಮಠ, ಪ್ರಧಾನ ಕಾರ್ಯದರ್ಶಿ ಮಂಜುನಾಥ ಎಸ್.ಕಡ್ಲೆಪ್ಪಮಠ, ಸೋಮನಾಥ ಮಠಪತಿ, ನಾಗಯ್ಯಾ ಹಿರೇಮಠ, ಜಂಬಯ್ಯ ಸ್ಥಾವರಮಠ ಇದ್ದರು. .260923-34-1698720904 ಕಲಬುರಗಿ: ನಗರದಲ್ಲಿ ಸೆ.27ರಂದು ಆಯೋಜಿಸಿರುವ ಬಸವಾದಿ ಶಿವಶರಣರ ಹಿಂದೂ…
Coverage1
All filed from India
Named India · Kalaburagi · Adrushya Kadasiddeshwara Swamiji · Chandu Patil · Kalaburagi District Veera-Shaiva Jangama Priests and Priests Association · Sreeshaila Sharanaiah Matha
The 1 report is listed beside the record.
Ask this story
Answers cite the reports above, or say they can't.