The record
Written from the 1 report below. Nothing here is unsourced.
- The Singarajipura Multi-Purpose Primary Rural Agricultural Cooperative Society issued more than ₹10 crore in loans to farmers.
- BDCC Bank Director S. Lingesh Kumar announced plans to provide an additional ₹1.5 crore in loan facilities for women's self-help groups.
- The cooperative society also ensures the timely sale of fertilizers and provides various agricultural loan options to help farmers achieve economic stability.
- These financial initiatives aim to support the rural economy by promoting the effective use and timely repayment of credit facilities.
What to watch next
- Approval of the proposed ₹1.5 crore loan facility for women's self-help groups.
- Further expansion of loan facilities for farmers in the coming days.
Who said what3
Only words found exactly in the article are shown, attributed and linked to the line they came from.
S. Lingesh Kumar
Director of BDCC Bank
2 quotes · 1 outlet
“ಬಿಡಿಸಿಸಿ ಬ್ಯಾಂಕ್ ಸಹಕಾರದೊಂದಿಗೆ ಸಿಂಗರಾಜಿಪುರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ರೈತರಿಗೆ ಬೆಳೆಸಾಲ ಸೇರಿದಂತೆ ₹10 ಕೋಟಿಗೂ ಹೆಚ್ಚು ಸಾಲ ಸೌಲಭ್ಯ ನೀಡಿದೆ”
In the article
…ಚನ್ನಪಟ್ಟಣ: ‘ ಬಿಡಿಸಿಸಿ ಬ್ಯಾಂಕ್ ಸಹಕಾರದೊಂದಿಗೆ ಸಿಂಗರಾಜಿಪುರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ರೈತರಿಗೆ ಬೆಳೆಸಾಲ ಸೇರಿದಂತೆ ₹10 ಕೋಟಿಗೂ ಹೆಚ್ಚು ಸಾಲ ಸೌಲಭ್ಯ ನೀಡಿದೆ ’ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಲಿಂಗೇಶ್ ಕುಮಾರ್ ತಿಳಿಸಿದರು. .ಗ್ರಾಮದಲ್ಲಿ ಸಂಘದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಸಂಘದ 2025-26ನೇ ಸಾಲಿನ ಸಭೆ ಉದ್ಘಾಟಿಸಿ ಮಾತನಾಡಿದರು. ‘ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳಿಗೆ ಸಾಲಸೌಲಭ್ಯ ನೀಡಲು ₹1.5 ಕೋಟಿ…
“ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳಿಗೆ ಸಾಲಸೌಲಭ್ಯ ನೀಡಲು ₹1.5 ಕೋಟಿ ಪ್ರಸ್ತಾವ ಸಲ್ಲಿಸಲಾಗಿದೆ.”
In the article
…ರೈತರಿಗೆ ಬೆಳೆಸಾಲ ಸೇರಿದಂತೆ ₹10 ಕೋಟಿಗೂ ಹೆಚ್ಚು ಸಾಲ ಸೌಲಭ್ಯ ನೀಡಿದೆ’ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಲಿಂಗೇಶ್ ಕುಮಾರ್ ತಿಳಿಸಿದರು. .ಗ್ರಾಮದಲ್ಲಿ ಸಂಘದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಸಂಘದ 2025-26ನೇ ಸಾಲಿನ ಸಭೆ ಉದ್ಘಾಟಿಸಿ ಮಾತನಾಡಿದರು. ‘ ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳಿಗೆ ಸಾಲಸೌಲಭ್ಯ ನೀಡಲು ₹1.5 ಕೋಟಿ ಪ್ರಸ್ತಾವ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ರೈತರಿಗೆ ಮತ್ತಷ್ಟು ಸಾಲ ಸೌಲಭ್ಯ ಒದಗಿಸಲಾಗುವುದು’ ಎಂದರು. .‘ಸಹಕಾರ ಸಂಘಗಳು ಗ್ರಾಮೀಣ ಭಾಗದ ರೈತರ ಜೀವನಾಡಿ. ರೈತರು ಸಹಕಾರ ಸಂಘಗಳ ಸಾಲಸೌಲಭ್ಯ ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಬೇಕು. ಜತೆಗೆ ಸಕಾಲದಲ್ಲಿ ಸಾಲ ಮರುಪಾವತಿ ಮಾಡಿ,…
H. M. Shivaramegowda
President of the society
1 quote · 1 outlet
“ಸಂಘದಿಂದ ರೈತರಿಗೆ ಉಪಯುಕ್ತ ಆಗುವಂತೆ ಸಕಾಲಕ್ಕೆ ರಸಗೊಬ್ಬರ ಮಾರಾಟ ಮಾಡಲಾಗುತ್ತಿದೆ. ರೈತರಿಗೆ ಸಮಯೋಚಿತವಾಗಿ ಬೆಳೆಸಾಲ, ಹಸುಸಾಲ, ಅಲ್ಪಾವಧಿ ಮತ್ತು ದೀರ್ಘಾವಧಿ ಸಾಲ ಸೌಲಭ್ಯ ಕಲ್ಪಿಸಿಕೊಡಲಾಗುತ್ತಿದೆ”
In the article
…ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಬೇಕು. ಜತೆಗೆ ಸಕಾಲದಲ್ಲಿ ಸಾಲ ಮರುಪಾವತಿ ಮಾಡಿ, ಇತರರಿಗೂ ಸಾಲ ಸೌಲಭ್ಯ ಸಿಗುವಂತೆ ಮಾಡಿ ಸಂಘದ ಆರ್ಥಿಕ ಪ್ರಗತಿಗೆ ಸಹಕರಿಸಬೇಕು’ ಎಂದು ಸಲಹೆ ನೀಡಿದರು. .ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎಚ್.ಎಂ.ಶಿವರಾಮೇಗೌಡ, ‘ ಸಂಘದಿಂದ ರೈತರಿಗೆ ಉಪಯುಕ್ತ ಆಗುವಂತೆ ಸಕಾಲಕ್ಕೆ ರಸಗೊಬ್ಬರ ಮಾರಾಟ ಮಾಡಲಾಗುತ್ತಿದೆ. ರೈತರಿಗೆ ಸಮಯೋಚಿತವಾಗಿ ಬೆಳೆಸಾಲ, ಹಸುಸಾಲ, ಅಲ್ಪಾವಧಿ ಮತ್ತು ದೀರ್ಘಾವಧಿ ಸಾಲ ಸೌಲಭ್ಯ ಕಲ್ಪಿಸಿಕೊಡಲಾಗುತ್ತಿದೆ ’ ಎಂದು ತಿಳಿಸಿದರು. .ಕಳೆದ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ಮೂವರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಂಘದ ಸಿಇಒ ಎಚ್.ಎಸ್.ಸಿದ್ದರಾಮು ಸಂಘದ ಲೆಕ್ಕಪತ್ರಗಳನ್ನು ಮಂಡಿಸಿದರು. .ಸಂಘದ ಉಪಾಧ್ಯಕ್ಷ ಎಸ್.ಶಿವಕುಮಾರ್,…
Coverage1
All filed from India
Named India · Channapatna · BDCC Bank · H. M. Shivaramegowda · H. S. Siddaramu · Singarajipura Multi-Purpose Primary Rural Agricultural Cooperative Society · S. Lingesh Kumar
The 1 report is listed beside the record.
Ask this story
Answers cite the reports above, or say they can't.
