The record
Written from the 1 report below. Nothing here is unsourced.
- Governor Thawar Chand Gehlot urged the preservation of local crop varieties at a national seminar in Bengaluru on using India's plant genetic resources.
- Gehlot said neglected local varieties have the potential to become tomorrow's climate-tolerant, disease-resistant and nutritious crops.
- Karnataka holds a rich biodiversity heritage of ragi, jowar, pulses, rice, oilseeds, spices and medicinal plants.
- Gehlot called farmers and tribal communities such as the Thoda, Kani and Soliga the true guardians of biodiversity.
- Preserving seeds today matters because Gehlot described them as the foundation of future food security.
What to watch next
- Steps by universities and research institutes to strengthen the lab-to-land and land-to-lab approach Gehlot recommended
- Whether young scientists take up plant genetic resources as a route to innovation and entrepreneurship
Who said what2
Only words found exactly in the article are shown, attributed and linked to the line they came from.
Thawar Chand Gehlot
Governor of Karnataka
2 quotes · 1 outlet
“ಇಂದು ನಿರ್ಲಕ್ಷ್ಯಕ್ಕೆ ಒಳಗಾಗಿರುವ ಸ್ಥಳೀಯ ಪ್ರಭೇದಗಳೇ ನಾಳೆಯ ಹವಾಮಾನ– ಸಹಿಷ್ಣು, ರೋಗ ನಿರೋಧಕ ಹಾಗೂ ಪೌಷ್ಟಿಕಾಂಶಯುಕ್ತ ಬೆಳೆಗಳಾಗುವ ಸಾಮರ್ಥ್ಯ ಹೊಂದಿವೆ. ಇಂದು ಸಂರಕ್ಷಿಸುವ ಬೀಜಗಳೇ ಭವಿಷ್ಯದ ಆಹಾರ ಭದ್ರತೆಗೆ ಭದ್ರ ಅಡಿಪಾಯವಾಗಲಿವೆ”
In the article
…ಬೆಂಗಳೂರು: ‘ ಇಂದು ನಿರ್ಲಕ್ಷ್ಯಕ್ಕೆ ಒಳಗಾಗಿರುವ ಸ್ಥಳೀಯ ಪ್ರಭೇದಗಳೇ ನಾಳೆಯ ಹವಾಮಾನ– ಸಹಿಷ್ಣು, ರೋಗ ನಿರೋಧಕ ಹಾಗೂ ಪೌಷ್ಟಿಕಾಂಶಯುಕ್ತ ಬೆಳೆಗಳಾಗುವ ಸಾಮರ್ಥ್ಯ ಹೊಂದಿವೆ. ಇಂದು ಸಂರಕ್ಷಿಸುವ ಬೀಜಗಳೇ ಭವಿಷ್ಯದ ಆಹಾರ ಭದ್ರತೆಗೆ ಭದ್ರ ಅಡಿಪಾಯವಾಗಲಿವೆ ’ ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ಅಭಿಪ್ರಾಯಪಟ್ಟರು. .‘ಭಾರತದ ಸಸ್ಯ ತಳಿ ಸಂಪನ್ಮೂಲ ಗಳನ್ನು ಬಳಸಿಕೊಳ್ಳುವುದು– ಜೀವವೈವಿಧ್ಯ ತಾಣದಿಂದ ಸುಸ್ಥಿರ ಜೈವಿಕ ಸಂಪನ್ಮೂಲ ಕೇಂದ್ರದವರೆಗೆ’ ಎಂಬ ವಿಷಯದ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು…
“ಕರ್ನಾಟಕವು ರಾಗಿ, ಜೋಳ, ದ್ವಿದಳ ಧಾನ್ಯಗಳು, ಭತ್ತ, ಎಣ್ಣೆ ಕಾಳುಗಳು, ಮಸಾಲೆಗಳು ಹಾಗೂ ಔಷಧೀಯ ಸಸ್ಯಗಳ ಸಮೃದ್ಧ ಜೀವವೈವಿಧ್ಯ ಪರಂಪರೆಯನ್ನು ಹೊಂದಿರುವ ರಾಜ್ಯ. ವಿಶೇಷವಾಗಿ ರಾಗಿಯಂತಹ ಸಾಂಪ್ರದಾಯಿಕ ಬೆಳೆಗಳು ಹವಾಮಾನ ಸಹಿಷ್ಣುತೆ ಮತ್ತು ಪೌಷ್ಟಿಕಾಂಶ ಎರಡಕ್ಕೂ ಮಹತ್ವದ್ದಾಗಿವೆ”
In the article
…ರಾಜ್ಯಪಾಲ ಥಾವರಚಂದ್ ಗೆಹಲೋತ್ ಅಭಿಪ್ರಾಯಪಟ್ಟರು. .‘ಭಾರತದ ಸಸ್ಯ ತಳಿ ಸಂಪನ್ಮೂಲ ಗಳನ್ನು ಬಳಸಿಕೊಳ್ಳುವುದು– ಜೀವವೈವಿಧ್ಯ ತಾಣದಿಂದ ಸುಸ್ಥಿರ ಜೈವಿಕ ಸಂಪನ್ಮೂಲ ಕೇಂದ್ರದವರೆಗೆ’ ಎಂಬ ವಿಷಯದ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು. .‘ ಕರ್ನಾಟಕವು ರಾಗಿ, ಜೋಳ, ದ್ವಿದಳ ಧಾನ್ಯಗಳು, ಭತ್ತ, ಎಣ್ಣೆ ಕಾಳುಗಳು, ಮಸಾಲೆಗಳು ಹಾಗೂ ಔಷಧೀಯ ಸಸ್ಯಗಳ ಸಮೃದ್ಧ ಜೀವವೈವಿಧ್ಯ ಪರಂಪರೆಯನ್ನು ಹೊಂದಿರುವ ರಾಜ್ಯ. ವಿಶೇಷವಾಗಿ ರಾಗಿಯಂತಹ ಸಾಂಪ್ರದಾಯಿಕ ಬೆಳೆಗಳು ಹವಾಮಾನ ಸಹಿಷ್ಣುತೆ ಮತ್ತು ಪೌಷ್ಟಿಕಾಂಶ ಎರಡಕ್ಕೂ ಮಹತ್ವದ್ದಾಗಿವೆ ’ ಎಂದು ಹೇಳಿದರು. .ರೈತರು ಮತ್ತು ಸ್ಥಳೀಯ ಸಮುದಾಯಗಳೇ ಜೀವ ವೈವಿಧ್ಯದ ನಿಜವಾದ ರಕ್ಷಕರು. ತೋಡ, ಕಾನಿ, ಸೋಲಿಗ ಸೇರಿದಂತೆ ವಿವಿಧ ಬುಡಕಟ್ಟು ಸಮುದಾಯಗಳು ತಲೆಮಾರುಗಳಿಂದ ಸಂರಕ್ಷಿಸಿಕೊಂಡು ಬಂದಿರುವ ಸಾಂಪ್ರದಾಯಿಕ ಜ್ಞಾನವು ಕೃಷಿಯ ಭವಿಷ್ಯಕ್ಕೆ ಅಮೂಲ್ಯ ಕೊಡುಗೆಯಾಗಿದೆ.…
Coverage1
All filed from India
Named India · Karnataka · Kani · Soliga · Thawar Chand Gehlot · Toda
The 1 report is listed beside the record.
Ask this story
Answers cite the reports above, or say they can't.
